Cricket Kannadiga - ಕ್ರಿಕೆಟ್ ಕನ್ನಡಿಗ - 01
5 ೫ December ಡಿಸೆಂಬರ್ 2018 ೨೦೧೮ ನಮ್ಮ ಪಾಡ್ಕ್ಯಾಸ್ಟ್-ನ ಮೊದಲನೆಯ ಎಪಿಸೋಡ್ ಇಗೋ ಕೇಳಿ ಆನಂದಿಸಿರಿ! ನಮ್ಮ ಹರಟೆಯ ವಿಷಯಗಳು: ನಾಳೆ ಶುರುವಾಗಲಿರುವ ಭಾರತ-ಆಸ್ಟ್ರೇಲಿಯಾ ಟೆಸ್ಟ್ 'ಪಂದ್ಯಾವಳಿ' (ಇದೊಂದ್ ಸ್ವಲ್ಪ ಕೇಳಲಿಕ್ಕೆ 'ಮಜ್ಜಿಗೆಹುಳಿ' ಅನ್ನುವ ಥರ ಇದೆ); ಭಾರತದ ಪುರುಷರ, ಮಹಿಳೆಯರ ಎರೆಡೂ ತಂಡಗಳ ಕೋಚಿಂಗ್ ಸಮಸ್ಯೆಗಳು, ಈ ವರ್ಷದ ರಣಜಿ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ ಪುರುಷರ ಕ್ರಿಕೆಟ್ ತಂಡದ ಸ್ಥಿತಿ-ಗತಿಗಳು. We begin the pilot episode of our podcast when the Tour of Australia 2018-19 test series that India is about to begin. Listen now, to hear our thoughts o...
Dec 05, 2018•55 min