Thale-Harate Kannada Podcast - podcast cover

Thale-Harate Kannada Podcast

IVM Podcastsshows.ivmpodcasts.com

ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನಲ್ಲಿ, ಕನ್ನಡ ಮತ್ತು ಕಂಗ್ಲಿಷಿನಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಾತು - ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನಂತಹ ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಳವಾದ ಮಾತು. ನಿಮ್ಮ ಹೊಸ್ಟ್ಸ್ ಪವನ್ ಶ್ರೀನಾಥ್, ಗಣೇಶ್ ಚಕ್ರವರ್ತಿ ಮತ್ತು ಸೂರ್ಯ ಪ್ರಕಾಶ್ ಬಿ.ಎಸ್. ಹೊಸ ಸಂಚಿಕೆಗಳು ಪ್ರತಿವಾರ. ಬನ್ನಿ ಕೇಳಿ.

The Thale-Harate Kannada Podcast is a weekly talkshow that bridges Kannada and English, as well as Karnataka and the world. Every week, hosts Pavan Srinath, Surya Prakash BS and Ganesh Chakravarthi talk to guests about almost anything under the sun, and try to have fun while doing so. The show's deep conversations span everything, including culture, history, science public policy, current affairs, geopolitics and more. The show also keeps a keen eye on everything Bengaluru and Karnataka. Follow the podcast at @haratepod across all social media.

Last refreshed:
Follow this podcast in the Metacast mobile app to refresh it and see new episodes.
Download Metacast podcast app
Podcasts are better in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episodes

ಎಲ್ಲ ಓಕೆ, ಬಿಯರ್ ಯಾಕೆ? Spirit-ual Stories ft. Pavan Srinath

2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ ಬದಲಾಗಿದೆ ಎಂಬುದರ ಕುರಿತು ಮಾತನಾಡುತ್ತಾರೆ. Indians in 2022 are not just enjoying drinking alcoholic beverages, but are also creating new brands of whiskeys, gins, beers and more that are being celebrated both at ...

Aug 04, 202251 minSeason 1Ep. 146

ಕಪ್ಪೆಗಳು ಸಾರ್ ಕಪ್ಪೆಗಳು! The Frogs of India ft. Gururaja KV

ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ ಅನ್ವೇಷಿಸಬೇಕಾಗಿದೆ ಎಂಬುದನ್ನು ಅವರು ಚರ್ಚಿಸಿದ್ದಾರೆ. Batrachologist or Frog expert, Dr Gururaja KV shares the beauty, wonder and the biology of frogs and toads with Pavan Srinath . He shares how over 200 new species o...

Jul 21, 20221 hr 17 minSeason 1Ep. 145

ಬೆಂಗಳೂರಿನ ವಿವಿಧ ಸರ್ಕಾರಿ ಸಂಸ್ಥೆಗಳು. The Many Government Agencies of Bengaluru! ft. Sudhira HS

ಕರ್ನಾಟಕದ ಕೆಪಿಟಿಸಿಎಲ್, ಬೆಸ್ಕಾಂ ಮತ್ತು ಬೆಂಗಳೂರಿನ ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಟಿಸಿ ಮತ್ತು ಬಿಡಿಎಯಂತಹ ವಿವಿಧ ಸರ್ಕಾರಿ ಸಂಸ್ಥೆಗಳು ಹೇಗೆ ವಿಕಸನಗೊಂಡಿವೆ, ಅವು ಹೇಗೆ ಕಾರ್ಯನಿರ್ವಹಿಸುತ್ತಿವೆ ಮತ್ತು ಉತ್ತಮ ನಗರ ಆಡಳಿತಕ್ಕಾಗಿ ಅವುಗಳನ್ನು ಹೇಗೆ ಮರುರೂಪಿಸಬೇಕಾಗಿದೆ ಎಂಬುದರ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ನಗರ ಆಡಳಿತ ಸಂಶೋಧಕ ಡಾ ಸುಧೀರ ಎಚ್‌ಎಸ್ ಮಾತನಾಡುತ್ತಾರೆ. Urban Governance researcher Dr Sudhira HS talks to host Pavan Srinath about how various government agencies like Karnataka’s KPTCL, BESCOM and Bengaluru’s BWSSB, BMTC and BDA have evolved ...

Jul 14, 20221 hr 7 minSeason 1Ep. 144

A Manifesto for Bengaluru Elections | BBMP ಚುನಾವಣಾ ಪ್ರಣಾಳಿಕೆ ft. Kathyayini Chamaraj

ನಾಗರಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್ ಅವರು ನಿಜವಾದ ಸ್ಥಳೀಯ ಮತ್ತು ನಗರ ಪ್ರಜಾಪ್ರಭುತ್ವದ ಅಗತ್ಯತೆಯ ಕುರಿತು ನಿರೂಪಕರಾದ ಪವನ್ ಶ್ರೀನಾಥ್‌ ಅವರ ಜೊತೆ ಮಾತನಾಡುತ್ತಾರೆ ಮತ್ತು ಮುಂಬರುವ 2022 ರ ಬಿಬಿಎಂಪಿ ಚುನಾವಣೆ ಸಂದರ್ಭ ತಮ್ಮ ಸ್ಥಳೀಯ ಕಾರ್ಪೊರೇಟರ್ ಅಭ್ಯರ್ಥಿಗಳಿಗೆ ಬೆಂಗಳೂರಿನ ನಾಗರಿಕರು ಏನೆಲ್ಲಾ ಪ್ರಶ್ನೆ ಕೇಳಬೇಕು ಎಂದು ಚರ್ಚಿಸುತ್ತಾರೆ. Changemaker, activist and civic leader Kathyayini Chamaraj talks to host Pavan Srinath about the need for true local and city democracy, and lays out what Bengaluru’s citizens should ask of their local corpora...

Jul 07, 20221 hr 10 minSeason 1Ep. 143

ಏಕಾಂಗಿ ಪಯಣ | Solo Travel in India ft. Ganesh Chakravarthi

ತಲೆ ಹರಟೆ ಕನ್ನಡ ಪಾಡ್ಕಾಸ್ಟ್ ನ 142 ನೇ ಸಂಚಿಕೆಯಲ್ಲಿ ನಿರೂಪಕರಾದ ಗಣೇಶ್ ಮತ್ತು ಪವನ್ ಭಾರತದಲ್ಲಿ ಏಕಾಂಗಿ ಪ್ರವಾಸದ ಕುರಿತು ಮಾತನಾಡುತ್ತಾರೆ ಜೊತೆಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. Hosts Ganesh Chakravarthi and Pavan Srinath explore the joys of solo traveling and share their experiences on Episode 142 of the Thale-Harate Kannada Podcast. *Update!* Thale-Harate now has its own YouTube channel! Featuring full episodes and more soon! Head over to youtube.com/haratepod , subscribe and hit the bell icon! ಪ್ರಯಾಣ ಮತ್ತು ಪ್...

Jun 30, 202257 minSeason 1Ep. 142

ರೂಬಿಕ್ಸ್ ಕ್ಯೂಬಿನಲ್ಲಿ ಚಿತ್ರಗಳು | A Puzzling Art ft. Mahesh Malpe

ನಿರೂಪಕ ಗಣೇಶ್ ಚಕ್ರವರ್ತಿ ಅವರು ಮಹೇಶ್ ಮಲ್ಪೆ ಅವರ ಜೊತೆ ರೂಬಿಕ್ಸ್ ಕ್ಯೂಬ್ ಮತ್ತು ರೂಬಿಕ್ಸ್ ಕ್ಯೂಬ್ ಕಲೆಯ ಕುರಿತು ಮಾತನಾಡಿದ್ದಾರೆ. Host Ganesh Chakravarthi is in conversation with Mahesh Malpe about Rubik’s cube and Rubik’s cube mosaic art. *Update!* Thale-Harate now has its own YouTube channel! Featuring full episodes and more soon! Head over to youtube.com/haratepod , subscribe and hit the bell icon! ತಲೆ ಹರಟೆ ಕನ್ನಡ ಪಾಡ್ಕಾಸ್ಟ್ ನ 141 ನೇ ಸಂಚಿಕೆಯಲ್ಲಿ ನಿರೂಪಕ ಗಣೇಶ್ ಚಕ್ರವರ್ತಿ ಅವರು ಮಹೇಶ್ ಮಲ್ಪೆ ಅವರ ಜೊತೆ ರೂಬಿಕ್ಸ್ ಕ್ಯೂಬ್...

Jun 16, 202237 minSeason 1Ep. 141

ಚಾರ್ಲಿಯ ತರಬೇತಿ ಪಯಣ | A Dog's Acting Journey ft. Pramod B C

ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರಮೋದ್ ಬಿ ಸಿ ಅವರ ಜೊತೆ ನಾಯಿ ಮತ್ತು ಮನುಷ್ಯ ಸಂಭಂದಗಳ ಕುರಿತು ಜೊತೆಗೆ 777 ಚಾರ್ಲಿ ಚಿತ್ರದಲ್ಲಿ ನಾಯಿಯನ್ನ ತರಬೇತಿಗೊಳಿಸುವಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ. Host Ganesh Chakravarthi is in conversation with Pramod B C about the relationship between humans and dogs. Mr Pramod is known for training the dog Charlie from the upcoming movie 777 Charlie. *Update!* Thale-Harate now has its own YouTube channel! Featuring full episodes and more soon! Head over to youtube.com/haratepod , subs...

Jun 09, 20221 hr 23 minSeason 1Ep. 140

ಮಾಯಾಲೋಕ | A Magician's Muse ft. Prof Shankar

ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರೊಫೆಸರ್ ಶಂಕರ್ ಅವರ ಜೊತೆ ಜಾದೂ ಪ್ರದರ್ಶನ ಮತ್ತು ಈ ಕ್ಷೇತ್ರದಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ. Host Ganesh Chakravarthi is in conversation with Professor Shankar on magic shows and his journey in this field. *Update!* Thale-Harate now has its own YouTube channel! Featuring full episodes and more soon! Head over to youtube.com/haratepod , subscribe and hit the bell icon! ತಲೆ ಹರಟೆ ಕನ್ನಡ ಪಾಡ್ಕ್ಯಾಸ್ಟ್ ನ 139 ನೇ ಸಂಚಿಕೆಯಲ್ಲಿ ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರೊಫೆಸರ್ ಶಂಕರ್ ಅವರ ಜೊತೆ ಜ...

May 26, 202250 minSeason 1Ep. 139

ಗುಪ್ತಚರ ಸಂಸ್ಥೆಗಳ ಸಾಂವಿಧಾನಿಕತೆ | Legitimacy of Intelligence Agencies ft. Aditya Sondhi

ಗುಪ್ತಚರ ಸಂಸ್ಥೆಗಳ ಕೆಲಸಗಳ ಕುರಿತು ಮತ್ತು ಅದರ ಕಾನೂನಿನ ಚೌಕಟ್ಟುಗಳ ಕುರಿತು ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ನಿರೂಪಕರಾದಂತಹ ಸೂರ್ಯಪ್ರಕಾಶ್ ಬಿ.ಎಸ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. Host Surya Prakash BS and Ganesh Chakravarthi talks to Aditya Sondhi on how intelligence agencies functions and its legal frameworks. ತಲೆ ಹರಟೆ ಕನ್ನಡ ಪಾಡ್ಕ್ಯಾಸ್ಟ್ ನ 138 ನೇ ಸಂಚಿಕೆಯಲ್ಲಿ ಗುಪ್ತಚರ ಸಂಸ್ಥೆಗಳ ಕೆಲಸಗಳ ಕುರಿತು ಮತ್ತು ಅದರ ಕಾನೂನಿನ ಚೌಕಟ್ಟುಗಳ ಕುರಿತು ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ನಿರೂಪಕರಾದಂತಹ ಸೂರ್ಯಪ್ರಕಾಶ್ ಬಿ.ಎಸ್ ಮತ್ತು ಗಣೇಶ್ ಚಕ್...

May 19, 202247 minSeason 1Ep. 138

100 ದಿನದ ಕರ್ನಾಟಕ ಪ್ರವಾಸ | Around Karnataka in 100 days ft. sobengaluru

100 ದಿನದ ಕರ್ನಾಟಕ ಪ್ರವಾಸದ ಹಿಂದಿನ ತಯಾರಿಯ ಕುರಿತು ಮತ್ತು ಕರ್ನಾಟಕದ ಆಹಾರ ವೈವಿಧ್ಯತೆಯ ಕುರಿತು ಅಶ್ವಿನ್ ಪ್ರಭಾಕರ್ ಅವರು ನಿರೂಪಕ ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. Host Ganesh Chakravarthi talks to Ashwin Prabhakar about his 100 days Karnataka tour, the challenges he came across, and various food delicacies he relished during the journey. 100 ದಿನದ ಕರ್ನಾಟಕ ಪ್ರವಾಸದ ಹಿಂದಿನ ತಯಾರಿಯ ಕುರಿತು ಮತ್ತು ಕರ್ನಾಟಕದ ಆಹಾರ ವೈವಿಧ್ಯತೆಯ ಕುರಿತು ಅಶ್ವಿನ್ ಪ್ರಭಾಕರ್ ಅವರು ನಿರೂಪಕ ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. ವಾರಾಂತ್ಯದ ಪ್ರವಾಸಕ...

May 12, 20221 hr 3 minSeason 1Ep. 137

ವಿಜ್ಞಾನ-ಸಂಸ್ಕೃತಿ-ಸಂಶೋಧನೆ. Researching India’s Ancient Sciences ft. Sudarshan HS

ಭಾರತದ ವಿಜ್ಞಾನ ಮತ್ತು ಸಂಸ್ಕೃತಿಯ ಪ್ರಾಚೀನ ಇತಿಹಾಸದ (ಸಾಮಾನ್ಯ ಯುಗಕ್ಕೆ ಮುಂಚಿನ) ರೋಮಾಂಚಕ ಸಂಶೋಧನೆಗಳ ಬಗ್ಗೆ ನಿರೂಪಕ ಸೂರ್ಯ ಪ್ರಕಾಶ್ ಬಿ. ಎಸ್. ಅವರು ಸುದರ್ಶನ್ ಎಚ್. ಎಸ್. ಅವರೊಂದಿಗೆ ಮಾತನಾಡಿದ್ದಾರೆ. Host Surya Prakash B S talks to Sudharshan H S about exciting findings from research on ancient history (pre Common Era) of India's science and culture. ಭಾರತದ ವಿಜ್ಞಾನ ಮತ್ತು ಸಂಸ್ಕೃತಿಯ ಪ್ರಾಚೀನ ಇತಿಹಾಸದ (ಸಾಮಾನ್ಯ ಯುಗಕ್ಕೆ ಮುಂಚಿನ) ರೋಮಾಂಚಕ ಸಂಶೋಧನೆಗಳ ಬಗ್ಗೆ ನಿರೂಪಕ ಸೂರ್ಯ ಪ್ರಕಾಶ್ ಬಿ. ಎಸ್. ಅವರು ಸುದರ್ಶನ್ ಎಚ್. ಎಸ್. ಅವರೊಂದಿಗೆ ಮಾತನಾಡುತ್ತಾರೆ....

Apr 21, 20221 hr 3 minSeason 1Ep. 136

ಹಾವು ನಾವು! Sharing Our World With Snakes ft. Gururaj Sanil

ಖ್ಯಾತ ಉರಗ ತಜ್ಞ ಮತ್ತು ಪರಿಸರವಾದಿ ಗುರುರಾಜ್ ಸನಿಲ್ ಅವರು ಪವನ್ ಅವರ ಜೊತೆ ಮನುಷ್ಯ ಮತ್ತು ಹಾವುಗಳ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. Snake rescue expert and environmentalist Gururaj Sanil talks to host Pavan about the complex relationship between serpents and humans. ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 135 ನೇ ಸಂಚಿಕೆಯಲ್ಲಿ, ಗುರುರಾಜ್ ಸನಿಲ್ ಅವರು ನಿರೂಪಕ ಪವನ್ ಶ್ರೀನಾಥ್ ಅವರೊಂದಿಗೆ ಮನುಷ್ಯನ ಜೊತೆಗೆ ಭೂಮಿ ಮೇಲೆ ಹಾವುಗಳೂ ಕೂಡ ಯಾವ ರೀತಿ ಬದುಕುತ್ತಿವೆ ಎಂದು ಮಾತನಾಡಿದ್ದಾರೆ. ಖ್ಯಾತ ಉರಗ ತಜ್ಞ, ಲೇಖಕ ಮತ್ತು ಪರಿಸರವಾದಿಯಾಗಿರುವ ಗುರುರಾಜ್ ಸನಿಲ್ ಅವರು ಕಳೆದ...

Apr 14, 20221 hr 6 minSeason 1Ep. 135

ರಾಗ ತಾಳ ಪಲ್ಲವಿ. Rhythm & Melodies ft. Surya Bharadwaj

ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಸೂರ್ಯ ಭಾರದ್ವಾಜ್ ಅವರ ಜೊತೆ ಸಂಗೀತ ಸಂಯೋಜನೆಯ ಬಗ್ಗೆ ಮಾತನಾಡುತ್ತಾರೆ. In this episode host Ganesh Chakravarti talks about music Composition with Surya Bhardwaj. ಸಂಗೀತ ಸಂಯೋಜನೆ ಅನ್ನೋದು ಒಂದು ಹೊಸ ಭಾಷೆ, ಹೊಸ ಶಬ್ದ ಮತ್ತು ಒಂದು ಹೊಸ ಗ್ರಹಿಕೆಯನ್ನೇ ಸೃಷ್ಟಿ ಮಾಡಿದ ಹಾಗೆ. ನಮ್ಮ ಈ ಸಂಚಿಕೆಯಲ್ಲಿ ಸೂರ್ಯ ಭಾರದ್ವಾಜ್ ಅವರು ಗಣೇಶ್ ಚಕ್ರವರ್ತಿ ಅವರ ಜೊತೆ ಸಂಗೀತ ಸಂಯೋಜನೆಯ ವಿವಿಧ ಹಂತಗಳು ಮತ್ತು ಈ ಸಂಧರ್ಭದಲ್ಲಿ ಸಂಯೋಜಕರ ಮನಸ್ಥಿತಿಯ ಬಗ್ಗೆ ಮಾತನಾಡುತ್ತಾರೆ. ಬನ್ನಿ ಕೇಳಿ. Composition is a wonderful art. It encompas...

Mar 31, 202257 minSeason 1Ep. 134

ಸಂಗೀತ ಅಧ್ಯಯನ. The Magic of Music ft. Surya Bharadwaj

ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಸೂರ್ಯ ಭಾರದ್ವಾಜ್ ಅವರ ಜೊತೆ ಸಂಗೀತ ಅಧ್ಯಯನದ ಬಗ್ಗೆ ಮಾತನಾಡುತ್ತಾರೆ. In this episode host Ganesh Chakravarti talks about music studies with Surya Bhardwaj. ಸಂಗೀತ ಕಲಿಯುವುದು ಸುಲಭವಲ್ಲ. ಒಳ್ಳೆಯ ಸಂಗೀತಗಾರಿಕೆ ಪಡೆಯಲು ಸಾಕಷ್ಟು ವರ್ಷಗಳ ಅಧ್ಯಯನ, ಅಭ್ಯಾಸ, ಮತ್ತು ಪರಿಶ್ರಮ ಪಡಬೇಕು. ಸಂಗೀತ ಕಲಿಯುವುದು ಒಂದು ರೀತಿಯ ಜೀವನವಾದರೆ, ಮತ್ತೊಂದೆಡೆ ಸಂಗೀತ ಕಲಿಸುವುದಕ್ಕೆ ಅದರದ್ದೇ ಆದ ವೈಶಿಷ್ಯತೆಗಳಿರುತ್ತದೆ. ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಸೂರ್ಯ ಭಾರದ್ವಾಜ್ ಅವರ ಜೊತೆ ಸಂಗೀತ ಅಧ್ಯಯನದ ಬಗ್ಗೆ ಮಾತನಾಡುತ್ತಾರೆ. ಸೂರ್ಯ ಅವ...

Mar 24, 202249 minSeason 1Ep. 133

ಐವಿಎಂ ನ 7ನೇ ವಾರ್ಷಿಕೋತ್ಸವ! 7 Years of IVM Podcasts!

ಭಾರತೀಯ ಪಾಡ್ಕ್ಯಾಸ್ಟ್ ನಿರ್ಮಾಣದಲ್ಲಿ ಐವಿಎಂ ನ 7 ವರ್ಷದ ಪಯಣದ ಕುರಿತು ನಿರೂಪಕ ಪವನ್ ಅವರು ಐವಿಎಂ ನ ಕನ್ನಡ ಪ್ರೊಡ್ಯೂಸರ್ಸ್ ಗಳಾದ ವಾಗ್ಧ ಮತ್ತು ಮಹೇಶ್ ಅವರ ಜೊತೆ ಮಾತನಾಡಿದ್ದಾರೆ. Host Pavan Srinath discusses IVM's 7 year journey in building Indian podcasts with IVM Kannada producers Vagdha and Mahesh. ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 132 ನೇ ಸಂಚಿಕೆ ರೆಕಾರ್ಡ್ ಆಗಿದ್ದು ಮುಂಬೈನಲ್ಲಿ! ಐವಿಎಂ ಪಾಡ್ಕ್ಯಾಸ್ಟ್ ನ ನೂತನ ಮುಂಬೈ ಸ್ಟುಡಿಯೋನಲ್ಲಿ ಇವತ್ತಿನ ಸಂಚಿಕೆಯ ಆಡಿಯೋ ಮತ್ತು ವಿಡಿಯೋ ಈ ಎರಡೂ ರೆಕಾರ್ಡಿಂಗ್ ಮಾಡುವ ಮೂಲಕ ಐವಿಎಂ ಪಾಡ್ಕ್ಯಾಸ್ಟ್ ನ 7 ವರ್ಷದ ಪಯಣದ ಮೈಲಿಗಲ್...

Mar 11, 202237 minSeason 1Ep. 132

ಭಾರತದ ಕೈಮಗ್ಗ ಸಂಪ್ರದಾಯಗಳು. India's Handlooms ft. Vijaya Krishnappa

ವಿಜಯ ಕೃಷ್ಣಪ್ಪರವರು ನಿರೂಪಕ ಪವನ್ ಅವರ ಜೊತೆ ಭಾರತದ ಕೈಮಗ್ಗ ಸಂಪ್ರದಾಯಗಳ ಪ್ರಾಮುಖ್ಯತೆ ಮತ್ತು ಪ್ರಸ್ತುತವಾಗಿ ಅದು ಬೆಳೆಯುತ್ತಿರುವ ರೀತಿಯ ಕುರಿತು ಮಾತನಾಡಿದ್ದಾರೆ. Vijaya Krishnappa talks to host Pavan about the importance and continued relevance of India’s handloom traditions. ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 131 ನೇ ಸಂಚಿಕೆಯಲ್ಲಿ, ವಿಜಯ ಕೃಷ್ಣಪ್ಪರವರು ನಿರೂಪಕ ಪವನ್ ಶ್ರೀನಾಥ್ ಅವರೊಂದಿಗೆ ಇಂದು ಭಾರತದಲ್ಲಿ 30 ಲಕ್ಷಕ್ಕೂ ಹೆಚ್ಚು ಕೈಮಗ್ಗಗಳು ಜವಳಿ ನೇಯ್ಗೆಯನ್ನು ಯಾವರೀತಿ ಮುಂದುವರೆಸುತ್ತಿದ್ದಾರೆ ಎಂಬುವುದರ ಕುರಿತು ಮಾತನಾಡಿದ್ದಾರೆ. ಪರಿಪೂರ್ಣ ಬಟ್ಟೆಯಾಗುವ ಮೊದಲು ಹ...

Mar 03, 202258 minSeason 1Ep. 131

ಜಟಿಲ ಜನಾರ್ದನ! Exploring Dungeons and Dragons

ಗಣೇಶ್ ಮತ್ತು ಪವನ್ ಅವರು ಕನ್ನಡ ಕೇಳುಗರಿಗೆ 'ಡಂಜನ್ಸ್ ಅಂಡ್ ಡ್ರ್ಯಾಗನ್ಸ್' ಅನ್ನು ಪರಿಚಯಿಸುತ್ತಾರೆ. Hosts Ganesh and Pavan introduce listeners to Dungeons & Dragons - an evergreen game system involving roleplaying, battle, worldbuilding and storytelling. ನಮ್ಮ ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 130 ನೇ ಸಂಚಿಕೆಯಲ್ಲಿ ನಿರೂಪಕರಾದ ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರು 45 ವರ್ಷಗಳ 'ಡಂಜನ್ಸ್ ಅಂಡ್ ಡ್ರ್ಯಾಗನ್ಸ್ ' ನ ಇತಿಹಾಸವನ್ನು ಹಂಚಿಕೊಳ್ಳುತ್ತಾರೆ ಮತ್ತು ಹೆಚ್ ಡಿ ವಿಡಿಯೋ, ಒಟಿಟಿ ಪ್ಲಾಟ್ಫಾರ್ಮಗಳ ಕಾಲದಲ್ಲೂ ಈ ಆಟವು ಹೇಗೆ ಪ್ರಸಿದ್ಧವಾಗುತ್ತಿದೆ ...

Feb 24, 202258 minSeason 1Ep. 130

ನಮ್ಮ ನಾಡಿನ ಕಾಫಿ. Karnataka's Coffee Legacy ft. DM Purnesh

ಕಾಫಿ ತೋಟಗಾರರು ಮತ್ತು ಕ್ಲಾಸಿಕ್ ಗ್ರೂಪಿನ ಚೇರ್ಮನ್ ಡಿ.ಎಂ. ಪೂರ್ಣೇಶ್ ರವರು ಕರ್ನಾಟಕದ ಕಾಫಿ ಕೃಷಿ ಮತ್ತು ಬೆಳವಣಿಗೆಯ ಪ್ರವಾಸವನ್ನು ನೀಡುತ್ತಾರೆ. ಈ ಸಂಚಿಕೆಯಲ್ಲಿ ಪೂರ್ಣೇಶ್ ಅವರು ಕಾಫಿಯ ಬೆಳವಣಿಗೆ, ತೋಟಗಾರಿಕೆ, ಮತ್ತು ತಯಾರಿಕೆ ವಿಧಾನಗಳ ಬಗ್ಗೆ ಮಾತನಾಡುತ್ತಾರೆ. ಇದಲ್ಲದೆ ಇಂಡಿಯನ್ ಕಾಫಿ ಬೋರ್ಡ್ ಕಾಲದ ವ್ಯಾಪಾರ ಚಟುವಟಿಕೆಗಳು ಮತ್ತು ಆರ್ಥಿಕ ಉದಾರೀಕರಣದ ನಂತರ ಇದರ ವಿಕನಸನೆಗಳ ಬಗ್ಗೆ ಮತ್ತು ಕಾಫಿ ತೋಟಗಳಲ್ಲಿ ಉದ್ಯೋಗ ನಡೆಸುವವರ ಬಗ್ಗೆ ಮಾತನಾಡುತ್ತಾರೆ. ಪೂರ್ಣೇಶ್ ಮತ್ತು ಅವರ ಕುಟುಂಬದವರು ಹಲವಾರು ತಲೆಮಾರುಗಳಿಂದ ಕಾಫಿ ತೋಟಗಾರಿಕೆ ಮತ್ತು ವ್ಯಾಪಾರವನ್ನು ನಡೆಸುತ್ತಿದ್ದಾರೆ. ಇವರು ಚಿಕ್ಮಗಳೂರ್ ಜ...

Feb 17, 20221 hr 9 minSeason 1Ep. 129

ಅನುವಾದ ರುಚಿ-ಅಭಿರುಚಿ. A Taste of Translation with Samyuktha Puligal

ಲೇಖಕಿ ಸಂಯುಕ್ತಾ ಪುಲಿಗಲ್‌ ಅವರು ಅನುವಾದದ ಪ್ರಾಮುಖ್ಯತೆ ಬಗ್ಗೆ ಮಾತನಾಡುತ್ತಾರೆ ಮತ್ತು ಕನ್ನಡ ಅನುವಾದದ ಒಂದು ರುಚಿ ಹಂಚಿಕೊಳ್ಳುತ್ತಾರೆ. Kannada Author and Translator Samyuktha Puligal discusses the power of translation and shares what it takes to translate literature effectively into a language like Kannada. ಸಂಯುಕ್ತಾ ಪುಲಿಗಲ್‌ ರವರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಎಂ.ಎ ಪದವಿ ಗಳಿಸಿರುವ ಅವರು ಉಪನ್ಯಾಸಕಿಯಾಗುವ ಬದಲು ಅದೇ ಕ್ಷೇತ್ರದ ಮತ್ತೊಂದು ಮಜಲಿಗೆ ತೆರಳಿ ಅಡೋಬಿ ಅನ್ನುವ ಸಾಫ್ಟ್‌ವೇರ್‌ ಸಂಸ್ಥೆಯೊಂದರಲ್ಲಿ ಕಂಟೆಂಟ್‌ ರೈಟರ್‌ ಆಗಿ ಸೇರಿಕೊಂಡು ಇಂದು ಇನ್...

Feb 03, 20221 hr 20 minSeason 1Ep. 128

ಗಣರಾಜ್ಯ ಚಿಂತನೆಗಳು. Reflections on the Republic with Alok Prasanna Kumar

ವೀಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ನ ಅಲೋಕ್ ಪ್ರಸನ್ನ ಕುಮಾರ್ ಅವರು ರಾಷ್ಟ್ರದ 73 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತ ಗಣರಾಜ್ಯವು ಹೇಗೆ ಸಾಗುತ್ತಿದೆ ಎಂಬುದನ್ನು ಚರ್ಚಿಸಲು ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ಗೆ ಹಿಂದಿರುಗಿದ್ದಾರೆ. Vidhi Centre for Legal Policy’s Alok Prasanna Kumar returns to the Thale-Harate to discuss how the Republic of India is faring, on the occasion of the nation’s 73rd Republic Day. Announcement! You can now watch new Thale-Harate episodes on YouTube with video! Visit https://ivm.today/haratevideo to see al...

Jan 27, 20221 hr 4 minSeason 1Ep. 127

ಕಲೆ-ತಪಸ್ಸು-ಕಾಣ್ಕೆ. The Legacy of Ananda Coomaraswamy ft. Surya Prakash BS

ನಿರೂಪಕ ಸೂರ್ಯ ಪ್ರಕಾಶ್ ಅವರು ವಿದ್ವಾಂಸ ಆನಂದ ಕುಮಾರಸ್ವಾಮಿಯವರು ಭಾರತೀಯ ಸಂಸ್ಕೃತಿ, ದರ್ಶನಗಳು, ಮತ್ತು ಕಲೆಯ ಬಗೆಗಿನ ಆಳವಾದ ಚಿಂತನೆಗಳು ಹಾಗು ಅವರ ಕೊಡುಗೆಗಳ ಬಗ್ಗೆ ಮಾತನಾಡುತ್ತಾರೆ. Host Surya Prakash talks about the legacy and the contributions of polymath Ananda Coomaraswamy on understanding and appreciating philosophies, cultures, and art from the Indian subcontinent. Announcement! You can now watch new Thale-Harate episodes on YouTube with video! Visit https://ivm.today/haratevideo to see all Thale-Harate video episo...

Jan 13, 202259 minSeason 1Ep. 126

ಉಳಿತಾಯ-ಹೂಡಿಕೆ-ಸಂಪತ್ತು. Growing Your Wealth ft. Deepak Shenoy

‘ ಮನಿ ವೈಸ್ ’ ಪುಸ್ತಕದ ಲೇಖಕ ಮತ್ತು ಕ್ಯಾಪಿಟಲ್‌ಮೈಂಡ್‌ನ ಸಂಸ್ಥಾಪಕ ದೀಪಕ್ ಶೆಣೈ , ನಿರೂಪಕರಾದ ಸೂರ್ಯ ಮತ್ತು ಪವನ್ ಅವರೊಂದಿಗೆ ನಿಮ್ಮ ಆದಾಯ, ಉಳಿತಾಯ, ಹೂಡಿಕೆ ಮತ್ತು ಜೀವನದಲ್ಲಿನ ಅಗತ್ಯತೆಗಳು ಮತ್ತು ಗುರಿಗಳನ್ನು ಪೂರೈಸಲು ನಿಮ್ಮ ಸಂಪತ್ತನ್ನು ಹೇಗೆ ವ್ಯವಸ್ಥಿತವಾಗಿ ಯೋಚಿಸಬೇಕು ಎಂಬುದರ ಕುರಿತು ಮಾತನಾಡುತ್ತಾರೆ. Deepak Shenoy, the author of ‘Money Wise’ and founder of Capitalmind, talks to hosts Surya and Pavan about how to think systematically about personal incomes, savings, investments, and growing your wealth to meet your needs and goals in...

Jan 06, 20221 hr 10 minSeason 1Ep. 125

ನಮ್ಮ ಲಾಲ್‌ಬಾಗ್ ನ ಕಥೆಗಳು. The Stories of Lalbagh with Suresh Jayaram

ಕಲಾವಿದ, ಛಾಯಾಗ್ರಾಹಕ ಮತ್ತು ಲೇಖಕ ಸುರೇಶ್ ಜಯರಾಮ್ ಅವರು ಲಾಲ್ ಬಾಗ್‌ನ ಕೆಲವು ಕಥೆಗಳು ಮತ್ತು ಇತಿಹಾಸವನ್ನು ಹಂಚಿಕೊಳ್ಳುತ್ತಾರೆ. Artist, photographer and author Suresh Jayaram shares a few stories and some history of Lal Bagh, one of the two lungs of the city of Bangalore. ಸುರೇಶ್ ಜಯರಾಮ್ ಅವರು ನಮ್ಮ ತಲೆ-ಹರಟೆಯ 124ನೆ ಸಂಚಿಕೆಯಲ್ಲಿ ನಿರುಪಕರಾದ ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ಅವರೊಂದಿಗೆ ಬೆಂಗಳೂರಿನ ಲಾಲ್ ಬಾಗ್ ಮತ್ತು ಅದರ ಇತಿಹಾಸ ಕುರಿತು ಮಾತನಾಡುತ್ತಾರೆ. ಅವರು ಬಾಲ್ಯದಲ್ಲಿ ಲಾಲ್ ಬಾಗ್ ನಲ್ಲಿ ಕಳೆದೆ ದಿನಗಳನ್ನು ಹಂಚಿಕೊಳ್ಳುತ್ತಾರೆ. ಲಾಲ್ ಬಾಗ್ ಹಾಗು...

Dec 23, 202148 minSeason 1Ep. 124

ಭಾರತದ ಇತಿಹಾಸ ಪ್ರಚಾರ. Doing Justice to Indian History ft. PL Udaya Kumar

ಭಾರತದಲ್ಲಿ ಇತಿಹಾಸದ ಪ್ರಚಾರ ಮತ್ತು ಚರ್ಚೆ ಹೇಗೆ ಆಗುತ್ತಿದೆ ಹಾಗೂ ಅದನ್ನು ಹೇಗೆ ಸುಧಾರಿಸಬಹುದು ಎಂಬ ವಿಷಯದ ಬಗ್ಗೆ ಪಿ.ಎಲ್. ಉದಯ ಕುಮಾರ್ ರವರು ಮಾತನಾಡಿದ್ದಾರೆ. Technologist and History researcher PL Udaya Kumar talks about Indian history focusing excessively on kings, kingdoms, and broad regions, and how history can be communicated much better and in different forms. Announcement! You can now watch new Thale-Harate episodes on YouTube with video! Visit https://ivm.today/haratevideo to see all Thale-Harate video episod...

Dec 16, 202159 minSeason 1Ep. 123

ಡಿಜಿಟಲ್ ಇತಿಹಾಸ ಸಂರಕ್ಷಣೆ. 3D Digital History Conservation ft. PL Udaya Kumar

ಪಿ.ಎಲ್. ಉದಯ ಕುಮಾರ್ ರವರು ಬೆಂಗಳೂರು ಶಾಸನಗಳ 3ಡಿ ಡಿಜಿಟಲ್ ಸಂರಕ್ಷಣೆ, ಮತ್ತು ಅದರ ಜನಪ್ರಚಾರದ ಬಗ್ಗೆ ಮಾತನಾಡುತ್ತಾರೆ. Technologist and History researcher PL Udaya Kumar talks about how modern, digital 3D scanning technology can be used to conserve Bengaluru’s rich heritage of inscription stones. Announcement! You can now watch new Thale-Harate episodes on YouTube with video! Visit https://ivm.today/haratevideo to see all Thale-Harate video episodes. ಬೆಂಗಳೂರು ಪ್ರದೇಶದಲ್ಲಿ ಮನುಷ್ಯರು ಸಾವಿರಾರು ವರ್ಷಗಳಿಂದ ವಾಸವಾಗಿದ್ದಾರ...

Dec 09, 202158 minSeason 1Ep. 122

ಹಾಸ್ಯಪ್ರಪಂಚ. Kannada Stand-Up Comedy with Sonu Venugopal

ಸ್ಟ್ಯಾಂಡ್-ಅಪ್ ಕಾಮಿಡಿಯನ್,ಆರ್ ಜೆ, ಡಿಜಿಟಲ್ ಕಾಂಟೆಂಟ್ ಕ್ರೀಯೇಟರ್ ಮತ್ತು ಇಂಪ್ರೂವ್ ನಟಿ, ಸೋನು ವೇಣುಗೋಪಾಲ್ ಅವರು, ತಮ್ಮ ಹಾಸ್ಯ ವೃತ್ತಿ ಮತ್ತು ಸ್ಟಾಂಡ್ ಅಪ್ ಕಾಮಿಡಿಯ ಪಯಣದ ಬಗ್ಗೆ ಹಾಗು, ಕಳೆದ ಕೆಲವು ವರ್ಷಗಳಿಂದ ಕನ್ನಡ ಹಾಸ್ಯದ ಬೆಳವಣಿಗೆಯ ಬಗ್ಗೆ ಮಾತನಾಡುತ್ತಾರೆ. Stand-up comedian, RJ and improviser Sonu Venugopal talks about her craft and the growth of Kannada comedy over the past few years. Announcement! You can now watch our latest Thale-Harate episodes on YouTube as well! Subscribe to the Thale-Harate video playlist on the new ...

Dec 02, 202156 minSeason 1Ep. 121

ವಾಸ್ತುಶಿಲ್ಪ ಶಾಸ್ತ್ರ ಮತ್ತು ಸಂರಕ್ಷಣೆ. Traditional Indian Architecture & Conservation with Yashaswini Sharma.

ಆರ್ಕಿಟೆಕ್ಟ್ ಮತ್ತು ವಿದುಷಿ ಯಶಸ್ವಿನಿ ಶರ್ಮರವರು ಭಾರತೀಯ ವಾಸ್ತುಶಿಲ್ಪಿಶಾಸ್ತ್ರ, ನಗರ ವಿನ್ಯಾಸ ಮತ್ತು ಪ್ರಾಚೀನ ಕಟ್ಟಡಗಳ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಾರೆ. Architect & Heritage Conservation Expert Yashaswini Sharma talks about pre-colonial Indian architecture and town planning and shares what it takes to recreate and preserve heritage structures in Bangalore. 'ಆರ್ಕಿಟೆಕ್ಚರ್' ಎಂಬ ಕ್ಷೇತ್ರ ಏನು ಹೊಸದಲ್ಲ. ಮನುಷ್ಯರು ಸಾವಿರಾರು ವರ್ಷಗಳಿಂದ ಮನೆ, ಕೋಟೆ, ನಗರ, ಮತ್ತು ದೇವಸ್ಥಾನಗಳನ್ನು ನಿರ್ಮಿಸುತ್ತಲಿದ್ದೀವಿ. ತಲೆ-ಹರಟೆ ಪಾಡ್ಕಾಸ್ಟಿನ 120ನೇ ಸ...

Nov 25, 202157 minSeason 1Ep. 120

ವೃದ್ಧಿ-ವಿತ್ತ-ವೃತ್ತಿ. A Vision for India's Development with Dr R Balasubramaniam

ವೈದ್ಯ ಮತ್ತು ಅಭಿವೃದ್ಧಿ ವಿದ್ವಾಂಸ ಡಾ. ಆರ್ ಬಾಲಸುಬ್ರಮಣ್ಯಂ ಅವರು ಕಳೆದ 30-40 ವರ್ಷಗಳಲ್ಲಿ ಭಾರತದ ಅಭಿವೃದ್ಧಿ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಮಾತನಾಡುತ್ತಾರೆ. Doctor, author, and development scholar Dr. R Balasubramaniam talks about the changes in India's development sector over the last 30-40 years. ನಮ್ಮ ತಲೆ-ಹರಟೆ ಪಾಡ್ಕಾಸ್ಟಿನ 119 ನೇ ಸಂಚಿಕೆಯಲ್ಲಿ ಡಾ. ಆರ್ ಬಾಲಸುಬ್ರಮಣ್ಯಂ ಅವರು ಕಳೆದ 30-40 ವರ್ಷಗಳಲ್ಲಿ ಭಾರತದ ಅಭಿವೃದ್ದಿ ಕ್ಷೇತ್ರದ ಬದಲಾವಣೆಗಳ ಕುರಿತು ಮಾತನಾಡುತ್ತಾರೆ. ಈ ಆಳವಾದ ಅನುಭವದಿಂದ ಅವರು ಕಂಡುಕೊಂಡಿರುವ 'ಥಿಯರಿ ಆಫ್ ಚೇಂಜ್' ಅನ್ನು...

Nov 18, 202154 minSeason 1Ep. 119

ಕನ್ನಡದಲ್ಲಿ ವಿಜ್ಞಾನ ಸಂವಹನ. Communicating Science in Kannada with Kollegala Sharma

ಕೊಳ್ಳೇಗಾಲ ಶರ್ಮಾ ರವರು ಕನ್ನಡದಲ್ಲಿ ವಿಜ್ಞಾನ ಸಂವಹನ ಮತ್ತು ಜಾಣಸುದ್ಧಿ ಪಾಡ್ಕಾಸ್ಟಿನ ಪಯಣದ ಬಗ್ಗೆ ಮಾತನಾಡುತ್ತಾರೆ. Kollegala Sharma returns to Thale-Harate to talk about how to communicate science well in Kannada, and on his journey with the Janasuddi Podcast. ಭಾರತದಲ್ಲಿ ಅನೇಕ ಭಾಷೆಗಳಿದ್ದು, ವಿಜ್ಞಾನ ಮತ್ತು ಸಂಶೋಧನೆಯ ಸಂವಹನವು ಸಾಮಾನ್ಯವಾಗಿ ಆಂಗ್ಲ ಭಾಷೆಯಲ್ಲಿ ಜನರಿಗೆ ತಲುಪಿಸಲಾಗುತ್ತದೆ. ಹೀಗಾಗಿ ಹೆಚ್ಚು ಜನರಿಗೆ ವೈಜ್ಞಾನಿಕ ಜ್ಞಾನ, ತಂತ್ರಜ್ಞಾನ ವಿಧಾನಗಳ ಮಾಹಿತಿ ದೊರೆಯುವುದಿಲ್ಲ . ಈ ವಿಷಯದ ಬಗ್ಗೆ ಮಾತನಾಡಲು ನಮ್ಮ ಈ 118 ಸಂಚಿಕೆಯಲ್ಲಿ ಕೊಳ್ಳೆಗಾಲ ಶರ್ಮಾ ಅ...

Nov 11, 20211 hr 5 minSeason 1Ep. 118

ಕಮಲಾ ಹ್ಯಾರಿಸ್ ಅವರ ಆರೋಹಣ. The Rise of Kamala Harris with Chidanand Rajghatta

ಲೇಖಕ ಚಿದಾನಂದ ರಾಜಘಟ್ಟ ಅಮೆರಿಕಾದ ಉಪಾಧ್ಯಕ್ಷ US VP ಕಮಲಾ ಹ್ಯಾರಿಸ್ ಅವರ ಪಯಣ, ಜೀವನಕಥೆ ಮತ್ತು ಆರೋಹಣದ ಬಗ್ಗೆ ಮಾತನಾಡುತ್ತಾರೆ. Author and DC-based journalist Chidanand Rajghatta talks about the phenomenal rise of US Veep Kamala Harris and discusses his latest book on her journey. ಕಮಲಾ ಹ್ಯಾರಿಸ್ ಅವರು 2020ನಲ್ಲಿ ಜೋ ಬೈದೇನ್ ಅವರ ಉಮೇದುವಾರಿಕೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕಾಗಿ ಪ್ರಚಾರ ನಡಿಸಿ ಗೆದ್ದರು. ಜೊತೆಗೆ ಕಮಲಾ ರವರು ಭಾರತದಲ್ಲೂ ಪ್ರಸಿದ್ಧರಾದರು. ಕಮಲಾ ರವರನ್ನ ಭಾರತೀಯರು ಅಂದರೆ ಸರಿ ನ? ಅವರ ಜೀವನಕಥೆ ಏನು, ಮತ್ತು ರಾಜಕೀಯದಲ್ಲಿ ಹೇಗೆ ಮುಂದುಬಂದರು? ಅವರ...

Nov 04, 20211 hr 1 minSeason 1Ep. 117
Hosted on Omny Studio
For the best experience, listen in Metacast app for iOS or Android