AWR Kannada / ಕನ್ನಡ / Kannaḍa - podcast cover

AWR Kannada / ಕನ್ನಡ / Kannaḍa

Adventist World Radiowww.awr.org
Radio programs in Kannada / ಕನ್ನಡ / Kannaḍa for Karnataka, Kerala, Maharashtra, Andhra Pradesh, Goa, India, by Adventist World Radio
Last refreshed:
Follow this podcast in the Metacast mobile app to refresh it and see new episodes.
Download Metacast podcast app
Podcasts are better in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episodes

242 ಮಹಾ ಹೋರಾಟದ ಪರಿಚಯ: ಭಾಗ -02

ms@ಸತ್ಯಕ್ಕೂ ಸುಳ್ಳಿಗೂ ಇರುವ ಮಹಾ ಹೋರಾಟದ ದೃಶ್ಯವನ್ನು ತೆರೆಯುವುದು ; ಸೈತಾನನ ಕುತಂತ್ರಗಳನ್ನು ಪ್ರಕಟಿಸುವುದು.

Jun 02, 202529 minEp. 292

241 ಮಹಾ ಹೋರಾಟದ ಪರಿಚಯ 01

ms@ ಪಾಪವು ಪ್ರವೇಶಿಸಲಿಕ್ಕೆ ಮೊದಲು ಆದಮನು ತನ್ನ ಸೃಷ್ಟಿಕರ್ತನ ಜೊತೆ ನೇರವಾಗಿ ಸಂಭಾಷಿಸುತ್ತಿದ್ದನು

Jun 01, 202529 minEp. 291

230 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ 05

ms@ ದೀರ್ಘಕಾಲದಿಂದ ಕಳೆದುಕೊಂಡಿರುವ ಏದೆನ್ ತೋಟದ ಜೀವವೃಕ್ಷದ ಹಣ್ಣನ್ನು ತಿನ್ನುವ ಅವರೆಲ್ಲರೂ ಜಗತ್ತಿನ ಆರಂಭದಲ್ಲಿನ ಮಹಿಮೆ ಹೊಂದಿ ಸಂಪೂರ್ಣ ಉನ್ನತ ಸ್ಥಿತಿಗೆ ಬೆಳೆಯುವರು

May 16, 202529 minEp. 275

223 ಕ್ರಿಸ್ತನ ಎರಡನೇ ಬರೋಣ: ಭಾಗ 95

ms@ ದುರ್ಗಮವಾದ ಪರ್ವತಗಳಲ್ಲಿ, ಲೋಕದ ಗುಹೆ ಹಾಗೂ ಬೆಟ್ಟಗಳ ಅಡಗುದಾಣಗಳಲ್ಲಿ ರಕ್ಷಕನು ತನ್ನ ಪ್ರಸನ್ನತೆ ಮತ್ತು ಮಹಿಮೆ ತೋರಿಸುವನು,

May 09, 202529 minEp. 268

220 ರಿಸ್ತನ ಎರಡನೇ ಬರೋಣ: ಭಾಗ 02

ms@ ತಕ್ಷಣದಲ್ಲಿಯೇ ಜಲಪ್ರವಾಹದ ಘೋಷದಂತಿರುವ ದೇವರ ಸ್ವರವು ನಮಗೆ ಕೇಳಿಸುವುದು (ಕ್ರಿಸ್ತನು ಬರುವುದಕ್ಕೆ ಮುಂಚೆ ದೇವರ ಮಾತು ಪದೇ ಪದೇ ಕೇಳಿ ಬರುತ್ತಿರುವುದು.

May 06, 202529 minEp. 265
For the best experience, listen in Metacast app for iOS or Android