ಕಿರಣ್ ಕೊಡ್ಲಾಡಿ ಅವರು ಪವನ್ ಶ್ರೀನಾಥ್ ಅವರೊಂದಿಗೆ ಕರ್ನಾಟಕ ಏಕೀಕರಣಕ್ಕೆ ಕಾರಣವಾದ ಇತಿಹಾಸದ ಕುರಿತು ಮಾತನಾಡುತ್ತಾರೆ. ನವೆಂಬರ್ 1, 2021, ಕರ್ನಾಟಕ ರಾಜ್ತ್ಯೋತ್ಸವಕ್ಕೆ ನಮ್ಮ ರಾಜ್ಯ ಏಕೀಕರಣವಾಗಿ 65 ವರ್ಷಗಳಾಗುತ್ತದೆ. ಈ ಏಕೀಕರಣ ಕರ್ನಾಟಕದ ಅನೇಕ ಭಾಷೆಗಳು, ಗಡಿಗಳು, ಮತ್ತು ಆಡಳಿತ ಪ್ರಕಾರಗಳನ್ನು ಸಂಯೋಜಿಸುವ ಒಂದು ಐತಿಹಾಸಿಕ ಸಂಭವ. ಬ್ರಿಟೀಷರು, ಮೈಸೂರು ಸಾಮ್ರಾಜ್ಯದ ಅರಸರು, ಸಾಮಾನ್ಯ ಜನರು ಮತ್ತು ಚಳುವಳಿಗಾರರು, ಎಲ್ಲರೂ ಈ ರಾಜ್ಯದ ಏಕೀಕರಣದಲ್ಲಿ ಮುಖ್ಯ ಪಾತ್ರಧಾರಿಗಳಾಗಿದ್ದರೆ. ಇವೆಲ್ಲರ ಅಭಿಪ್ರಾಯಗಳು ಭಿನ್ನಾಭಿಪ್ರಾಯಗಳು, ಶೈಕ್ಷಣಿಕ ಪ್ರಭಾವಗಳು, ಮತ್ತು ಭಾಷೆಯ ಆಧಾರದ ರಾಜ್ಯ ವಿಂಗಡಣೆಯ ಪ್ರಯತ್ನ...
Oct 28, 2021•56 min•Season 1Ep. 116
ಪ್ರತಿಲಿಪಿಯ ಅಕ್ಷಯ್ ಬಾಳೆಗೆರೆ ಸ್ಮಾರ್ಟ್ ಫೋನಿನ ಕಾಲದಲ್ಲಿ ಭಾರತದ ವಿವಿದ ಭಾಷೆಯ ಬರವಣಿಗೆ ಮತ್ತು ಓದುವಿಕೆ ಹೇಗೆ ಬದಲಾಗುತ್ತಿದೆ ಎಂಬುದರ ಕುರಿತು ಮಾತನಾಡುತ್ತಾರೆ. ಕಳೆದ ದಶಕಗಳಿಂದ ಕನ್ನಡ ಸಾಹಿತ್ಯ ಮತ್ತು ಕಾದಂಬರಿಗಳ ಬರವಣಿಗೆ ಹಾಗು ಓದುವ ರೀತಿಯಲ್ಲಿ ಬದಲಾವಣೆಯನ್ನು ಕಾಣಬಹುದು. ಈ ಬದಲಾವಣೆಗೆ ಅಂತರ್ಜಾಲದ ಬೆಳವಣಿಗೆ ಮುಖ್ಯ ಕಾರಣವಾಗಿರುವುದು ಸುಳ್ಳಲ್ಲ. ಅಕ್ಷಯ್ ಬಾಳೆಗೆರೆ ರವರು ಪ್ರತಿಲಿಪಿ ಸಂಸ್ಥೆಯ ಕನ್ನಡ ಸಂಪಾದಕ ಮತ್ತು ಮ್ಯಾನೇಜರ್ ಆಗಿದ್ದಾರೆ. ನಮ್ಮ ತಲೆ-ಹರಟೆ 115ನೇ ಸಂಚಿಕೆಯಲ್ಲಿ ಅಕ್ಷಯ್ ಮತ್ತು ಪವನ್ ಶ್ರೀನಾಥ್ ರವರು ಅಂತರ್ಜಾಲದ ಏರಿಕೆ ಸಾಹಿತ್ಯಗಳ ಮೇಲೆ ಬೀರುವ ಪರಿಣಾಮ ಮತ್ತು ಪ್ರತಿಲಿಪಿ ಸಂ...
Oct 21, 2021•1 hr 7 min•Season 1Ep. 115
ಕೊಳ್ಳೇಗಾಲ ಶರ್ಮಾ ರವರು ಪವನ್ ಶ್ರೀನಾಥ್ ಅವರೊಂದಿಗೆ ವಿಜ್ಞಾನ, ವೈಜ್ಞಾನಿಕ ಚಿಂತನೆ ಮತ್ತು ವಿಜ್ಞಾನ ಸಂವಹನ ಕುರಿತು ಮಾತನಾಡುತ್ತಾರೆ. ನಾವು ಸಾಮಾನ್ಯವಾಗಿ ವೈಜ್ಞಾನಿಕ ಕ್ಷೇತ್ರವನ್ನು ಕೇವಲ ವಿಜ್ಞಾನಿಗಳ ಮತ್ತು ಸಂಶೋಧಕರ ಜವಾಬ್ದಾರಿ ಎಂದು ನಂಬಿರುತ್ತೇವೆ. ಆದರೆ, ವೈಜ್ಞಾನಿಕ ಚಿಂತನೆ ಹಾಗು ವಿಜ್ಞಾನದ ಸಾರ್ವಜನಿಕ ಜ್ಞಾನವು ಸಾಮಾಜಿಕ ಪ್ರಗತಿಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಹಾಗಿದ್ದರೆ, ವಿಜ್ಞಾನ ಮತ್ತು ಜನರ ಮಧ್ಯೆ ಯಾವ ತರದ ಸೇತುವೆಗಳನ್ನು ನಿರ್ಮಿಸಬೇಕಾಗಿದೆ? ತಲೆ-ಹರಟೆ ಪಾಡ್ಕಾಸ್ಟಿನ 114ನೇ ಸಂಚಿಕೆಯಲ್ಲಿ, ನಿವೃತ್ತವಿಜ್ಞಾನಿ ಮತ್ತು ಜಾಣಸುದ್ದಿ ಪಾಡ್ಕಾಸ್ಟಿನ ಸೃಷ್ಟಿಕರ್ತ ಕೊಳ್ಳೇಗಾಲ ಶರ್ಮ ರ...
Oct 14, 2021•58 min•Season 1Ep. 114
ನಮ್ಮ ಪ್ರವಾಸೋದ್ಯಮ ಹೆಚ್ಚಿನ ಗಮನ ಐತಿಹಾಸಿಕ ಸ್ಮಾರಕಗಳ ಮೇಲೆ ನೀಡುತ್ತದೆ. ಆದರೆ ಉತ್ತಮ ಪ್ರಯಾಣವು ಉತ್ತಮ ಅನುಭವದಿಂದ ಕೂಡಿರಬೇಕಲ್ಲವೆ? ಪ್ರವಾಸವು ಕೇವಲ ತಾಜ್ ಮಹಲ್ ಅಥವಾ ಮೈಸೂರು ಅರಮನೆ ಅಥವಾ ಹಂಪಿಗೆ ಭೆಟಿ ನೀಡುವುದಲ್ಲ. ಪ್ರವಾಸವು ಒಬ್ಬ ಪ್ರವಾಸಿಕನಿಗೆ ಒಳ್ಳೆಯ ಅನುಭವನ್ನು ಕೊಡಬೇಕು. ತಲೆ-ಹರಟೆ ಪಾಡ್ಕಾಸ್ಟಿನ 113ನೇ ಸಂಚಿಕೆಯಲ್ಲಿ ' ಗಲ್ಲಿ ಟೂರ್ಸ್ ' ನ ಸ್ಥಾಪಕ ವಿನಯ್ ಪರಮೇಶ್ವರಪ್ಪ ಮತ್ತು ಪವನ್ ಶ್ರೀನಾಥ್ ಅವರು ಮೈಸೂರಿನ ಉದಾಹರಣೆಯೊಂದಿಗೆ ನಗರ ಮಟ್ಟದ ಪ್ರವಾಸೋದ್ಯಮದ ಬಗ್ಗೆ ಚರ್ಚಿಸಿದ್ದಾರೆ. ಬನ್ನಿ ಕೇಳೊಣ. Vinay Parameswarappa talks about how sustainable tourism can be reimagined...
Oct 07, 2021•59 min•Season 1Ep. 113
ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನ 112 ನೇ ಸಂಚಿಕೆಯಲ್ಲಿ ಗಣೇಶ್ ಹಾಗು ಪವನ್ ರವರು 'ಎಪಿಕ್ ಫ್ಯಾಂಟಸಿ' ಬಗ್ಗೆ ಚರ್ಚಿಸುತ್ತಾರೆ. ಎಪಿಕ್ ಫ್ಯಾಂಟಸಿ ಎಂಬುದು ಆಂಗ್ಲ ಭಾಷೆ ಮತ್ತು ಜಾಗತಿಕ ಸಾಹಿತ್ಯದ ಒಂದು ಪ್ರಕಾರವಾಗಿದ್ದು, ಇದು ಪುರಾಣ, ಮ್ಯಾಜಿಕ್ ಮತ್ತು ವಿಸ್ಮಯದ ಹಳೆಯ ಕಥೆ ಹೇಳುವ ಸಂಪ್ರದಾಯಗಳಿಂದ ಬಂದಿರಬೊಹುದು. ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಮತ್ತು ಪವನ್ ಶ್ರೀನಾಥ್ ಅವರು 'ಲಾರ್ಡ್ ಆಫ್ ದಿ ರಿಂಗ್ಸ್' ನಂತಹ ಕಥೆ ಸಾವಿರಾರು ಪುಸ್ತಕಗಳು ಮತ್ತು ಕಥೆಗಳನ್ನು ಹೇಗೆ ರೂಪಿಸಿವೆ ಎಂದು ಚರ್ಚಿಸಿದ್ದಾರೆ. ಇಂತಹ ಅನೇಕ ಫ್ಯಾಂಟಸಿ ಕಾದಂಬರಿಗಳು 21 ನೇ ಶತಮಾನದಲ್ಲಿ ದೊಡ್ಡ ಬಜೆಟ್ ಚಲನಚಿತ್ರಗಳು ಮತ್ತು ಟಿವಿ...
Sep 30, 2021•1 hr•Season 1Ep. 112
ದಖನಿ ದಕ್ಷಿಣ ಭಾರತದಲ್ಲಿನ ಒಂದು ಪ್ರಮುಖ ಭಾಷೆ. ನಮಲ್ಲಿ ಹಲವರಿಗೆ ಇದರ ಪರಿಚಯವಿದ್ದರೂ ಇದರ ಹೆಸರು ಮತ್ತು ಪ್ರತ್ಯೇಕತೆಯ ಅರಿವಿಲ್ಲ. ಹೆಚ್ಚಾಗಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು ಮತ್ತು ಮಹಾರಾಷ್ಟ್ರದಲ್ಲಿ ಪ್ರಚಲಿತವಿರುವ ಉರ್ದು ಭಾಷೆಯ ಒಂದು ಪ್ರಭೇದ. ದಖನಿಗೆ 600 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದ್ದು, ತನ್ನದೇ ಆದ ಸಾಹಿತ್ಯವನ್ನೂ ಹೊಂದಿದೆ. ಪ್ರೊಫೆಸರ್ ಝಬಿವುಲ್ಲಾ ಮತ್ತು ಶಾಂತಕುಮಾರ ಪಾಟೀಲ್ ರವರು ನಮ್ಮ 31ನೇ ಕಂತಿನಲ್ಲಿ ದಖನಿ, ಅದರ ಇತಿಹಾಸ, ಉರ್ದು ಭಾಷೆಗಿಂತ ಅದು ಹೇಗೆ ಭಿನ್ನ ಮತ್ತು ಅದರಲ್ಲಿರುವ ಗಾದೆಗಳ ಬಗ್ಗೆ ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ರವರ ಜೊತೆ ಮಾತನಾಡುತ್...
Sep 16, 2021•44 min•Season 1Ep. 31
ಯಕ್ಷಗಾನ ಒಂದು ಜನಪ್ರಸಿದ್ಧ ಕಲೆ. ಇದರ ಹಿನ್ನೆಲೆ, ಮೂಲಗಳು, ಮತ್ತು ಪ್ರದರ್ಶನಗಳು ಅತೀಂದ್ರಿಯವಾಗಿವೆ. ಯಕ್ಷಗಾನದ ಇತಿಹಾಸ, ಕಥೆಗಳು, ಮತ್ತು ಪ್ರಕಾರಗಳ ಬಗ್ಗೆ ನಮ್ಮ ಈ ಸಂಚಿಕೆಯಲ್ಲಿ ಶೈಲೇಶ್ ನೈಕ್ ಅವರು ಇದ್ದಾರೆ. ಶೈಲೇಶ್ ಅವರು ಯಕ್ಷಗಾನವನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡು ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಈ ವಿಶೇಷ ಕಲೆಯನ್ನು ಕಳಿಸುತ್ತಾರೆ. ಬನ್ನಿ ಕೇಳಿ! Yakshagana is a popular art today. Its mystic nature, aesthetics, and thunderous performances house a unique culture from Karnataka. In this episode, we explore Yakshagana as an art form, its origins,...
Sep 09, 2021•1 hr 8 min•Season 1Ep. 110
A writer's journey is always unique. Their perspectives and ideas always bring great variety to life itself. In this episode, Sandhya Rani, the author of the story which became the National Award-winning film, Naaticharami, joins Ganesh Chakravarthi to talk about her writing journey and about the elements of a good story. Tune in! ಒಂದು ಲೇಖಕರ ವಿಚಾರಗಳು ಮತ್ತು ದೃಷ್ಟಿಕೋನಗಳು ಬಹಳ ವಿಭಿನ್ನವಾಗಿರುತ್ತದೆ. ನಮ್ಮ ಈ ಸಂಚಿಕೆಯಲ್ಲಿ ಬರಹಗಾರರಾದ ಸಂಧ್ಯಾ ರಾಣಿ ಅವರು ನಮ್ಮ ಜೊತೆ ಇದ್ದಾರೆ. ಸಂಧ್ಯಾ ಅವರು ನಾತಿಚರಾಮಿ ಚಿತ್ರದ ಕಥೆಯನ್ನು ಬ...
Sep 02, 2021•42 min•Season 1Ep. 109
An independent and passionate filmmaker from Bengaluru, who is widely known for her extraordinary work " Gantumoote" and "The other love story", Roopa Rao talks to our hosts Ganesh Chakravarthy and Surya Prakash about Kannada cinema, her journey, and the process of movie-making. Last Call! Dear listeners: thank you for taking us beyond episode 100! We would like your help in making Thale-Harate even better, please take this short survey: https://tiny.cc/haratesurvey . 100 commemorative badges ar...
Aug 19, 2021•1 hr 2 min•Season 1Ep. 108
Former International swimmer & sports medicine specialist Dr. Srinand Srinivas talks about what it takes to perform at an Olympic level, on Episode 107 of the Thale-Harate Kannada Podcast. Srinand talks to host Pavan Srinath about some of the great moments from India's performance in the Tokyo Olympics 2020, but also takes us behind the scenes and shares how athletes need to often train for at least a decade to get to the top. They discuss what state-of-the-art coaching, technology, and ecos...
Aug 12, 2021•46 min•Season 1Ep. 107
A great video needs great audio, and great acting requires great voice acting. Voice Actor Badekkila Pradeep talks to host Pavan Srinath about the growth of voice work as a career and a talent in India. On Episode 106, Pradeep shares his 15 years of experience in the world of voice work -- which includes tens of thousands of voiceovers for TV and elsewhere, and has also been the voice of TV9, Bengaluru Metro (Kannada), and Big Boss Kannada. He shares what the nature of voice work is, and how voi...
Aug 05, 2021•52 min•Season 1Ep. 106
Did you grow up watching the Jungle Book cartoon TV series and the Ramayana cartoon movie? Guess what? They were not just any cartoons, but anime from Japan. Hosts Pavan and Ganesh introduce listeners to the world of anime on Episode 104 of the Thale-Harate Kannada Podcast. They explore what makes anime special and perhaps distinct from western animation, they dip into nostalgia and discuss the first anime shows that came on Indian cable television, and break down common misconceptions of the an...
Jul 29, 2021•48 min•Season 1Ep. 105
Award-winning director and screenwriter Abhaya Simha discusses filmmaking in Kannada and Tulu film industries and shares his own journey and work style. On Episode 104 of the Thale-Harate Kannada Podcast, Abhaya talks to hosts Pavan and Ganesh about how his filmmaking journey started, from early days in Mangalore to college at FTII, Pune, to working on films across Kannada, Malayalam, and Tulu. He gives a mini-masterclass on various aspects of creating a film and walks listeners through his proc...
Jul 16, 2021•58 min•Season 1Ep. 104
Online content creator Spoorthi Thej talks to host Pavan Srinath about the rise of online videos, and how anyone can become a creator in India today. 20+ crore people use short video apps in India today, and over 45 crores use YouTube. The rise of online video has only been possible because ordinary Indians became content creators, from all corners of India. Kannada is no exception, and today there are popular Kannada content creators on YouTube, Instagram, and pretty much all app platforms out ...
Jul 08, 2021•1 hr 4 min•Season 1Ep. 103
Environmental activist Dinesh Holla talks to hosts Pavan and Surya about the threats faced by the Western Ghats ecosystems in Karnataka, and how they can be addressed. Dinesh Holla is an environmental activist, writer, artist, and convenor of Sahyadri Sanchaya. Episode 102 of the Thale-Harate Kannada Podcast was recorded on the occasion of Vanamahotsava 2021. On this episode, Dinesh shares how the Western Ghats are critical to the flourishing of all cities in Karnataka from Mangaluru to Bangalor...
Jul 01, 2021•45 min•Season 1Ep. 102
Hosts Ganesh Chakravarthi and Pavan Srinath discuss growing up with video games, and how video games occupy a central role in entertainment in India today. Dear listeners: thank you for taking us to episode 100 and beyond! We would like your help in making Thale-Harate even better, please take this short survey: https://tiny.cc/haratesurvey . 100 commemorative badges are being given away to listeners who complete the survey. Ganesh is an avid gamer, who plays on both the PC and a PlayStation 4, ...
Jun 24, 2021•58 min•Season 1Ep. 101
Hosts Surya Prakash , Pavan Srinath , and Ganesh Chakravarthi get together to celebrate 100 episodes of the Thale-Harate Kannada Podcast. Dear listeners: thank you for taking us to episode 100! 🙏 We would like your help in making Thale-Harate even better, and we're here with a small free gift 🎁 for those of you who would like to tell us more about how you feel about the show! Please take this 5-minute survey 📄 : https://tiny.cc/haratesurvey . Once the survey is over, 100 💯 people will receiv...
Jun 17, 2021•1 hr 17 min•Season 1Ep. 100
ಸಮಾಜದಲ್ಲಿ ವಕೀಲ ವೃತ್ತಿ ಒಂದು ಶ್ರೇಷ್ಠ ಹಾಗು ಜವಾಬ್ಧಾರಿಯುತ ಸ್ಥಾನವನ್ನು ಪಡೆದುಕೊಂಡಿದೇ. ಇಂದಿನ ಸಂಚಿಕೆಯಲ್ಲಿ ನಮ್ಮ ನಿರೂಪಕರಾದ ಪವನ್ ಶ್ರೀನಾಥ್ ಹಾಗು ಸೂರ್ಯ ಪ್ರಕಾಶ್ ಅವರು ವಕೀಲರಾದ ವರ್ಷ ಐತಾಳ ಅವರ ಜೊತೆ ವಕೀಲ ವೃತ್ತಿಯ ಬಗ್ಗೆ ಮುಕ್ತವಾಗಿ ಚರ್ಚಿಸಲಿದ್ದಾರೆ. Lawyers play important role in society, and a legal career has a wide range of exciting roles. Varsha Aithala talks to hosts Pavan Srinath and Surya Prakash about the profession, how to get in, and what options to explore, on Episode 99 of the Thale-Harate Kannada Podcast. This ...
Jun 10, 2021•1 hr 1 min•Season 1Ep. 99
Activist and Politician Ravi Krishna Reddy talks about the life and legacy of HS Doreswamy, freedom fighter and the conscience keeper of Karnataka. HS Doreswamy (1918-2021) was a champion of freedom, liberty and dignity from his college days all the way up to his last days at the age of 103. Starting with the Quit India movement, Doreswamy opposed British rule, and thereafter was active in integrating the Kingdom of Mysore into newly independent India. Since independence, Doreswamy has played pr...
Jun 03, 2021•1 hr 14 min•Season 1Ep. 98
Bengaluru's Zenrainman S Vishwanath talks to host Pavan Srinath about reimagining how we think about wastewater and how to manage it, on Episode 97 of the Thale-Harate Kannada Podcast. Vishwanath and Pavan discuss how tying urban waste water to agriculture is the ideal solution for India at this stage of development. They explore the challenges and solutions to waste water management at all levels - from household to apartment to city to something as large as the Gangetic basin. S Vishwanath is ...
May 20, 2021•51 min•Season 1Ep. 97
ಸುರಕ್ಷೆ ಸ್ಥಳಗಳು ಮತ್ತು ನಗರಗಳನ್ನು ಸೃಷ್ಟಿಸುವ ಬಗ್ಗೆ ಮಹಿಳಾ ಹಕ್ಕುಗಳ ಪರ ಹೋರಾಟಗಾರ್ತಿ ಪ್ರಿಯಾ ವರದರಾಜನ್ ರವರು ಗಣೇಶ್ ಜೊತೆ ಮಾತನಾಡುತ್ತಾರೆ. ತಲೆ-ಹರಟೆಯ 96 ಕಂತಿನಲ್ಲಿ ಮಹಿಳೆಯರ ಸುರಕ್ಷತೆಯನ್ನು ಸಾಮಾಜಿಕವಾಗಿ ಸಾಧಿಸುವ ಬಗ್ಗೆ ಚರ್ಚಿಸುತ್ತಾರೆ. ಪ್ರಿಯಾ ರವರು ದುರ್ಗಾ ಇಂಡಿಯಾದ ಸ್ಥಾಪಕ ಟ್ರಸ್ಟಿ - ಈ ಸಂಸ್ಥೆಯು ಲೈಂಗಿಕ ಕಿರುಕುಳದ ವಿರುದ್ಧ ಎಲ್ಲರಿಗೂ ಸುರಕ್ಷತೆಯನ್ನು ಸಾಧಿಸಲು ಪ್ರಾರಂಭಿಸಲಾಗಿದೆ. ಅಜೀಮ್ ಪ್ರೇಮ್ಜಿ ಫಿಲಾಂತ್ರೋಪಿ ದೊಳಗಿನ ಲಿಂಗ ನ್ಯಾಯ ಮತ್ತು ವಿಕಲಾಂಗ ವ್ಯಕ್ತಿಗಳ ವಿಭಾಗದ ಪ್ರಮುಖರೂ ಆಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನೋಡಿ: https://www.durgaindia.org/ Activist &...
May 13, 2021•57 min•Season 1Ep. 96
Public health expert Dr Giridhara R Babu talks to host Pavan Srinath about the deadly spread of the COVID-19 pandemic across India in 2021, on Episode 95 of the Thale-Harate Kannada Podcast. At the heart of most of public health is human behaviour. Dr Giridhara Babu and Pavan discuss how Bengaluru and Karnataka faced the pandemic last year, as well as what lessons were learnt and what systems got built. They discuss why a lot of last year's learnings failed at containing the spread this summer. ...
Apr 29, 2021•44 min•Season 1Ep. 95
How much do governments spend on a megacity like Bengaluru? How does a city government budget look like? Surya Prakash talks to Pavan Srinath about the 2021 BBMP (Bruhat Bengaluru Mahanagara Palike) budget on Episode 94 of the Thale-Harate Kannada Podcast. They discuss how local government budgets have evolved, how the city government is budgeting when the elected corporators have completed their terms, and the long path ahead to improve how and how much we spend on Bengaluru's many public needs...
Apr 21, 2021•48 min•Season 1Ep. 94
ಮಾನಸಿಕ ಆರೋಗ್ಯ ವ್ಯಕ್ತಿಗತವಾದ ಸಮಸ್ಯೆಯೊಂದೇ ಅಲ್ಲ. ಸಮಾಜದ ಎಲ್ಲ ಅಂಗಗಳೂ - ಕುಟುಂಬಗಳು, ಸಮುದಾಯಗಳು, ಸ್ನೇಹಿತರು, ಸರ್ಕಾರಗಳು - ಇದನ್ನು ಸಮರ್ಥವಾಗಿ ಎದುರಿಸಬೇಕಾಗಿದೆ.ಆಟೇ ರಂಜಿತಾ ಜೆಯೂರ್ಕೆರ್ ಮತ್ತು ಡಾ. ಸೌಮ್ಯ ಕೃಷ್ಣ ರವರು ತಲೆ-ಹರಟೆ ಕನ್ನಡ ಪಾಡ್ಕಾಸ್ತಿನ 69ನೇ ಕಂತಿನಲ್ಲಿ ಮರಳಿ ಬಂದಿದ್ದಾರೆ. ಇವರು ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿಯವರ ಜೊತೆ ಭಾರತದಲ್ಲಿ ನಾವು ಈ ಸಮಸ್ಯೆಯನ್ನು ಹೇಗೆ ನಿರ್ವಹಿಸುತ್ತಿದ್ದೇವೆ ಮತ್ತು ಒಟ್ಟಾರೆ ವ್ಯವಸ್ಥೆಯ ದೃಷ್ಟಿಯಿಂದ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಮಾತನಾಡುತ್ತಾರೆ.ರಂಜಿತಾ ಅವರು ವೈಟ್ ಸ್ವಾನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ, ಕಾರ್ಯ...
Apr 14, 2021•44 min•Season 1Ep. 69
ನಮ್ಮ 93ನೇ ಸಂಚಿಕೆಯಲ್ಲಿ ಅರ್ಚನಾ ಶ್ಯಾಮ್ ಅವರು ಗಣೇಶ್ ಚಕ್ರವರ್ತಿ ಅವರ ಜೊತೆ ಕರ್ನಾಟಕದಲ್ಲಿ ನಾಟಕಗಳು ಮತ್ತು ನಾಟಕಮಂದಿರಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಕರ್ನಾಟಕದಲ್ಲಿ ಹಲವಾರು ನಾಟಕ ಮಂಡಳಿಗಳಿವೆ, ಹಾಗೂ ಬೇರೆ ಬೇರೆ ವಿಧಾನಗಳಿವೆ. ಈ ಸಂಚಿಕೆಯಲ್ಲಿ ಅರ್ಚನಾ ಅವರು ಅವರ ನಾಟಕವನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡು ಅವರ ಪಯಣದ ಬಗ್ಗೆ ಮಾತನಾಡುತ್ತಾರೆ. ಅರ್ಚನಾ ಅವರು 20 ವರ್ಷಗಳಿಂದ ನಾಟಕಗಲ್ಲಿ ಪಾತ್ರವಹಿಸಿದ್ದಾರೆ, ನಟಿಸಿದ್ದಾರೆ, ಮತ್ತು ಹಲವಾರು ನಾಟಕಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ. ಬನ್ನಿ ಕೇಳಿ! Ganesh Chakravarthi speaks to Archana Shyam of Team Antharanga, a Kannada Theatre...
Mar 31, 2021•39 min•Season 1Ep. 93
Host Pavan Srinath talks to business leader & author Hema Hattangady about growing a manufacturing company in Bengaluru in the 1990s and 2000s. Hema Hattangady shares her personal and professional journey, from a college education in Dharwad to becoming the CEO of Conzerv in 1996, a family-owned hardware electronics-based energy management firm, to successfully leading and growing the firm and eventually selling the business to Schneider Electric in 2009. Hema talks about how she established...
Mar 24, 2021•1 hr 20 min•Season 1Ep. 92
ಸೂರ್ಯ ಪ್ರಕಾಶ ಕನ್ನಡದ ಭಾವಗೀತೆಗಳ ಬಗ್ಗೆ ಎಂ. ಡಿ. ಪಲ್ಲವಿ ಯವರೊಂದಿಗೆ ಸoವಾದ ನಡೆಸಿಕೊಡುತ್ತಾರೆ. ಪಿ ಕಾಳಿಂಗ ರಾಯರು ದಶಕಗಳ ಹಿಂದೆ ಜನಪ್ರಿಯ ಗೊಳಿಸಿದ ಈ ಸಂಗೀತ ಪ್ರಕಾರ ಇನ್ನೂ ಕನ್ನಡಿಗರ, ರಸಿಕರ ಹೃದಯವನ್ನು ಮುಟ್ಟುತ್ತಿದೆ. 80 ಮತ್ತು 90 ದಶಕಗಳಲ್ಲಿ ಕ್ಯಾಸೆಟ್ ಗಳ ಪ್ರಭಾವದಿಂದ ಮತ್ತಷ್ಟು ಜನರನ್ನು ತಲುಪಿ ಇನ್ನೂ ಹೆಚ್ಚು ಜನಪ್ರಿಯ ವಾಯಿತು. ಎಂ ಡಿ ಪಲ್ಲವಿ ಯವರೊಂದಿಗೆ ಭಾವಗೀತೆಗಳ ಬೆಳವಣಿಗೆ, ಪ್ರಭಾವಗಳು ಮತ್ತು ಭವಿಷ್ಯದ ಬಗ್ಗೆ ಸೂರ್ಯ ಪ್ರಕಾಶ್ ಮಾತನಾಡುತ್ತಾರೆ. ಸ್ತ್ರೀವಾದಿ ದೃಷ್ಟಿಕೋನದಿಂದ ಅವರು ನೀಡಿದ ಇತ್ತೀಚಿನ ಸಂಗೀತ ಪ್ರದರ್ಶನವನ್ನು, ಮತ್ತು ಉತ್ತಮ ಕಲಾವಿದನಿಗೆ ಅಂತರಶಿಸ್ತೀಯ ವಿಧಾನವು ಹೇಗ...
Mar 20, 2021•1 hr 16 min•Season 1Ep. 91
ಕರ್ನಾಟಕ ಸರಕಾರದ 2021 ಮುಂಗಡ ಪತ್ರದ ರೂಪು ರೇಷೆ-ಗಳನ್ನು ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ರವರು ಚರ್ಚಿಸುತ್ತಾರೆ. ಕೋವಿಡ್ ಸಂಕ್ರಮಣವು ರಾಜ್ಯದ ಆರ್ಥಿಕತೆ ಮತ್ತು ಬಜೆಟ್ ಅನ್ನು ಹೇಗೆ ರೂಪಿಸಿದೆ, ಹಿಂದಿನ ಬಜೆಟ್ ಪ್ರಸ್ತಾಪಗಳು ಹೇಗೆ ಮುಂದೂಡಲಾಗಿದೆ, ರದ್ದುಗೊಳಿಸಲಾಗಿದೆ ಅಥವಾ ಪ್ರಗತಿಯನ್ನು ತೋರಿಸುತ್ತದೆ ಎಂಬುದರ ಬಗ್ಗೆ 90 ಕಂತಿನಲ್ಲಿ ಮಾತನಾಡುತ್ತಾರೆ. ಕರ್ನಾಟಕ ಮತ್ತು ಬೆಂಗಳೂರು ನಗರಕ್ಕೆ ಯಾವ ಪ್ರಕಟಣೆಗಳು ಪ್ರಸ್ತುತ ಎಂದು ತಿಳಿಸುತ್ತಾರೆ. 86 ಕಂತಿನಲ್ಲಿ ಸೂರ್ಯ ಮತ್ತು ಪವನ್ ಸಾಂಕ್ರಾಮಿಕ ಸಮಯದಲ್ಲಿ ಭಾರತ ಸರ್ಕಾರವು 2021-22ರ ಬಜೆಟ್ ಹೀಗಿದೆ ಎಂದು ಚರ್ಚಿಸಿದ್ದರು: ಇದು ಆ ಕಂತಿನ ಮುಂದುವರಿದ...
Mar 13, 2021•57 min•Season 1Ep. 90
Who or what is a Chartered Accountant, and why is becoming a CA a lucrative and enriching career choice? Pavan Srinath talks to Surya Prakash about this important profession on Episode 89 of the Thale-Harate Kannada Podcast. This episode is the first of a series of conversations on careers, pathways, and opportunities in India. The episodes will go beyond the usual discussions on education and career counselling, but provide a deep perspective on what the careers entail, their role in society, h...
Mar 06, 2021•50 min•Season 1Ep. 89
ಉಪಗ್ರಹಗಳನ್ನು ಬಳಸುವ ಮೊದಲು ಜನರು ಜಗತ್ತನ್ನು ಹೇಗೆ ಅಳೆಯುತ್ತಇದ್ರು? ಎವರೆಸ್ಟ್ ಪರ್ವತದ ಎತ್ತರವನ್ನು ಅಳೆಯುವ ಪ್ರಕ್ರಿಯೆಯು ಬೆಂಗಳೂರಿನಲ್ಲಿ ಪ್ರಾರಂಭವಾಯಿತೆ? ಉದಯ ಕುಮಾರ್ ಪಿ.ಎಲ್. ಅವರು 'ದ ಗ್ರೇಟ್ ಟ್ರಿಗ್ನೊಮೆಟ್ರಿಕ್ ಸರ್ವೇ' ಬಗ್ಗೆ ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ನಮ್ಮ ತಲೆ-ಹರಟೆ ಕನ್ನಡ ಪಾಡ್ಕಾಸ್ತಿನ 49ನೇ ಕಂತಿನಲ್ಲಿ ಮಾತನಾಡುತ್ತಾರೆ. How was the world mapped and measured before the era of satellites? Did the process of measuring Mount Everest start in any way in Bengaluru? This is a rebroadcast of Episode 49 with Udaya Kumar...
Feb 27, 2021•1 hr 19 min•Season 1Ep. 49