126 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ -2
ms@ ಕ್ರಿಸ್ತನು ತನ್ನ ಅನುಯಾಯಿಗಳಿಗೆ ಒಂದು ವೈಯಕ್ತಿಕ ಕಾರ್ಯವನ್ನು ವಹಿಸಿಕೊಟ್ಟಿದ್ದಾನೆ. ಇದನ್ನು ಬೇರೆ ಯಾರೂ ಮಾಡಲಾಗದು.

ms@ ಕ್ರಿಸ್ತನು ತನ್ನ ಅನುಯಾಯಿಗಳಿಗೆ ಒಂದು ವೈಯಕ್ತಿಕ ಕಾರ್ಯವನ್ನು ವಹಿಸಿಕೊಟ್ಟಿದ್ದಾನೆ. ಇದನ್ನು ಬೇರೆ ಯಾರೂ ಮಾಡಲಾಗದು.
ms@ ದೇವರ ಸಭೆಯ ಸದಸ್ಯರು ಅಗತ್ಯಕ್ಕೆ ತಕ್ಕಂತೆ ತಮ್ಮ ಪ್ರದೇಶ ಹಾಗೂ ವಿದೇಶಗಳಲ್ಲಿ ತಮಗೆ ನೇಮಿಸಲ್ಪಟ್ಟ ಕಾರ್ಯ ಮಾಡಬೇಕು.
ms@ ನ್ಯಾಯತೀರ್ಪಿನ ಬಗ್ಗೆ ಗಮನ ಹರಿಸದೆ ನಾವು ಜೀವಿಸಲು ಸಾಧ್ಯವಿಲ್ಲ. ಆ ದಿನವು ಬಹಳ ತಡವಾಗಿದ್ದರೂ, ಈಗ ಹತ್ತಿರದಲ್ಲಿದೆ, ಬಾಗಿಲಲ್ಲಿಯೇ ಇದೆ, ತ್ವರೆಯಿಂದ ಬರಲಿದೆ
ms@ ಬೌದ್ಧಿಕ ಮತ್ತು ನೈತಿಕ ಶಕ್ತಿಗಳೆರಡೂ ನಮ್ಮ ಹತೋಟಿಯಲ್ಲಿರಬೇಕು ಹಾಗೂ ಅವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದಲ್ಲಿ, ಅವು ಬಲಗೊಂಡು ಅಭಿವೃದ್ಧಿಯಾಗುವವು
ms@ ಪ್ರತಿದಿನ ಹಲವಾರು ಬಾರಿ ಅಮೂಲ್ಯವಾದ, ಸುವರ್ಣ ಕ್ಷಣಗಳನ್ನು ಪ್ರಾರ್ಥನೆ ಮತ್ತು ದೇವರ ವಾಕ್ಯ ಓದಲು ಪ್ರತಿಷ್ಟಿಸಿಕೊಳ್ಳಬೇಕು.
ms@ ಕ್ರಿಸ್ತನು ನಮ್ಮ ಸ್ವಂತ ರಕ್ಷಕನೆಂಬ ನಂಬಿಕೆ ನಮ್ಮಲ್ಲಿರಲಿ. ಆತನು ಹಿಂದೆಯೂ ಹಾಗೂ ಇನ್ನು ಮುಂದೆಯೂ ಯುಗಯುಗಾಂತರಗಳವರೆಗೂ ನಮ್ಮ ಬಂಡೆಯಾಗಿದ್ದಾನೆ
ms@ ಕ್ರಿಸ್ತನ ಜೀವನವನ್ನು ಪ್ರತಿದಿನವೂ ಒಂದು ಗಂಟೆ ಸಮಯ ವಿವೇಚನಾ ಪೂರ್ವಕವಾಗಿ ಧ್ಯಾನ ಮಾಡುವುದು ನಮಗೆ ಒಳ್ಳೆಯದಾಗಿದೆ.
ms@ ದೇವರೊಂದಿಗೆ ಅತ್ಮೀಕ ಸಂಪರ್ಕ ಹೊಂದಿರುವುದು ನಮ್ಮ ಗುಣಸ್ವಭಾವ ಹಾಗೂ ಜೀವನವನ್ನು ಉತ್ತಮಗೊಳಿಸುತ್ತದೆ
ms@ ಕ್ರಿಸ್ತನ ಸುವಾರ್ತಾ ಸೇವೆಯು ಇನ್ನೇನು ಮುಕ್ತಾಯವಾಗಲಿದೆ. ಸಭೆಯ ಸದಸ್ಯರು ನಂಬಿಗಸ್ತರಾಗಿದ್ದಲ್ಲಿ, ಜಯಶಾಲಿಯಾಗುವರು
ms@ ದೇವರು ತನ್ನ ಸೇವೆಯ ನಾಯಕನಾಗಿದ್ದು, ಎಲ್ಲವನ್ನೂ ಕ್ರಮಪಡಿಸುತ್ತಾನೆ
ms@ ದೇವರು ನಮ್ಮನ್ನು ಆತನ ಆಜ್ಞೆಗಳನ್ನು ರಕ್ಷಣೆ ಮಾಡುವ ಕಾವಲುಗಾರರನ್ನಾಗಿ ನೇಮಿಸಿದ್ದಾನೆ.
ms@ ವರ್ತಮಾನದ ಸತ್ಯವನ್ನು ಅಂಗೀಕರಿಸಿಕೊಳ್ಳುವವರಿಗೆ ಯೇಸುವಿನ ವಿಷಯವಾದ ಸಾಕ್ಷಿಯ ಸ್ವರೂಪ ಹಾಗೂ ಅದರ ಪ್ರಭಾವವನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಬಹಳ ಪ್ರಾಮುಖ್ಯವಾಗುತ್ತದೆ.
ms@ ಮಹಾಭಯಂಕರವಾದ ವಿಪತ್ತು ಜನರ ಮೇಲೆ ಶೀಘ್ರದಲ್ಲಿಯೇ ಬರಲಿದೆ. ಅಂತ್ಯಕಾಲವು ಬಹಳ ಸಮೀಪದಲ್ಲಿದೆ
ms@ ದೇವರ ವಾಗ್ದಾನಗಳು ಮತ್ತು ದಂಡನೆ ಬೆದರಿಕೆಯು ಷರತ್ತಿಗೆ ಒಳಪಟ್ಟಿವೆ ಎಂಬುದನ್ನು ನೆನಪಿನಲ್ಲಿಡಬೇಕು
ms@ ನಿರ್ದಿಷ್ಟವಾದ ದಿನ, ಗಳಿಗೆಯಲ್ಲಿ ಕ್ರಿಸ್ತನು ಬರುತ್ತಾನೆಂಬ ಬೇರೆ ಯಾವ ಸಂದೇಶವೂ ಜನರಿಗೆ ಕೊಡಲ್ಪಟ್ಟಿಲ್ಲ.
ms@ ಕ್ರಿಸ್ತನು ತನ್ನ ಎರಡನೇ ಬರೋಣದ ಮೊದಲು ನಡೆಯುವ ಘಟನೆಗಳನ್ನು ಬಹಳ ಜನರ ಮುಂದೆ ಕ್ರಿಸ್ತನು ತಿಳಿಸಿದನು
ms@ ಮನುಷ್ಯನ ರಕ್ಷಣೆಗಾಗಿ ಕ್ರಿಸ್ತನು ತನ್ನ ಪ್ರಾಣ ಕೊಟ್ಟ ಕಾರ್ಯವು, ನಮಗೆ ಪರಲೋಕಕ್ಕೆ ಮಾರ್ಗಮಾಡಿಕೊಟ್ಟದಲ್ಲದೆ,
ms@ ಸೈತಾನನು ಪರಿಸರದ ಮೇಲೆ ನಿಯಂತ್ರಣ ಹೊಂದಿ ಅದನ್ನು ವಿಷಯುಕ್ತವನ್ನಾಗಿ ಮಾಡುವನು.
The enemy has worked, and he is working still. He is come down in great power
ms@: ಯೇಸುಸ್ವಾಮಿಯು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಪಡಿಸುತ್ತಿರುವ ಅರಮನೆಗಳಿಗೆ ಹೋಗಲು ನಾವು ಸಿದ್ಧತೆ ಮಾಡಿಕೊಳ್ಳಬೇಕು
ms@ ದೇವರ ಮಹಾದಿನವು ಬರುವುದಕ್ಕೆ ಮೊದಲು ಈ ಘಟನೆಗಳು ನಡೆಯಲಿದೆ.
ms@ ಯೆರೂಸಲೇಮಿನ ನಾಶವು, ಈ ಲೋಕವು ಕೊನೆಯದಾಗಿ ಬೆಂಕಿಯಿಂದ ನಾಶವಾಗುವುದನ್ನು ಮಾದರಿಯಾಗಿ ತೋರಿಸಲು ಉಪಯೋಗಿಸಲಾಗಿದೆ
ms@ ಈ ಜಗತ್ತಿನ ಇತಿಹಾಸವನ್ನು ಕೊನೆಗೊಳಿಸುವ ಒಂದು ದಿನವನ್ನು ದೇವರು ಗೊತ್ತುಮಾಡಿದ್ದಾನೆ.
ms@ : ಮುಂದೆ ಬರುವ ನ್ಯಾಯತೀರ್ಪು ಹಾಗೂ ದಂಡನೆಯ ಬಗ್ಗೆ ದೇವರು ಯಾವಾಗಲೂ ಜನರಿಗೆ ಎಚ್ಚರಿಕೆ ನೀಡಿದ್ದಾನೆ.
ms@ ಲೋಕದ ಮುಕ್ತಾಯದವರೆಗೂ ಹೆಚ್ಚಾಗುತ್ತಲೇ ಇರುವ ಸಂಕಟದ ಸಮಯವು ಅತಿ ಶೀಘ್ರದಲ್ಲಿಯೇ ಬರಲಿದೆ.
ms@ :ಆ ಕಾಲದಲ್ಲಿ ನಿನ್ನ ಜನರ ಮಕ್ಕಳಿಗೋಸ್ಕರ ನಿಲ್ಲುವ ಮಹಾಪ್ರಧಾನನಾದ ವಿಾಕಾ ಯೇಲನು ಏಳುವನು,
ms@ ಪರಲೋಕದೊಳಗೆ ಮಹಿಮೆಯುಳ್ಳಾತನ ಸಿಂಹಾಸನದ ಬಲಗಡೆಯಲ್ಲಿ ಕೂತುಕೊಂಡಿರುವ ಮಹಾಯಾಜಕನು ನಮಗಿದ್ದಾನೆ.
ms@ ಏಲಿಯ ಕುಮಾರರು ಕರ್ತನನ್ನು ಅರಿಯದೆ ಬೆಲಿಯಾಳನ ಮಕ್ಕಳಾಗಿದ್ದರು.
ms@ ನಿನ್ನ ದಾಸಿಗೆ ಗಂಡು ಮಗು ವನ್ನು ಕೊಟ್ಟರೆ ಅವನು ಬದುಕುವ ಎಲ್ಲಾ ದಿವಸಗಳಲ್ಲಿ ಅವನನ್ನು ಕರ್ತನಿಗೆ ಒಪ್ಪಿಸಿಕೊಡುವೆನು.
ms@ ನೀವು ವಾಕ್ಯದ ಪ್ರಕಾರ ನಡೆಯುವವರಾಗಿರ್ರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸ ಬೇಡಿರಿ.