Thale-Harate Kannada Podcast - podcast cover

Thale-Harate Kannada Podcast

IVM Podcastsshows.ivmpodcasts.com

ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನಲ್ಲಿ, ಕನ್ನಡ ಮತ್ತು ಕಂಗ್ಲಿಷಿನಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಾತು - ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನಂತಹ ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಳವಾದ ಮಾತು. ನಿಮ್ಮ ಹೊಸ್ಟ್ಸ್ ಪವನ್ ಶ್ರೀನಾಥ್, ಗಣೇಶ್ ಚಕ್ರವರ್ತಿ ಮತ್ತು ಸೂರ್ಯ ಪ್ರಕಾಶ್ ಬಿ.ಎಸ್. ಹೊಸ ಸಂಚಿಕೆಗಳು ಪ್ರತಿವಾರ. ಬನ್ನಿ ಕೇಳಿ.

The Thale-Harate Kannada Podcast is a weekly talkshow that bridges Kannada and English, as well as Karnataka and the world. Every week, hosts Pavan Srinath, Surya Prakash BS and Ganesh Chakravarthi talk to guests about almost anything under the sun, and try to have fun while doing so. The show's deep conversations span everything, including culture, history, science public policy, current affairs, geopolitics and more. The show also keeps a keen eye on everything Bengaluru and Karnataka. Follow the podcast at @haratepod across all social media.

Last refreshed:
Follow this podcast in the Metacast mobile app to refresh it and see new episodes.
Download Metacast podcast app
Podcasts are better in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episodes

ಅಭಿವ್ಯಕ್ತಿ vs ಸ್ವಾತಂತ್ರ್ಯ. Freedom or Expression?

ಭಾರತದಲ್ಲಿ ಅನೇಕ ಜನರನ್ನು ರಾಷ್ಟ್ರದ್ರೋಹದ ಆರೋಪದಲ್ಲಿ ಬಂಧಿಸಿದ್ದಾರೆ. ಇವುಗಳಲ್ಲಿ ಹಲವಾರು ಪ್ರಕರಣಗಳಲ್ಲಿ ನ್ಯಾಯಯುತ ಪ್ರಕ್ರಿಯೆಯನ್ನು ಅನುಸರಿಸಿಲ್ಲ. ಹಾಗೆಯೇ ಇನ್ನಷ್ಟು ಪ್ರಕರಣಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನ ತಡೆಗಟ್ಟುವ ಕಾಯಿದೆಯನ್ನು (UAPA) ಜಾರಿಗೊಳಿಸಲಾಗಿದೆ. ನಮ್ಮ ಈ ಸಂಚಿಕೆಯಲ್ಲಿ ವಕೀಲರಾದ ದೀಪಿಕಾ ಕಿನ್ನಾಳ ಮತ್ತು ಅಲೋಕ್ ಪ್ರಸನ್ನ ಕುಮಾರ್ ಅವರು ಒಂದು ಸಾಂವಿಧಾನಿಕ ಗಣತಂತ್ರದಲ್ಲಿ ಇಂತಹ ಘಟನೆಗಳ ಪರಿಣಾಮಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಬನ್ನಿ ಕೇಳಿ. Deepika Kinhal and Alok Prasanna Kumar talk to host Pavan Srinath about how Indians are being jailed for the fr...

Feb 20, 202145 minSeason 1Ep. 88

ಹೆಸರಘಟ್ಟದ ರಕ್ಷಣೆ. Saving Hesaraghatta.

Photographer & Conservationist Mahesh Bhat talks to host Pavan Srinath about the long struggle to rejuvenate and conserve the Hesaraghatta ecosystem at the edge of Bengaluru. The Hesaraghatta region to the Northwest of the growing city of Bengaluru and west of Yelahanka, has a history going back to a millenium. In modern times, the Hesaraghatta lake or reservoir became the first source of piped water to Bengaluru in 1890s. But since then, Hesaraghatta and the Arkavathy catchment have fallen ...

Feb 13, 202152 minSeason 1Ep. 87

ಭಾರತದ ಬಜೆಟ್ 2021. Budgeting during a Pandemic

Hosts Surya Prakash and Pavan Srinath dissect the Government of India's 2021 Budget, the first annual exercise since the COVID-19 pandemic started ravaging the world. India and the world is going through unprecedented times, to say the least. India's GDP contracted by 7-8% in 2020-21, and we hope to get the Indian economy back to where we were before the pandemic. While the GDP may recover in another year, the pandemic has been deeply unequal about how it has affected people. Millions of salarie...

Feb 06, 202157 minSeason 1Ep. 86

ಭಾರತೀಯ ಸಂಗೀತ ದರ್ಶನ. The Indian Music Experience.

Musician & Museum director Manasi Prasad talks to host Pavan Srinath about the history and appreciation of Indian music, and how an interactive museum can help inform and inspire a new generation of musicians and music lovers. On Episode 85 of the Thale-Harate Kannada Podcast, they discuss how classical music evolved in India, how various musical instruments were developed, and the role museums and other institutions can play in music. Manasi Prasad is a noted classical vocalist from Bangalo...

Jan 30, 20211 hr 20 minSeason 1Ep. 85

ಕರೋನ ವ್ಯಾಕ್ಸೀನ್ ಬರುತ್ತಿದೆ! COVID-19 Vaccines are Coming.

Hosts Pavan Srinath and Ganesh Chakravarthi talk to each other about the latest news on COVID-19 vaccines, how they were developed, the science of how they work, and the road ahead. On Episode 84 of the Thale-Harate Kannada Podcast, Pavan talks to Ganesh about why the news from November is excellent and provides great hope for effective vaccines. He shares how this progress was possible within 10 months, what questions we have new answers to about the Coronavirus and the importance of careful pr...

Dec 07, 202055 minSeason 1Ep. 84

ಎಸ್.ಪಿ.ಬಿ.: ಎದೆ ತುಂಬಿದ ಹಾಡುಗಳು. The Life and Legacy of SP Balasubrahmanyam.

ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರ ಬಗ್ಗೆ ಕೇಳದಿರುವವರು ಯಾರಿರುವರು. ಸಿನೆಮಾ ಸಂಗೀತ ಕ್ಷೇತ್ರದಲ್ಲಿ ಶಾಶ್ವತವಾಗಿ ತಮ್ಮ ಹೆಸರು ಉಳಿಯುವಂತಹ ಸಾಧನೆ ಮಾಡಿರುವ ದಿಗ್ಗಜರು. ಹಿನ್ನೆಲೆ ಗಾಯಕರಾಗಿಯಷ್ಟೇ ಅಲ್ಲದೆ ಹಲವು ರೀತಿಯಲ್ಲಿ ಕ್ರಿಯಾತ್ಮಕವಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಅವರು ನಮ್ಮನ್ನು ಅಗಲಿದಾಗ, ಸಮಾಜದ ಎಲ್ಲ ವರ್ಗದವರಿಗೂ ಶೋಕವು ಆವರಿಸಿತು. ಅವರ ಸಂಗೀತ ಸದಾ ನಮ್ಮೊಡನೆ ಇರುತ್ತದೆ. ಬರಹಗಾರರು, ಸಂಗೀತ ವಿಮರ್ಶಕರು ಮತ್ತು ಪತ್ರಕರ್ತರಾದ, ದೀಪ ಗಣೇಶ್ ರವರು ತಲೆ-ಹರಟೆಯ 82 ಕಂತಿನಲ್ಲಿ ಎಸ್.ಪಿ.ಬಿ. ಯವರ ಜೀವನ ಮತ್ತು ಸಾಧನೆ ಬಗ್ಗೆ ಮಾತಾಡುತ್ತಾರೆ. ಪವನ್ ಶ್ರೀನಾಥ್ ಮತ್ತು ಸೂರ...

Nov 09, 20201 hr 17 minSeason 1Ep. 83

ಸ್ತನ ಕ್ಯಾನ್ಸರನ್ನು ನಿಲ್ಲಿಸೋಣ! We Can Fight Breast Cancer.

October is Breast Cancer Awareness month, worldwide. Geetha Manjunath joins host Pavan Srinath to share how breast cancer is an easily treatable illness in 2020 if caught early. Over 80,000 women in India still die annually from breast cancer, largely from late detection of cancer. Geetha discusses why breast cancer is so frequent, what factors can lead to a higher risk of cancer, how it can be detected early through regular screening, and how it can be managed. Dr Geetha Manjunath is the Founde...

Oct 24, 202043 minSeason 1Ep. 82

ಆಟಕ್ಕುಂಟು ಲೆಕ್ಕಕ್ಕಿಲ್. The Games We Played.

Hosts Ganesh Chakravarthi and Pavan Srinath share some of the games they played while growing up, and reflect on what made these games magical, on Episode 81 of the Thale-Harate Kannada Podcast. Did you grow up on Lagori, Sharab-Current, Hide-and-Seek, gully cricket, and more? Ganesh and Pavan explore childhood games and what made them special. From tactics and strategy to physical ability to the endless repeat value of great outdoor games, they but make a beginning in something that is rarely w...

Oct 03, 202058 minSeason 1Ep. 81

ಭಾರತ-ಚೀನಾ: ಸಂಬಂಧ ಮತ್ತು ಸಂಘರ್ಷ. The India-China Conflict.

Lt General PG Kamath (retd) talks to Ganesh Chakravarthi about the India-China conflict and relations and puts current developments in a historical context. On Episode 80 of the Thale-Harate Kannada Podcast, Gen Kamath talks about China's conquest of Tibet, the ongoing border conflict in Ladakh, the contestation of the Line of Actual Control (LAC) for decades, and what might come next. Lieutenant General PG Kamath (PVSM, AVSM, YSM, SM) is a veteran of the Indian Army, where he served in the infa...

Sep 26, 20201 hr 11 minSeason 1Ep. 80

ಕುಶಲ ಭಾರತ. Skilling & New Education Policy.

ಡಾ ಕೆ.ಪಿ. ಕೃಷ್ಣನ್, ಐ.ಎಎಸ್ (ನಿವೃತ್ತ) ರವರು ಕೌಶಲ್ಯಾಭಿವೃದ್ಧಿ ಮತ್ತು ಭಾರತದ ನೂತನ ಶಿಕ್ಷಣ ನೀತಿ , 2020 ರ ಬಗ್ಗೆ ತಲೆ-ಹರಟೆಯ 79ನೆ ಕಂತಿನಲ್ಲಿ ಮಾತನಾಡುತ್ತಾರೆ. Dr. KP Krishnan, IAS (retd) talks about skill development and the New Education Policy 2020 of India, on Episode 79 of the Thale-Harate Kannada Podcast. ದೇಶದ ಸ್ವಾತಂತ್ಯ್ರ ಸಿಕ್ಕ ಕಾಲಘಟ್ಟದಲ್ಲಿ ವೃತ್ತಿಪರ ತರಬೇತಿಯನ್ನು ಹೇಗೆ ಕಾಣುತ್ತಿದ್ದೆವು, ಮತ್ತು 21ನೇ ಶತಮಾನದಲ್ಲಿ ಶಾಲೆಯಿಂದ ಹಿಡಿದು ಕಾಲೇಜಿನ ಮಟ್ಟದ ವರೆಗೆ ಶೈಕ್ಷಣಿಕ ಮುಖ್ಯ ವಾಹಿನಿಯಲ್ಲಿ ಅದನ್ನು ಸೇರಿಸಿಕೊಳ್ಳಲು ಮಾಡಲಾಗುತ್ತಿರುವ ಪ್ರಯತ್ನ...

Sep 19, 20201 hr 30 minSeason 1Ep. 79

ನಮ್ಮ ಕಾಮಿಕ್ಸ್. Comics in India.

When we think of comic books in 2020, our mind turns to Marvel and DC. Gautham Shenoy returns to Thale-Harate to transport readers to the world of Phantom, Indrajal Comics, Amar Chitra Katha, Tinkle, and more. Gautham Shenoy (@thebekku) is a science fiction enthusiast and has written over a hundred articles on science fiction at Factor Daily. In episode 78, he talks to hosts Ganesh Chakravarthi and Pavan Srinath about how Indrajal Comics and Phantom started in India in the 1960s and chronicles t...

Sep 14, 202053 minSeason 1Ep. 78

ಸಂಪ್ರದಾಯ ಮತ್ತು ಸುಧಾರಣೆ. Tradition and Reform

ಶಬರಿಮಲೆ ದೇವಸ್ಥಾನ. ಮಡೆ ಸ್ನಾನ. ಕರ್ನಾಟಕದಲ್ಲಿ ಇತ್ತೀಚೆಗೇ ಜಾರಿ ಮಾಡಲಾದ ಮೂಢ ನಂಬಿಕೆಗಳ ವಿರುದ್ಧ ಕಾನೂನು. ಬಾಲ್ಯ ವಿವಾಹ. ಹೀಗೆ ಸಂಪ್ರದಾಯ ಮತ್ತು ಆಚರಣೆಗಳನ್ನು ಪ್ರಗತಿಪರ ಮತ್ತು ವೈಜ್ಞಾನಿಕ ದ್ರಷ್ಟಿಕೋಣದಿಂದ ವಿಶ್ಲೇಷಿಸಲಾಗುತ್ತಿದೆ. ನಮ್ಮ ಸಮಾಜ ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಮೂಲವನ್ನು ಹಲವರು ನಮ್ಮ ಸಂಪ್ರದಾಯ ಮತ್ತು ಆಚರಣೆಗಳಲ್ಲಿ ನೋಡುತ್ತಾರೆ. ಸಂಪ್ರದಾಯ ಮತ್ತು ಅದರ ಸುಧಾರಣೆಯ ಬಗ್ಗೆ ನಾವು ಹೇಗೆ ಯೋಚಿಸಬಹುದು, ಮತ್ತು ಯಾವ ಮಾರ್ಗೋಪಾಯಗಳು ಇದಕ್ಕೆ ಸೂಕ್ತ? ಡಾ. ಅಶ್ವಿನ್ ಕುಮಾರವರು ತಲೆ-ಹರಟೆ ಯ 77ನೇ ಕಂತಿನಲ್ಲಿ ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ಅವರೊಂದಿಗೆ ಈ ವಿಷಯದ ಬಗ್ಗೆ ಚರ್ಚಿ...

Sep 05, 20201 hr 19 minSeason 1Ep. 77

ಜೇಡರ ಬಲೆ. Spiders Around Us

ಜೇಡಗಳ ಬಗ್ಗೆ ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮಾತನಾಡುತ್ತಾರೆ. ನಾವು ಹೇಗೆ ಅವುಗಳಿಗೆ ಭಯಪಡಬೇಕಾಗಿಲ್ಲ, ಮತ್ತು ಹೇಗೆ ನಮ್ಮ ಸ್ವಂತ ಹಿತ್ತಲಿನಲ್ಲಿ ಸೌಂದರ್ಯವನ್ನು ಕಾಣಬಹುದು ಎಂಬುದನ್ನು ವಿವರಿಸುತ್ತಾರೆ. ಜೇಡಗಳು ನಮ್ಮ ಅನೇಕರಲ್ಲಿ ಆಳವಾದ ಭಯವನ್ನು ಮೂಡಿಸುತ್ತದೆ . ಮತ್ತು ಜೇಡಗಳನ್ನು ಜನಪ್ರಿಯ ಮಾಧ್ಯಮಗಳಲ್ಲಿ ಖಳನಾಯಕ, ಮ್ಯಾಕಿಯಾವೆಲಿಯನ್ ಜೀವಿಗಳಾಗಿ ಚಿತ್ರಿಸಲಾಗುತ್ತದೆ. ಆದರೆ ಜೇಡಗಳು ಹೆಚ್ಚಾಗಿ ನಿರುಪದ್ರವವೆಂದು ಪವನ್ ವಾದಿಸುತ್ತಾರೆ. ಚಲನಚಿತ್ರಗಳಲ್ಲಿ ಜೇಡಗಳನ್ನು ಹೇಗೆ ಚಿತ್ರಿಸಲಾಗಿದೆ ಮತ್ತು ವೈಜ್ಞಾನಿಕವಾಗಿ ನಿಖರವಾದ ಸ್ಪೈಡರ್ ಮ್ಯಾನ್ ಸಿನೆಮಾ ಹೇಗಿರಬಹುದು ಎಂಬುದರ ಬಗ್ಗೆಯ...

Aug 22, 202048 minSeason 1Ep. 76

ಜನ-ಮಾಪಣೆ. Exploring India's Demography

Rising population is an issue that's been considered for a few centuries. There are different theories, versions, and opinions around this. However, Demography is a discipline that aims to provide many answers posed by the overpopulation conundrum. To chat about demography, we have with us, Prof Shivakumar Jolad, from Flame University. Prof. Shivakumar’s primary research interests are Data analytics, Education policy, and Human development. He studies the structural challenges faced by the gover...

Aug 15, 202059 minSeason 1Ep. 75

ಕರ್ನಾಟಕ ರಾಜಕೀಯ ಪಕ್ಷಗಳ ಪಯಣ. Evolution of Political Parties in Karnataka

ಕರ್ನಾಟಕದ ರಾಜಕೀಯ ಭೂದೃಶ್ಯದಲ್ಲಿ ಕಾಂಗ್ರೆಸ್, ಬಿ.ಜೆ.ಪಿ., ಮತ್ತು ಜೆ.ಡಿ.ಎಸ್ ಪಕ್ಷಗಳ ಪ್ರಾಬಲ್ಯ ಬೇರಾರಿಗೂ ಇಲ್ಲ? ಏಕೆ? ನಮ್ಮ ಈ 74ನೆ ಸಂಚಿಕೆಯಲ್ಲಿ ಪ್ರೊಫೆಸರ್ ಎ ನಾರಾಯಣ ಅವರು ಮತ್ತೊಮ್ಮೆ ಕರ್ನಾಟಕದ ರಾಜಕೀಯ ಪಕ್ಷಗಳ ವಿಕಾಸ, ಅವುಗಳ ಮೂಡೋವಿಕೆಯ ಬಗ್ಗೆ ಚರ್ಚೆ ಮಾಡ್ಡುತ್ತಾರೆ. Karnataka's political landscape in 2020 is dominated by the BJP, Congress, and the JD(S). How did this come about? Professor A Narayana of Azim Premji University returns to Episode 74 of the Thale-Harate Kannada Podcast to discuss the evolution of political parties i...

Aug 08, 202023 minSeason 1Ep. 74

ಕರ್ನಾಟಕ ರಾಜಕೀಯದ ಇತಿಹಾಸ. Karnataka's Political History

Many of us know very little about independent Karnataka's political history beyond a few events and anecdotes. We often know more about the Mysore administration or about Independent India's history, but not that of our own state. Professor A Narayana of Azim Premji University is on Episode 73 of the Thale-Harate Kannada Podcast to help rectify this gap in our public knowledge. He talks to hosts Ganesh Chakravarthi and Pavan Srinath about the first half of independent Karnataka's political histo...

Aug 01, 202050 minSeason 1Ep. 73

ಓರಿಯೆಂಟಲಿಸಂ ಮತ್ತು ಸಮಾಜ ಶಾಸ್ತ್ರಗಳು. Orientalism and the Social Sciences

ಇತಿಹಾಸ ಮತ್ತು ಭೌತಶಾಸ್ತ್ರ ಗಳನ್ನು ನಮಗೆ ಶಾಲೆಯಲ್ಲಿದ್ದಾಗಲೇ ಕಲಿಸಲಾಗುವುದು. ಆದರೆ ಸಮಾಜ ಶಾಸ್ತ್ರಗಳೆಂದರೆ ಏನು? ಭಾರತಕ್ಕೆ ಸೂಕ್ತವಾದ ಸಮಾಜ ಶಾಸ್ತ್ರವನ್ನು ಹೇಗೆ ಕಟ್ಟಬಹುದು? ಭಾರತ ಸಮಾಜದ ಅಧ್ಯಯನಗಳು ಓರಿಯೆಂಟಲಿಸಂ-ನ ದೃಷ್ಟಿಕೋಣವನ್ನು ಹೇಗೆ ಮೀರಿ ಮುನ್ನಡೆಯಬೇಕು? ಡಾ. ವಿವೇಕ್ ಧಾರೇಶ್ವರ ರವರು ತಲೆ-ಹರಟೆ ಪಾಡ್ಕಾಸ್ಟಿನ 72ನ ಕಂತಿನಲ್ಲಿ ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ರವರ ಜೊತೆ ಚರ್ಚಿಸುತ್ತಾರೆ. ಡಾ. ವಿವೇಕ್ ರವರು 3 ದಶಕಗಳಿಂದಲೂ ಅಧ್ಯಯನ, ಸಂಶೋಧನೆ ಮತ್ತು ಬೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಸೃಷ್ಟಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಆರ್ಟ್ ಡಿಸೈನ್ ಅಂಡ್ ಟೆಕ್ನಾಲಜಿ ಯಲ...

Jul 25, 20201 hrSeason 1Ep. 72

ಕರೋನ ಮತ್ತು ನಮ್ಮ ಸರ್ಕಾರದ ಪ್ರತಿಕ್ರಿಯೆ. Karnataka & Bengaluru's Response to COVID-19

How is the Government of Karnataka and how is the city of Bangalore handling the COVID-19 pandemic? State COVID-19 Technical Advisory Group Member Dr. Pradeep Banandur is on Episode 71 of the Thale-Harate Kannada Podcast to share an inside view of pandemic management in the state. Dr. Pradeep Banandur is a full-time faculty as an Additional Professor at the Centre for Public Health at NIMHANS. Dr Pradeep was an award-winning medical student at Bangalore Medical College (BMCRI), and has an MD in ...

Jul 18, 20201 hr 3 minSeason 1Ep. 71

ಸ್ಟಾರ್ಟ್-ಅಪ್ಪ ನಗರ! Bengaluru: The Startup Capital

15-20 ವರ್ಷಗಳ ಹಿಂದೆ ಸ್ಟಾರ್ಟ್-ಅಪ್ ಎಂಬ ಪದ ಬಳಕೆಯಲ್ಲೇ ಇರಲಿಲ್ಲ. ಇವತ್ತು ಬೆಂಗಳೂರು ಸ್ಟಾರ್ಟ್-ಅಪ್ಪ್ ಗಳ ರಾಜಧಾನಿಯೇ ಆಗಿದೆ. ಸಾವಿರಾರು ಸಂಸ್ಥೆಗಳು, ಕೊಟ್ಯಾನ್ತರ ರೂಪಾಯಿಗಳನ್ನು ಹೂಡಿವೆ. ಸಾವಿರಾರು ಜನರು ಸ್ಟಾರ್ಟ್-ಅಪ್ ಸಂಸ್ಥೆಗಳಲ್ಲಿ ತಮ್ಮ ವೃತ್ತಿಯನ್ನು ನಡೆಸುತ್ತಿದ್ದಾರೆ. ಈ ಬೆಳವಣಿಗೆಗೆ ಕಾರಣಗಳೇನು? ಈ ಸಂಸ್ಥೆಗಳನ್ನು ಸ್ಥಾಪಿಸುವ ದಾರಿಯಲ್ಲಿ ಎಂತಹ ಸಮಸ್ಯೆಗಳಿವೆ? ನಮ್ಮ 70ನೇ ಸಂಚಿಕೆಯಲ್ಲಿ ಉದ್ಯಮಿಗಳು ನಿಖಿಲ್ ಜೋಯಿಸ್ ಮತ್ತು ಗೀತಾ ಪ್ರಭು ಅವರು ಸ್ಟಾರ್ಟ್-ಅಪ್ ಗಳ ಬಗ್ಗೆ ಚರ್ಚೆ ಮಾಡುತ್ತಾರೆ. 15 years ago, few people in Bangalore would have heard of a 'startup'. Today, Be...

Jul 04, 20201 hr 10 minSeason 1Ep. 70

ಮಾನಸಿಕ ಆರೋಗ್ಯದ ಸವಾಲುಗಳು. Confronting India's Mental Health Challenges

ಮಾನಸಿಕ ಆರೋಗ್ಯ ವ್ಯಕ್ತಿಗತವಾದ ಸಮಸ್ಯೆಯೊಂದೇ ಅಲ್ಲ. ಸಮಾಜದ ಎಲ್ಲ ಅಂಗಗಳೂ - ಕುಟುಂಬಗಳು, ಸಮುದಾಯಗಳು, ಸ್ನೇಹಿತರು, ಸರ್ಕಾರಗಳು - ಇದನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಆಟೇ ರಂಜಿತಾ ಜೆಯೂರ್ಕೆರ್ ಮತ್ತು ಡಾ. ಸೌಮ್ಯ ಕೃಷ್ಣ ರವರು ತಲೆ-ಹರಟೆ ಕನ್ನಡ ಪಾಡ್ಕಾಸ್ತಿನ 69ನೇ ಕಂತಿನಲ್ಲಿ ಮರಳಿ ಬಂದಿದ್ದಾರೆ. ಇವರು ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿಯವರ ಜೊತೆ ಭಾರತದಲ್ಲಿ ನಾವು ಈ ಸಮಸ್ಯೆಯನ್ನು ಹೇಗೆ ನಿರ್ವಹಿಸುತ್ತಿದ್ದೇವೆ ಮತ್ತು ಒಟ್ಟಾರೆ ವ್ಯವಸ್ಥೆಯ ದೃಷ್ಟಿಯಿಂದ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಮಾತನಾಡುತ್ತಾರೆ. ರಂಜಿತಾ ಅವರು ವೈಟ್ ಸ್ವಾನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ, ಕಾರ...

Jun 18, 202043 minSeason 1Ep. 69

ಒಬ್ಬ ಕೃಷಿಗಾರನ ಜೀವನ. Agriculture: Life and Reforms

ನಮ್ಮ ದೇಶದಲ್ಲಿ ವ್ಯವಸಾಯ ಮಾಡುವುದು ಕಷ್ಟವೇ ಹೌದು. ಈಚೆಗೆ ಮಾಡಲಾಗಿರುವ ಸುಧಾರಣೆಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಬಹುದು? ಅರುಣ ಅರಸ್ ರವರು ಕೃಷಿಕರು ಮತ್ತು ಉದ್ಯಮಿ. ಅವರು ಭಾರತದಲ್ಲಿನ ವ್ಯವಸಾಯ ಕ್ಷೇತ್ರವು ಹೇಗೆ ಮಾಹಿತಿ ತಂತ್ರಜ್ಞಾನ ವನ್ನು ಬಳಸಬೇಕು ಎಂದು ತಲೆ-ಹರಟೆ ಪಾಡ್ಕಾಸ್ಟಿನ 68ನೆ ಕಂತಿನಲ್ಲಿ ಚರ್ಚಿಸುತ್ತಾರೆ. How difficult is agriculture in India today, and are the recent reforms enough to make a difference? Aruna Urs talks to host Pavan Srinath about life as a farmer on Episode 68 of the Thale-Harate Kannada Podcast. Aruna Urs is a fa...

Jun 11, 202059 minSeason 1Ep. 68

ಮಾನಸಿಕ ಸ್ವಾಸ್ಥ್ಯ. Breaking the Stigma Around Mental Health

ಮಾನಸಿಕ ಅರೋಗ್ಯವನ್ನು ದೈಹಿಕ ಆರೋಗ್ಯದಿಂದ ಭಿನ್ನವಾಗಿ ನಾವು ಏಕೆ ನೋಡುತ್ತೇವೆ ? ಮತ್ತು ಅದರ ಚಿಕಿತ್ಸೆಯ ಮಾರ್ಗವು ಬೇರೆಯಾದದ್ದೆಂದು ಏಕೆ ನಂಬುತ್ತೇವೆ? ಮಾನಸಿಕ ಆರೋಗ್ಯದ ವಿಚಾರಗಳನ್ನು ಚರ್ಚಿಸುವಲ್ಲಿ ಕಾಡುತ್ತಿರುವ ಅಡಚಣೆಗಳು ಮತ್ತು ಕಟ್ಟು ಕಥೆಗಳೇನು? ಆತಂಕ ಮತ್ತು ನಿರುತ್ಸಾಹದ ಸ್ಥಿತಿಗಳಿದ್ದಲ್ಲಿ ಯಾವ ರೀತಿ ಚಿಕಿತ್ಸೆಯನ್ನು ಪಡೆಯಬಹುದು? ಪ್ರಸ್ತುತ ಕರೋನಾ ಮತ್ತು ಲಾಕ್-ಡೌನ್ ಸಂದರ್ಭದಲ್ಲಿ ಮಾನಸಿಕ ಸ್ವಾಸ್ಥ್ಯ ಕ್ಕಿರುವ ಸವಾಲುಗಳು ಹೇಗೆ ತೀವ್ರಗೊಂಡಿವೆ? ನಮ್ಮ 67ನೇ ಸಂಚಿಕೆಗಲ್ಲಿ ರಂಜಿತಾ ಜೆಯೂರ್ಕೆರ್ ಮತ್ತು ಡಾ| ಸೌಮ್ಯ ಕೃಷ್ಣ ಅವರು ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆಗೆ ಮಾನಸಿಕ ...

Jun 04, 20201 hr 2 minSeason 1Ep. 67

ಅಮೆರಿಕಾದ ಕನಸು. The American Dream

ಅಮೆರಿಕಾಗೆ ವಲಸೆ ಹೋದವರ ಕನಸು ಏನಿದ್ದಿತು? ಕಳೆದ ಶತಮಾನ ಮತ್ತು ಈಚಿನ ಕೆಲವು ವರ್ಷಗಳಲ್ಲಿ ಭಾರತದಿಂದ ಅಮೆರಿಕಾಗೆ ಹೇಗೆ ವಲಸೆ ಬಂದರು. ಇಂದಿನ ಪರಿಸ್ಥಿತಿಯಲ್ಲಿ , ಭಾರತೀಯರಿಗೆ ಮತ್ತು ಕನ್ನಡಿಗರಿಗೆ, ಈ ಕನಸು ಎಷ್ಟು ವಾಸ್ತವ? ಪತ್ರಕರ್ತ ಮತ್ತು ಲೇಖಕರಾದ, ಚಿದಾನಂದ ರಾಜಘಟ್ಟ ರವರು ಪವನ್ ಶ್ರೀನಾಥ್ ರವರ ಜೊತೆ ತಲೆ-ಹರಟೆ ಪಾಡ್ಕಾಸ್ತಿನ 66 ನೇ ಕಂತಿನಲ್ಲಿ ಮಾತನಾಡುತ್ತಾರೆ. ಚಿದಾನಂದ ರಾಜಘಟ್ಟ ರವರು ಟೈಮ್ಸ್ ಆಫ್ ಇಂಡಿಯಾ ನಲ್ಲಿ ಬರೆಯುತ್ತಾರೆ. ಅವರು 25 ವರ್ಷಗಳಿಂದ ವಾಷಿಂಗ್ ಟನ್ ಡಿ.ಸಿ. ನಲ್ಲಿ ವಾಸವಿದ್ದರೂ ಅವರು ಮೂಲತಃ ಬೆಂಗಳೂರಿನವರೇ ಆಗಿದ್ದಾರೆ. What was the promise of the American dream? How...

May 28, 20201 hr 16 minSeason 1Ep. 66

ಮಾಧ್ಯಮಗಳು: ಸ್ಥಿತಿ, ಗತಿ? The State of Kannada Media.

ಕನ್ನಡ ಮತ್ತು ಕರ್ನಾಟಕದಲ್ಲಿನ ಪತ್ರಿಕೋದ್ಯಮದ ಪರಿಸ್ಥಿತಿ ಹೇಗಿದೆ? ಇಂಗ್ಲಿಷ್ ಗಿಂತ ಕನ್ನಡದಲ್ಲಿಯೇ ಜನರು ಸುದ್ದಿ ಯನ್ನು ಓದುತ್ತಾರೆ ಮತ್ತು ವೀಕ್ಷಿಸುತ್ತಾರೆ. ಹೀಗಿರುವಾಗ ಮಾಧ್ಯಮಗಳು ಉತ್ತಮ ಗುಣಮಟ್ಟದ ಪತ್ರಿಕೋದ್ಯಮವನ್ನು ನೀಡಲು ಸಾಧ್ಯವಾಗುತ್ತಿದೆಯೇ? ಇದಕ್ಕಿರುವ ಸಾಧ್ಯ-ಬಾಧ್ಯಗಳು ಯಾವವು? ಹಿರಿಯ ಪತ್ರಿಕೋದ್ಯಮಿ ಕೃಷ್ಣ ಪ್ರಸಾದ್ ರವರು ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ರವರ ಜೊತೆ ಪತ್ರಿಕೋದ್ಯಮದ ಸ್ಥಿತಿ - ಗತಿಯನ್ನು ತಲೆ-ಹರಟೆ ಪಾಡ್ಕಾಸ್ತಿನ 65ನೇ ಕಂತಿನಲ್ಲಿ ಚರ್ಚಿಸುತ್ತಾರೆ. ಕೃಷ್ಣ ಪ್ರಸಾದ್ ರವರು ವಿಜಯ್ ಟೈಮ್ಸ್ (ಈಗಿನ ಬ್ಯಾನ್ಗಳೋರ್ ಮಿರರ್) ನ ಸಂಪಾದಕರಾಗಿ ಮತ್ತು ಔಟ್ಲುಕ್ ವಾರಪತ್ರಿಕೆ...

May 21, 202046 minSeason 1Ep. 65

(Rebroadcast) ಬ್ಯುಖಾನನ್ ರವರ ಕರ್ನಾಟಕ ಪಯಣ. Buchanan's Journey.

This is a rebroadcast of Episode 29 of the Thale-Harate Kannada Podcast, first released on July 18, 2019. ಇನ್ನೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿನ ಜೀವನ, ಸಮಾಜ ಮತ್ತು ಆರ್ಥಿಕ ವ್ಯವಸ್ಥೆ ಹೇಗಿತ್ತು? ಬ್ರಿಟೀಷರ ಆಳ್ವಿಕೆಗಿಂತ ಮುಂಚೆ ರಾಜ್ಯಭಾರ ಹೇಗೆ ನಡೆಯುತ್ತಿತ್ತು. ಟಿಪ್ಪು ಸುಲ್ತಾನಿನ ಸೋಲಿನ ನಂತರ ಈಸ್ಟ್ ಇಂಡಿಯಾ ಕಂಪನಿಯ ಕೋರಿಕೆ ಮೇಲೆ ಜಾನ್ ಬ್ಯುಖಾನನ್ ರವರು ಮೈಸೂರು ದೇಶವನ್ನು ಸಂಚಾರ ಮಾಡಿದರು. ಸುಮಾರು 4,000 ಕಿಲೋಮೀಟರು ಮತ್ತು ನೂರಾರು ಸ್ಥಳಗಳ ಪ್ರವಾಸ ಮಾಡಿ 1807ರಲ್ಲಿ ಪ್ರವಾಸಕಥನವನ್ನು ಪ್ರಕಟಿಸಿದರು. ಈ ಪ್ರವಾಸದ ಬಗ್ಗೆ ಲಿಂಗರಾಜ್ ಜಯಪ್ರಕಾಶ್ ರವರ ಜೊತೆ ಪವನ್ ಶ್ರೀನಾಥ...

May 14, 20201 hr 32 minSeason 1Ep. 29

Ep. 64: ಕರೋನ ವೃತ್ತಾಂತ. COVID-19 Biology, Testing & Cure

ವೈರಾಣು ಎಂಬುದು ಒಂದು ಜೀವಿಯ ಅಥವಾ ನಿರ್ಜೀವಿಯಾ? ಈ ಕರೋನ ವೈರಸ್ಸಿನ ಜೀವಶಾಸ್ತ್ರ ಏನು? ಪ್ರಪಂಚದ ಎಲ್ಲೆಡೆಯೂ ಹರಡಿರುವ ಈ ಸಾಂಕ್ರಾಮಿಕ ವೈರಾಣುಗಳಿಗೆ ಚಿಕಿತ್ಸೆ ಹೇಗೆ ನೀಡಲಾಗುತ್ತಿದೆ? ಈ ವೈರಾಣುವಿಗೆ ಲಸಿಕೆ ಬರಬೇಕೆಂದರೆ ಎಷ್ಟು ದಿನಗಳಾಗಬಹುದು? ಇವೆಲ್ಲರ ಬಗ್ಗೆ ಚರ್ಚೆ ಮಾಡಲು ನಮ್ಮ ೬೪ನೇ ಸಂಚಿಕೆಯಲ್ಲಿ ಡಾ| ಶಶಿ ತೂಟುಪಲ್ಲಿ ಮತ್ತು ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿಯವರ ಜೊತೆ ಕರೋನ ವೈರಸ್ಸಿನ ಚಿಕಿತ್ಸೆ, ಲಸಿಕೆ ಪ್ರಯತ್ನಗಳ ಬಗ್ಗೆ ಮತ್ತು ಇದರ ಜೀವಶಾತ್ರದ ಬಗ್ಗೆ ಚರ್ಚೆ ಮಾಡುತ್ತಾರೆ. ಈ ಸಂಚಿಕೆಯು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ. ಪ್ರತಿಯೊಂದನ್ನು ಪ್ರತ್ಯೇಕವಾಗಿ ಕೇಳಬಹುದು. ಶಶಿ ತೂಟುಪಲ್ಲಿ...

May 07, 20201 hr 21 minSeason 1Ep. 64

ಕನ್ನಡ ಪುಸ್ತಕಗಳ ಮುಂದಿನ ದಾರಿ: ಡಿಜಿಟಲ್. The Future of Kannada Publishing is Digital!

ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾದದ್ದು, ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ. ಆದರೆ, ಕನ್ನಡ ಪ್ರಕಾಶನ ಮತ್ತು ಪುಸ್ತಕಗಳ ಉದ್ಯಮ ಮತ್ತು ಪ್ರಾಮುಖ್ಯತೆ 21ನೇ ಶತಮಾನದಲ್ಲಿ ಕಡಿಮೆಯಾಗುತ್ತಿದೆ. ಮೈಲ್ಯಾಂಗ್ ಬುಕ್ಸ್ ಅಲ್ಲಿ ಕನ್ನಡದಲ್ಲಿ ಒಳ್ಳೆಯ ಓದುವ ಅನುಭವದ ಜೊತೆ ನಮ್ಮ ಮೊಬೈಲ್ ಫೋನಿನಲ್ಲೇ ಕನ್ನಡ ಪುಸ್ತಕಗಳನ್ನು ಇಬುಕ್ ರೂಪದಲ್ಲಿ ಕೊಂಡು ಓದುವ ಹಾಗೂ ಆಡಿಯೋ ಬುಕ್ ರೂಪದಲ್ಲಿ ಕೇಳುವ ಅವಕಾಶ ಬಂದಿದೆ. ಮೈಲ್ಯಾಂಗ್ ಬುಕ್ಸ್ ಅವರ ವೆಬ್ಸೈಟ್ ಮತ್ತು ಮೊಬೈಲ್ ಆ್ಯಪ್ ಸಾಧನಗಳಲ್ಲಿ ಕನ್ನಡ ಇಪುಸ್ತಕ ಹಾಗೂ ಆಡಿಯೋ ಪುಸ್ತಕಗಳನ್ನು ಕೊಂಡು ಓದುವ, ಕೇಳುವ ಆಯ್ಕೆಯನ್ನು ಪ್ರಪಂಚದಾದ್ಯಂತ ಇರುವ ಕನ್ನಡಿಗರಿಗೆ ಕಲ್...

Apr 29, 202057 minSeason 1Ep. 63

ಕರ್ನಾಟಕಕ್ಕೆ ಕೊರೋನಾದ ಗಣಿತದ ಮಾದರಿ ಬೇಕು! Modeling COVID-19 for Karnataka.

ಕೋವಿಡ್-19 ಪ್ರಭಾವಗಳನ್ನ ಗಣಿತಶಾಸ್ತ್ರ ಮಾದರಿಗಳ ಮೂಲಕ ಹೇಗೆ ನೋಡಬಹುದು? ಈ ಮಾದರಿಗಳಿಂದ ಜನರಮೇಲಾಗುವಂತಹ ಪ್ರಭಾವಗಳು, ಇದರಿಂದ ಪೀಡಿತರಾಗುವವರು ಮತ್ತು ಬರುವ ಸಮಯದಲ್ಲಿ ಇದರ ಪರಿಣಾಮಗಳನ್ನು ಈ ಮಾದರಿಗಳ ಮುಲಕ ಭವಿಷ್ಯದ ಸಂಭಾವ್ಯಗಳನ್ನು ವಿವರಿಸಬಹುದಾ? ನಮ್ಮ 62ನೇ ಸಂಚಿಕೆಯಲ್ಲಿ ಐ.ಐ.ಎಸ್.ಸಿ. ಸಂಸ್ಥೆಯ ಪ್ರೊಫೆಸರ್ ವಿಶ್ವೇಶ ಗುತ್ತಲ್ ಅವರು ಕೊರೋನ ರೋಗದ ಸುತ್ತ ರಚಿಸುತ್ತಿರುವಂತಹ ಗಣಿಕಾಶಾಸ್ತ್ರ ಮಾದರಿಗಳ ಬಗ್ಗೆ ಮಾತನಾಡುತ್ತಾರೆ. ವಿಶ್ವೇಶವರು ಭಾರತಾದ್ಯಂತ ಅನೇಕ ವಿಜ್ಞಾನಿಗಳು ಮತ್ತು ಸಂಶೋಧಕರ ಜೊತೆ INDSCI-SIM ಮಾಡಲ್ ಎಂಬುದನ್ನು ಉಪಯೋಗಿಸಿ ಕೊರೋನಾ ರೋಗವಿನ ಪ್ರಭಾವಗಳು ನಮ್ಮ ಜಿಲ್ಲಾದ್ಯಂತ, ಕರ್ನಾಟಕ ...

Apr 24, 202050 minSeason 1Ep. 62

ಕೊರೋನ - ವೈದ್ಯ. A Private Practitioner & COVID-19

The Coronavirus Disease 2019 is a global pandemic today, with close to 200,000 cases reported world wide as of March 18, 2020. Even as governments in India are trying to respond to COVID-19, the first point of healthcare for most Indians is their private General Physician. What is it like to be a practising doctor in Bengaluru during the time of COVID? How are they helping patients stay safe? Dr Srinand Srinivas joins Pavan Srinath on Episode 61 of the Thale-Harate Kannada Podcast to talk about ...

Mar 19, 202036 minSeason 1Ep. 61

ಕರ್ನಾಟಕದ 2020 ಬಜೆಟ್. How does Karnataka Budget for a 250 Billion Dollar Economy?

ಕರ್ನಾಟಕ 250 ಬಿಲ್ಲಿಯನ್ ಎಕಾನಮಿ ಆಗಿದೆ. ಆದರೆ ನಮ್ಮ ರಾಜ್ಯದ ಬಜೆಟ್ ಈ ಸ್ಥಿತಿಯನ್ನು ಪರಿಬಿಂಬಿಸುತ್ತಿದೆಯೆ? ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಮತ್ತು ಪವನ್ ಶ್ರೀನಾಥ್ ಅವರು ಕರ್ನಾಟಕದ ಅತಿ ಪ್ರಮುಖ ಹೊಂಡಿರೋವಂತಹಾ 2020 ಬಜೆಟ್ ಮೇಲೆ ಚರ್ಚೆ ಮಾಡುತ್ತಾರೆ. ಬನ್ನಿ ಕೇಳಿ. Did you know that Karnataka is almost a $250 Billion Dollar economy today? Does the 2020 Government of Karnataka Budget reflect the age that we are in? Ganesh Chakravarthi and Pavan Srinath dive into this year's all important state budget, which promises to spend over 36,0...

Mar 12, 20201 hrSeason 1Ep. 60
Hosted on Omny Studio
For the best experience, listen in Metacast app for iOS or Android