AWR Kannada / ಕನ್ನಡ / Kannaḍa - podcast cover

AWR Kannada / ಕನ್ನಡ / Kannaḍa

Adventist World Radiowww.awr.org
Radio programs in Kannada / ಕನ್ನಡ / Kannaḍa for Karnataka, Kerala, Maharashtra, Andhra Pradesh, Goa, India, by Adventist World Radio
Last refreshed:
Follow this podcast in the Metacast mobile app to refresh it and see new episodes.
Download Metacast podcast app
Podcasts are better in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episodes

337 ಕ್ರಿಸ್ಮಸ್ ಹಾಡುಗಳು

ms@ 'ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ ದೇವರು ಅವರಿಗೆ ಒಲಿಯುತ್ತಾನೆ ಎಂದು ದೇವರನ್ನು ಕೊಂಡಾಡುತ್ತಾ ಹೇಳಿದರು. '

Dec 25, 202429 minEp. 133

138 ನಗರಗಳು : ಭಾಗ - 3

ms@ ಆದಿಕ್ರೈಸ್ತ ಸಭೆಯ ಶಿಷ್ಯರಂತೆ ಜನವಸತಿಯಿಲ್ಲದ, ಏಕಾಂತವಾದ ಸ್ಥಳದಲ್ಲಿ ನಾವು ಆಶ್ರಯ ಪಡೆದುಕೊಳ್ಳಬೇಕಾದ ಸಮಯ ದೂರವೇನಿಲ್ಲ.

Nov 30, 202429 minEp. 108

137 ನಗರಗಳು : ಭಾಗ - 2

ms@ ದೇವರು ಲೋಕದ ಮೇಲಿನ ತನ್ನ ನಿಯಂತ್ರಣವನ್ನು ಹಿಂತೆಗೆದುಕೊಂಡಾಗ ವಿನಾಶಕನಾದ ಸೈತಾನನು ತನ್ನ ಕಾರ್ಯ ಆರಂಭಿಸುವನು.

Nov 29, 202429 minEp. 107

136ನಗರಗಳು : ಭಾಗ - 1

ms@ ನಗರಗಳು ಅನೀತಿ, ಪಾಪ, ದುಷ್ಟತನಗಳು ಬೆಳೆಯುವ ಹದವಾದ ಸ್ಥಳವಾಗಿದೆ.

Nov 28, 202429 minEp. 106

128 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ -4

ms@ ದಶಾಂಶವು ಪವಿತ್ರವಾಗಿದ್ದು, ದೇವರು ಅದನ್ನು ಸ್ವತಃ ತನಗಾಗಿ ಕಾದಿರಿಸಿಕೊಂಡಿದ್ದಾನೆ. ಅದನ್ನು ಸುವಾರ್ತಾ ಸೇವಕರ ಕೆಲಸಕ್ಕಾಗಿ ಉಪಯೋಗವಾಗುವಂತೆ ದೇವರ ಭಂಡಾರಕ್ಕೆ ತರಬೇಕು.

Nov 20, 202429 minEp. 98

127 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ - 3

ms@ ದೇವರು ಕೊಟ್ಟಿರುವ ಈ ದಿನವೇ ನಮ್ಮ ಜೀವನದ ಕೊನೆಯ ದಿನವಾಗಿದೆಯೋ ಏನೋ ಎಂಬಂತೆ ತಿಳಿದುಕೊಂಡು, ನಾವು ಎಚ್ಚರವಾಗಿದ್ದು ಕೆಲಸ ಮಾಡಬೇಕು ಹಾಗೂ ಪ್ರಾರ್ಥಿಸಬೇಕು.

Nov 19, 202429 minEp. 97
For the best experience, listen in Metacast app for iOS or Android