LDE: 160 ಕೊನೆಯ ಕಾಲದಲ್ಲಿ ಸೈತಾನನ ವಂಚನೆಗಳು: ಭಾಗ -6
ms@ ಸತ್ತು ಹೋಗಿರುವ ಒಳ್ಳೆಯವರು ಮತ್ತು ಕೆಟ್ಟವರಂತೆ ಮನುಷ್ಯರಿಗೆ ಕಾಣಿಸಿಕೊಳ್ಳುವುದು ಕೆಟ್ಟ ದೂತರಿಗೆ ಕಷ್ಟದ ಕೆಲಸವೇನಲ್ಲ.

ms@ ಸತ್ತು ಹೋಗಿರುವ ಒಳ್ಳೆಯವರು ಮತ್ತು ಕೆಟ್ಟವರಂತೆ ಮನುಷ್ಯರಿಗೆ ಕಾಣಿಸಿಕೊಳ್ಳುವುದು ಕೆಟ್ಟ ದೂತರಿಗೆ ಕಷ್ಟದ ಕೆಲಸವೇನಲ್ಲ.
ms@ ಬಹು ಗಾಂಭೀರ್ಯದಿಂದಲೂ, ಪ್ರತಿಯೊಬ್ಬರು ಮನಃಪೂರ್ವಕವಾಗಿ ತಮ್ಮನ್ನು ತಗ್ಗಿಸಿಕೊಂಡು, ಹೃದಯಗಳನ್ನು ಶೋಧಿಸಿ,
ಪ್ರೀತಿಸುವವರಿಗೆ, ಆತನ ಉದ್ದೇಶಕ್ಕೆ ತಕ್ಕಂತೆ ಕರೆಯಲ್ಪಡುವವರಿಗೆ ಒಳ್ಳೆಯದಕ್ಕಾಗಿ ದೇವರು ಎಲ್ಲವನ್ನು ಒಟ್ಟಾಗಿ ಕೆಲಸ ಮಾಡಲು ಕಾರಣವಾಗುತ್ತಾನೆ ಎಂದು ನಮಗೆ ತಿಳಿದಿದೆ.
ms@ಜನರನ್ನು ಮೋಸಗೊಳಿಸಿ ತಪ್ಪು ದಾರಿಗೆ ಎಳೆಯಲು ಸುಳ್ಳಿನೊಂದಿಗೆ ಸತ್ಯ ಬೆರಸಿದ ಒಂದು ಭಾವೋದ್ವೇಗದ ಪ್ರಚೋದನೆ ಉಂಟುಮಾಡುತ್ತಾನೆ.
ms@ ತಾವು ಕ್ರಿಸ್ತನೆಂದು ಅನೇಕರು ಹೇಳಿಕೊಳ್ಳುತ್ತಾರೆ. ಆದರೆ ಅವರು ವೇಷ ಹಾಕಿಕೊಳ್ಳುವ ಸುಳ್ಳುಗಾರರಾಗಿದ್ದಾರೆ.
ms@ ಆತ್ಮಕ್ಕೆ ಮರಣವಿಲ್ಲ. ಅದು ಯಾವಾಗಲೂ ಇರುತ್ತದೆ ಮತ್ತು ಭಾನುವಾರದ ಪಾವಿತ್ರತೆ - ಎಂಬ ಈ ಎರಡು ಮಹಾತಪ್ಪುಗಳ ಮೂಲಕ ಸೈತಾನನು ಜನರನ್ನು ತನ್ನ ವಂಚನೆಯ ಬಲೆಗೆ ಬೀಳಿಸುತ್ತಾನೆ
ms@ ಈ ಲೋಕದ ಚರಿತ್ರೆಯ ಮುಕ್ತಾಯ ಸಮೀಪಿಸುತ್ತಿದೆ ಮತ್ತು ಸೈತಾನನು ಹಿಂದೆಂದಿಗಿಂತಲೂ ಹೆಚ್ಚಾಗಿ ತನ್ನ ಕಾರ್ಯ ಮಾಡುತ್ತಿದ್ದಾನೆ.
ಪ್ರೀತಿಸುವವರಿಗೆ, ಆತನ ಉದ್ದೇಶಕ್ಕೆ ತಕ್ಕಂತೆ ಕರೆಯಲ್ಪಡುವವರಿಗೆ ಒಳ್ಳೆಯದಕ್ಕಾಗಿ ದೇವರು ಎಲ್ಲವನ್ನು ಒಟ್ಟಾಗಿ ಕೆಲಸ ಮಾಡಲು ಕಾರಣವಾಗುತ್ತಾನೆ ಎಂದು ನಮಗೆ ತಿಳಿದಿದೆ.
ಅಹಿಥೋಫೆಲ್ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತನ್ನ ಜೀವನವನ್ನು ದುರಂತವಾಗಿ ಕೊನೆಗೊಳಿಸಿದನು.
ಪ್ರೀತಿಸುವವರಿಗೆ, ಆತನ ಉದ್ದೇಶಕ್ಕೆ ತಕ್ಕಂತೆ ಕರೆಯಲ್ಪಡುವವರಿಗೆ ಒಳ್ಳೆಯದಕ್ಕಾಗಿ ದೇವರು ಎಲ್ಲವನ್ನು ಒಟ್ಟಾಗಿ ಕೆಲಸ ಮಾಡಲು ಕಾರಣವಾಗುತ್ತಾನೆ ಎಂದು ನಮಗೆ ತಿಳಿದಿದೆ.
ನನ್ನ ಜೀವನದಲ್ಲಿ ನಾನು ಮರೆತುಹೋದ ಹಲವಾರು ವಿಷಯಗಳಿವೆ. ನಾನು ಅವರ ಬಗ್ಗೆ ಎಲ್ಲವನ್ನೂ ಹೇಳುತ್ತೇನೆ ಆದರೆ ನಾನು ಅವರನ್ನು ನೆನಪಿಸಿಕೊಳ್ಳುವುದಿಲ್ಲ.
ದೇವರು ಖಂಡಿತವಾಗಿಯೂ ನಿಮ್ಮನ್ನು ಆಶೀರ್ವದಿಸುವನು ಮತ್ತು ಆತನ ಸ್ತುತಿ ಎಂದಿಗೂ ನಿಮ್ಮ ತುಟಿಗಳಿಂದ ದೂರವಾಗುವುದಿಲ್ಲ.
ms@ ಹಿಂಸೆಯೆಂಬ ಬಿರುಗಾಳಿ ನಿಜವಾಗಿಯೂ ಬಂದಾಗ, ಒಳ್ಳೆ ಕುರಿಗಳು ಒಳ್ಳೆ ಕುರುಬನ ಸ್ವರವನ್ನು ಕೇಳುವವು.
ms@ ಸೈತಾನನೊಂದಿಗಿನ ಮಹಾಹೋರಾಟದ ಕೊನೆಯ ಘಟ್ಟದಲ್ಲಿ ದೇವರಿಗೆ ನಿಷ್ಠರಾಗಿರುವವರಿಗೆ ಲೋಕದಲ್ಲಿ ಎಲ್ಲಾ ರೀತಿಯ ಸಹಾಯಗಳೂ ನಿಂತುಹೋಗುವವು,
ms@ ದೇವರಿಗೆ ಭಯಪಟ್ಟು ಆತನ ಆಜ್ಞೆಗಳಿಗೆ ವಿಧೇಯರಾಗುವವರನ್ನು ಈ ಲೋಕದಿಂದ ನಾಶಮಾಡಲು ಸೈತಾನನು ಇನ್ನೂ ಸಹ ಪ್ರಯತ್ನಿಸುತ್ತಿದ್ದಾನೆ.
ms@ ಈ ಜಗತ್ತಿನ ಚರಿತ್ರೆಯ ಕೊನೆಯ ದಿನಗಳಲ್ಲಿ ವಾಸಿಸುವವರು, ಸತ್ಯಕ್ಕಾಗಿ ಹಿಂಸೆ ಅನುಭವಿಸುವುದೆಂದರೆ ಏನೆಂಬುದನ್ನು ತಿಳಿದುಕೊಳ್ಳುವರು.
ms@ರಕ್ಷಣಾ ಕಾರ್ಯವು ಮುಗಿಯುವಾಗ, ಲೋಕಕ್ಕೆ ಕಷ್ಟಸಂಕಟ ಉಂಟಾಗುವುದು ಮತ್ತು ಜನಾಂಗಗಳು ಕೋಪಗೊಳ್ಳುವವು
ms@ ಲೋಕ ಮತ್ತು ಸಭೆಯು ಒಂದಾಗಿ ದೇವರಾಜ್ಞೆಗಳನ್ನು ನಿರರ್ಥಕ ಮಾಡಲು ಪ್ರಯತ್ನಿಸುವಾಗ, ಕರ್ತನಿಗೆ ವಿಧೇಯರಾಗುವವರ ಉತ್ಸಾಹ ಹೆಚ್ಚಾಗುತ್ತದೆ.
ms@ ಧಾರ್ಮಿಕ ಸ್ವಾತಂತ್ರ್ಯ ಹೊಂದಿರುವ ಅಮೇರಿಕಾ ದೇಶವು ಸುಳ್ಳಾದ ಭಾನುವಾರದ ಸಬ್ಬತ್ತನ್ನು ಗೌರವಿಸಬೇಕೆಂದು ಜನರ ಮನಸ್ಸಾಕ್ಷಿಯನ್ನು ಬಲಾತ್ಕಾರ ಪಡಿಸುತ್ತದೆ.
ms@ ಕೊನೆಯ ಕಾಲದ ಇಕ್ಕಟ್ಟಿನ ಸಮಯವು ಸಮೀಪಿಸಿದಂತೆ, ಕರ್ತನ ಜನರಲ್ಲಿ ಸಾಮರಸ್ಯ ಹಾಗೂ ಒಗ್ಗಟ್ಟು ಇರಬೇಕಾದದ್ದು ಪ್ರಾಮುಖ್ಯವಾಗಿದೆ.
ms@ ಪ್ರೊಟೆಸ್ಟೆಂಟರು ರೋಮನ್ ಕಥೋಲಿಕ್ ಸಭೆಗೆ ಸ್ನೇಹಹಸ್ತ ಚಾಚುತ್ತಾರೆ. ಆಗ ದೇವರ ಸೃಷ್ಟಿಯ ಸ್ಮಾರಕವಾದ ಸಬ್ಬತ್ತಿನ ವಿರುದ್ದವಾಗಿ ಕಾನೂನು ಜಾರಿಗೆ ಬರಲಿದೆ.
ms@ ಅಮೇರಿಕಾ ದೇಶವು ಭಾನುವಾರವು ದೇವಾರಾಧನೆಯ ದಿನವೆಂದು ಕಡ್ಡಾಯವೆಂದು ತಿಳಿಸುವ ಶಾಸನವನ್ನು ಜಾರಿಗೆ ತಂದಾಗ ಈ ಪ್ರವಾದನೆಯು ನೆರವೇರುತ್ತದೆ.
ಅಹಿಥೋಫೆಲ್ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತನ್ನ ಜೀವನವನ್ನು ದುರಂತವಾಗಿ ಕೊನೆಗೊಳಿಸಿದನು.
ನಾವು ಪ್ರತಿದಿನ ಆಯ್ಕೆಗಳನ್ನು ಮಾಡುತ್ತೇವೆ ಆದರೆ ನಮ್ಮ ಭವಿಷ್ಯಕ್ಕಾಗಿ ಈ ಆಯ್ಕೆಗಳ ಪ್ರಾಮುಖ್ಯತೆಯನ್ನು ನಾವು ಅರಿತುಕೊಳ್ಳುವುದಿಲ್ಲ.