Cricket Kannadiga - ಕ್ರಿಕೆಟ್ ಕನ್ನಡಿಗ - 01
Dec 05, 2018•55 min
Episode description
5 ೫ December ಡಿಸೆಂಬರ್ 2018 ೨೦೧೮
ನಮ್ಮ ಪಾಡ್ಕ್ಯಾಸ್ಟ್-ನ ಮೊದಲನೆಯ ಎಪಿಸೋಡ್ ಇಗೋ ಕೇಳಿ ಆನಂದಿಸಿರಿ! ನಮ್ಮ ಹರಟೆಯ ವಿಷಯಗಳು: ನಾಳೆ ಶುರುವಾಗಲಿರುವ ಭಾರತ-ಆಸ್ಟ್ರೇಲಿಯಾ ಟೆಸ್ಟ್ 'ಪಂದ್ಯಾವಳಿ' (ಇದೊಂದ್ ಸ್ವಲ್ಪ ಕೇಳಲಿಕ್ಕೆ 'ಮಜ್ಜಿಗೆಹುಳಿ' ಅನ್ನುವ ಥರ ಇದೆ); ಭಾರತದ ಪುರುಷರ, ಮಹಿಳೆಯರ ಎರೆಡೂ ತಂಡಗಳ ಕೋಚಿಂಗ್ ಸಮಸ್ಯೆಗಳು, ಈ ವರ್ಷದ ರಣಜಿ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ ಪುರುಷರ ಕ್ರಿಕೆಟ್ ತಂಡದ ಸ್ಥಿತಿ-ಗತಿಗಳು.
We begin the pilot episode of our podcast when the Tour of Australia 2018-19 test series that India is about to begin. Listen now, to hear our thoughts on an abridged history of India playing tests in Oz; India's leadership process; Coaching troubles in the men's team, the women's team; and what the Ranji schedule looks like for Karnataka.
ನಿಮ್ಮ ಅಭಿಪ್ರಾಯ, ಸಲಹೆಗಳನ್ನ ಕಾಂಪಿಟಿಷನ್ ಪೋಸ್ತ್ಕಾರ್ಡಿನಲ್ಲಿ ಬರೆದು ತಿಳಿಸಬೇಕಾಗಿ ಕೋರುತ್ತೇವೆ, ನಮ್ಮ ಮಿಂಚಂಚೆಯ ವಿಳಾಸ: [email protected]
Mail us at [email protected] and tell us what you think :)
ಕ್ರಿಕೆಟ್ ಕನ್ನಡಿಗ ಪಾಡ್ಕ್ಯಾಸ್ಟ್! ಕ್ರಿಕೆಟ್ ಆಟದ ಬಗ್ಗೆ ಹರಟೆ, ಚರ್ಚೆ, ಒಗ್ಗರಣೆ, ಈಗ ಕನ್ನಡದಲ್ಲಿ! ನಿರೂಪಿಸುತ್ತಿರುವರು, ಅಲೋಕ್ ಪ್ರಸನ್ನ ಕುಮಾರ್, ತೇಜಸ್ವಿ ಉಡುಪ ಹಾಗು ಸುನೀಲ್ ರಾಘವೇಂದ್ರ.
ಶೀರ್ಷಿಕೆಯ ಚುಟುಕು ಗೀತೆ: "ಬರ್ಲಿ!" - ಸಂಯೋಜಿಸಿರುವವರು ಧೀರೇಂದ್ರ ದಾಸ್. ಮೂಲ: "ಪುಟ ತಿರುಗಿಸಿ ನೋಡಿ" ಚಲನಚಿತ್ರ, ನಿರ್ದೆಶಿಸಿರುವವರು ಸುನೀಲ್ ರಾಘವೇಂದ್ರ. ಇಲ್ಲಿ ಕೇಳಿ: https://soundcloud.com/talentsday-films/barli-when-bhatta-goes-batting
The Cricket Kannadiga Podcast. A toast to cricket of all kinds, now in Kannada.
Presented by Alok Prasanna Kumar, Thejaswi Udupa and Suneel Raghavendra.
Opening track - Barli! by Dheerendra Doss, from the feature film 'Puta Tirugisi Nodi' by Suneel Raghavendra. For your listening pleasure: https://soundcloud.com/talentsday-films/barli-when-bhatta-goes-batting
For the best experience, listen in Metacast app for iOS or Android
Open in Metacast