212 ಕೊನೆಯ ಏಳು ಉಪದ್ರವಗಳು ಹಾಗೂ ನೀತಿವಂತರು: ಭಾಗ 04
ms@ ನೀತಿವಂತರನ್ನು ಕೊಲ್ಲಬೇಕೆಂದು ಶಾಸನವು ಜಾರಿಯಾಗುತ್ತದೆ. ಆಗ ಅವರು ಹಗಲಿರುಳು ತಮ್ಮ ಬಿಡುಗಡೆಗಾಗಿ ದೇವರಿಗೆ ಮೊರೆಯಿಡುವರು .

ms@ ನೀತಿವಂತರನ್ನು ಕೊಲ್ಲಬೇಕೆಂದು ಶಾಸನವು ಜಾರಿಯಾಗುತ್ತದೆ. ಆಗ ಅವರು ಹಗಲಿರುಳು ತಮ್ಮ ಬಿಡುಗಡೆಗಾಗಿ ದೇವರಿಗೆ ಮೊರೆಯಿಡುವರು .
ms@ದೇವರ ಆಸ್ತಿಯನ್ನು ಮಾರಿ ಆ ಹಣವನ್ನು ಈ ಲೋಕದಲ್ಲಿ ಆತನ ಸೇವೆಯ ಅಭಿವೃದ್ಧಿಗಾಗಿ ಕೊಡಬೇಕು
ms@ ದೇವರಾಜ್ಞೆ ಕೈಕೊಂಡು ನಡೆಯುವವರಿಗೆ ಸರ್ಕಾರದ ರಕ್ಷಣೆ ದೊರೆಯುವುದಿಲ್ಲವೆಂಬ ಶಾಸನವು ಕ್ರೈಸ್ತ ದೇಶಗಳ ವಿವಿಧ ನಾಯಕರುಗಳಿಂದ ಜಾರಿಗೆ ಬರುವುದು,
ms@ ಈ ಲೋಕದಲ್ಲಿ ತನಗಿರುವ ಪರಮಾಧಿಕಾರವನ್ನು ಪ್ರಶ್ನೆ ಮಾಡದಂತೆ ಸಬ್ಬತ್ತನ್ನು ಆಚರಿಸುವವರನ್ನು ಬೇರು ಸಹಿತ ನಾಶಮಾಡಬೇಕೆನ್ನುವುದು ಸೈತಾನನ ಗುರಿಯಾಗಿದೆ
ms@ ಲೋಕದ ಕೊನೆಯ ಯುದ್ಧವಾದ ಹರ್ಯೆಗೆದ್ದೋನ್ ಶೀಘ್ರದಲ್ಲಿಯೇ ನಡೆಯುವುದು.
ms@ಕೊನೆಯ ಮಹಾಹೋರಾಟದಲ್ಲಿ ಪರಸ್ಪರ ವಿರೋಧಿಯಾಗಿರುವ ಎರಡು ಮಹಾಶಕ್ತಿಗಳು ಕಂಡುಬರುವವು.
ms@ಮೃಗಕ್ಕೂ ಹಾಗೂ ಅದರ ವಿಗ್ರಹಕ್ಕೂ ಅಡ್ಡಬಿದ್ದು ನಮಸ್ಕರಿಸಿ ಅದರ ಗುರುತನ್ನು ಹೊಂದಿರುವವರ ಮೇಲೆ ಏನೂ ಬೆರಸದ ದೇವರ ಉಗ್ರಕೋಪವು ಸುರಿಸಲ್ಪಡುವುದು (ಪ್ರಕಟನೆ 14:9, 10).
ms@ ಸಮುದ್ರ ಮತ್ತು ಭೂಮಿಯಲ್ಲಿ ಸೈತಾನನ ಶಕ್ತಿಯು ಕಾರ್ಯಮಾಡುತ್ತಿದೆ. ಇದರಿಂದಾಗಿ ನೈಸರ್ಗಿಕ ವಿಪತ್ತು ತೊಂದರೆಗಳುಂಟಾಗುತ್ತವೆ.
ms@ದೇವರು ಎಷ್ಟೊಂದು ಪ್ರೀತಿ ಸ್ವರೂಪಿ ಎಂದರೆ, ಪಾಪಿಗಳನ್ನು ನಾಶ ಮಾಡುವುದು ಆತನ ಸ್ವಭಾವಕ್ಕೆ ವಿರುದ್ಧವಾಗಿದೆ ಎಂದು ಜನರು ತಿಳಿದುಕೊಳ್ಳುತ್ತಾರೆ.
ms@ಮುಂದೆ ಬರಲಿರುವ ನಾಶದ ಬಗ್ಗೆ ಜಗತ್ತಿಗೆ ಎಚ್ಚರಿಕೆ ನೀಡುವವರೆಗೆ ಹೋರಾಟ, ಸಂಘರ್ಷಗಳು ಉಂಟಾಗದಂತೆ ದೇವದೂತರು ಈಗ ತಡೆಹಿಡಿದುಕೊಂಡಿದ್ದಾರೆ.
ಸತ್ಯದ ಆತ್ಮನು ಇಲ್ಲದಿರುವವರೆಲ್ಲರೂ, ಸೈತಾನನ ಏಜೆಂಟರ ನಾಯಕತ್ವದಲ್ಲಿ ಒಟ್ಟುಗೂಡುವರು.
ಕರುಣೆಯ ದೂತನು ಶೀಘ್ರದಲ್ಲಿಯೇ ಈ ಲೋಕವನ್ನು ಬಿಟ್ಟು ಹೋಗುವನು. ಆಗ ಕೊನೆಯ ಏಳು ಉಪದ್ರವಗಳು ಸುರಿಸಲ್ಪಡುವವು
ತನ್ನ ಆಜ್ಞೆಗಳನ್ನು ಗೌರವಿಸಿ ಪ್ರೀತಿಸಿ ವಿಧೇಯರಾದ ಮಕ್ಕಳು ಯಾರೆಂದು ಕ್ರಿಸ್ತನು ತಿಳಿಯುವನು .
ಮುದ್ರೆ ಒತ್ತುವುದು ಮುಗಿದಾಗ, ಕೃಪಾಕಾಲವು ಮುಕ್ತಾಯವಾಗುವುದು
ಮುದ್ರೆ ಒತ್ತುವುದು ಮುಗಿದಾಗ, ಕೃಪಾಕಾಲವು ಮುಕ್ತಾಯವಾಗುವುದು
ಮುದ್ರೆ ಒತ್ತುವುದು ಮುಗಿದಾಗ, ಕೃಪಾಕಾಲವು ಮುಕ್ತಾಯವಾಗುವುದು
ಮುದ್ರೆ ಒತ್ತುವುದು ಮುಗಿದಾಗ, ಕೃಪಾಕಾಲವು ಮುಕ್ತಾಯವಾಗುವುದು
ಸರ್ವಶಕ್ತನ ಆಲೋಚನಾಸಭೆಯಲ್ಲಿ ರಹಸ್ಯವಾಗಿಡಲ್ಪಟ್ಟಿರುವುದನ್ನು ತಿಳಿದುಕೊಳ್ಳಲು ನಾವು ಪ್ರಯತ್ನಿಸಬಾರದು.
ಅಪರಿಶುದ್ಧರಾದ ಯಾವ ಸ್ತ್ರೀಪುರುಷರ ಹಣೆಯ ಮೇಲೆ ದೇವರ ಮುದ್ರೆ ಎಂದಿಗೂ ಹಾಕಲ್ಪಡುವುದಿಲ್ಲ,
ಜನಾಂಗಗಳು ಕ್ರಿಸ್ತನ ಮುಂದೆ ನಿಂತುಕೊಳ್ಳುವಾಗ, ಎರಡು ಗುಂಪಿನ ಜನರು ಮಾತ್ರ ಅಲ್ಲಿರುವರು.
ms@ ನಾವೆಲ್ಲರೂ ಸಹ ನಮಗೆ ದೊರೆತ ಬೆಳಕಿನ ಪ್ರಕಾರ ನ್ಯಾಯತೀರ್ಪಿಗೊಳಗಾಗುವೆವು
ms@ನಾವೆಲ್ಲರೂ ಸಹ ನಮಗೆ ದೊರೆತ ಬೆಳಕಿನ ಪ್ರಕಾರ ನ್ಯಾಯತೀರ್ಪಿಗೊಳಗಾಗುವೆವು .
ms@ ನೀತಿವಂತರಿಗೆ ಗುರುತು ಹಾಕಲಾಗುವುದು. ನನ್ನ ಕೆಲಸದ ದಿನದಲ್ಲಿ ಅವರು ನನ್ನ ಸ್ವಂತ ಜನರಾಗಿರುತ್ತಾರೆ.
ms@ ಲೋಕದ ಅಂತ್ಯಕಾಲವು ಸಮೀಪಿಸುತ್ತಿರುವಾಗ, ದೇವರ ಮಕ್ಕಳು ಮತ್ತು ಸೈತಾನನ ಹಿಂಬಾಲಕರ ನಡುವಣ ವಿಂಗಡನೆಯು ಹೆಚ್ಚೆಚ್ಚಾಗಿ ನಿರ್ಧರಿಸಲ್ಪಟ್ಟಿರುತ್ತದೆ,
ms@ ಕೊನೆಯ ಕಾಲದಲ್ಲಿ ಎರಡು ಗುಂಪಿನ ಜನರು ಮಾತ್ರ ಇರುತ್ತಾರೆ. ಪ್ರತಿಯೊಂದು ಗುಂಪಿನವರು ದೇವರ ಮುದ್ರೆ ಅಥವಾ ಮೃಗದ ಗುರುತು ಹಾಕಿಸಿಕೊಂಡು ವಿಶಿಷ್ಟವಾಗಿ ಗುರುತಿಸಲ್ಪಡುತ್ತಾರೆ
ms@ ಲೋಕದ ಚರಿತ್ರೆಯು ಇನ್ನೇನು ಮುಕ್ತಾಯವಾಗುವ ಸಮಯದಲ್ಲಿ ಸಾವಿರಾರು ಜನರು ಸತ್ಯವನ್ನು ಅಂಗೀಕರಿಸಿಕೊಳ್ಳುವರು.
ms@ ರಕ್ಷಣೆಯ ಜ್ಞಾನವನ್ನು ಎಷ್ಟೊಂದು ಹೇರಳವಾಗಿ ಹೊಂದಿಕೊಳ್ಳುತ್ತದೆಂದರೆ, ಜಗತ್ತಿನ ಪ್ರತಿಯೊಂದು ನಗರ ಮತ್ತು ಪಟ್ಟಣಗಳಿಗೆ ಸುವಾರ್ತೆಯ ಬೆಳಕನ್ನು ಅರುಹುತ್ತದೆ