95 ಎರಡು ಪಾಲು ನಿನ್ನ ಆತ್ಮನನ್ನು ಅನುಗ್ರಹಿಸುms@ ಎಲೀಷನು ದಯಮಾಡಿ ನಿನಗಿರುವ ಆತ್ಮದಲ್ಲಿ ನನಗೆ ಎರಡು ಪಾಲನ್ನು ಅನುಗ್ರಹಿಸು ಅಂದನುOct 13, 2024•29 min•Ep. 60
94 ಎಜ್ರನು ಜನರನ್ನು ಪುನರುಜ್ಜೀವನಗೊಳಿಸಿದನುms@ ನಾವು ಉಪವಾಸ ಮಾಡಿ ಇದಕ್ಕೋಸ್ಕರ ನಮ್ಮ ದೇವರನ್ನು ಬೇಡಿಕೊಂಡೆವು. ಆತನು ನಮ್ಮ ವಿಜ್ಞಾಪನೆಯನ್ನು ಕೇಳಿದನು.Oct 12, 2024•29 min•Ep. 59
93 ಪರಲೋಕ ರಾಜ್ಯಕ್ಕೆ ಅಡ್ಡಿಪಡಿಸುವ ವಿಷಯಗಳು.ms@: ಲೋಟನ ಹಿಂದೆ ಇದ್ದ ಅವನ ಹೆಂಡತಿಯು ಹಿಂದಕ್ಕೆ ನೋಡಿ ಉಪ್ಪಿನ ಸ್ತಂಭವಾದಳು.Oct 11, 2024•29 min•Ep. 58
93 ಪರಲೋಕ ರಾಜ್ಯಕ್ಕೆ ಅಡ್ಡಿಪಡಿಸುವ ವಿಷಯಗಳು.ms@ ಲೋಟನ ಹಿಂದೆ ಇದ್ದ ಅವನ ಹೆಂಡತಿಯು ಹಿಂದಕ್ಕೆ ನೋಡಿ ಉಪ್ಪಿನ ಸ್ತಂಭವಾದಳು.Oct 10, 2024•29 min•Ep. 57
92 ದೇವರು ನಮ್ಮೊಂದಿಗೆ ಮಾತನಾಡುತ್ತಾನೆms@ ಕಳೆದ ಕಾಲದಲ್ಲಿ ಪಿತೃಗಳ ಸಂಗಡ ಪ್ರವಾದಿಗಳ ಮುಖಾಂತರ ನಾನಾ ಸಮಯಗಳಲ್ಲಿ ವಿಧವಿಧವಾದ ರೀತಿಯಲ್ಲಿ ಮಾತನಾಡಿದ ದೇವರು ಈ ಅಂತ್ಯದಿನಗಳಲ್ಲಿ ನಮ್ಮ ಸಂಗಡ ಮಾತನಾಡುತ್ತಿದ್ದಾನೆ.Oct 09, 2024•29 min•Ep. 56
91 ಕ್ರಿಸ್ತನು ಮಾಡಿದ ಮೊದಲ ಅದ್ಭುತms@ ಯೇಸು ಮೊದಲನೆಯ ಮಾಡಿ ತನ್ನ ಮಹಿಮೆಯನ್ನು ತೋರ್ಪಡಿಸಿದನು; ಮತ್ತು ಆತನ ಶಿಷ್ಯರು ಆತನ ಮೇಲೆ ನಂಬಿಕೆ ಇಟ್ಟರು.Oct 06, 2024•29 min•Ep. 53
90 ನಿಕೊದೇಮನಿಂದ ಪಾಠms@ ಮೊದಲು ಒಂದು ರಾತ್ರಿ ಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ಬೆರಸಿದ ರಕ್ತಬೋಳ ಅಗರುಗಳನ್ನು ನೂರು ಸೇರು ತೂಕದಷ್ಟು ತಕ್ಕೊಂಡು ಅಲ್ಲಿಗೆ ಬಂದನು.Oct 05, 2024•29 min•Ep. 52
89 ಕ್ರಿಸ್ತನು ನಮ್ಮ ಮಧ್ಯಸ್ಥನು.ms@ ಸೈತಾನನು ಸುಳ್ಳು ಹೇಳುವಾಗ, ಅವನು ತನ್ನ ಸ್ವಂತ ಸ್ವಭಾವದ ಪ್ರಕಾರ ಮಾತನಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರ ಮತ್ತು ಸುಳ್ಳಿನ ತಂದೆ.Oct 04, 2024•29 min•Ep. 51
89 ಸುಳ್ಳಿನ ಬಲms@ ಸೈತಾನನು ಸುಳ್ಳು ಹೇಳುವಾಗ, ಅವನು ತನ್ನ ಸ್ವಂತ ಸ್ವಭಾವದ ಪ್ರಕಾರ ಮಾತನಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರ ಮತ್ತು ಸುಳ್ಳಿನ ತಂದೆ.Oct 03, 2024•29 min•Ep. 50
87 ಮೋಸದ ಬಲ.ms@ ಸೈತಾನ, ಅವನು ನಿಜವಾಗಿಯೂ ಮಾಡಲು ಶಕ್ತಿಯಿಲ್ಲದ ಕಾರ್ಯವನ್ನು ಮೋಸದಿಂದ ನಕಲು ಮಾಡುವನು.Oct 02, 2024•29 min•Ep. 49
86 ದೇವರು ನಮ್ಮ ಪರಿಶುದ್ಧತೆಯನ್ನು ಬಯಸುತ್ತಾನೆms@ ಇದು ಪವಿತ್ರವಾಗುವ ಕ್ರಿಯೆಯಾಗಿದೆ. ಇದು ಒಂದು ಬಾರಿ ಅಥವಾ ಸ್ಥಿರ ಘಟನೆಯಲ್ಲ ಆದರೆ ದೇವರ ಅನುಗ್ರಹದ ನಿರಂತರ ಅನುಭವವಾಗಿದೆ.Sep 27, 2024•29 min•Ep. 44
85 ಎಲೀಯನ ಸಂದೇಶವು ಪುನರಾವರ್ತನೆಯಾಗುತ್ತದೆ.ms@ಸಾನ್ನಿಕನಾದ ಯೋಹಾನನ್ನು ಎಲೀಯನ ಆತ್ಮದಲ್ಲಿಯೂ ಬಲದಲ್ಲಿಯೂ ಆತನ ಮುಂದೆ ಹೋಗುವನು.Sep 26, 2024•29 min•Ep. 43
84 ನಿನ್ನ ಮದುವೆಯ ವಸ್ತ್ರ ಎಲ್ಲಿ?ms@ ಮದುವೆಯ ವಸ್ತ್ರವು ಕ್ರಿಸ್ತನ ನಿಜವಾದ ಅನುಯಾಯಿಗಳು ಹೊಂದಿರುವ ಶುದ್ಧ ನಿರ್ಮಲ ಗುಣವನ್ನು ಪ್ರತಿನಿಧಿಸಲಾಗುತ್ತದೆ.Sep 25, 2024•29 min•Ep. 42
83 ಶರೀರದ ಆಸೆms@ ಈ ಲೋಕದ ಐಶ್ವರ್ಯದ ಮೋಸವೂ ಇತರ ವಿಷಯಗಳ ಆಶೆಗಳೂ ಒಳಗೆ ಸೇರಿ ವಾಕ್ಯವನ್ನು ಅಡಗಿಸುವದರಿಂದ ಅದು ನಿಷ್ಫಲವಾಗುವದು.Sep 24, 2024•29 min•Ep. 41
82 ಲೋಕವನ್ನು ಪ್ರೀತಿಸಬೇಡಿರಿ.ms@ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಪ್ರೀತಿಯು ಅವನಲ್ಲಿಲ್ಲ.Sep 23, 2024•29 min•Ep. 40
81 ನೀವು ನನ್ನ ಸಾಕ್ಷಿಗಳುms@ ನಾವು ಈ ಭೂಮಿಯಲ್ಲಿ ದೇವರ ಸಾಕ್ಷಿಗಳಾಗಿದ್ದೇವೆ ಮತ್ತು ನಾವು ಜಗತ್ತಿಗೆ ಸಾಕ್ಷಿಯಾಗಿದ್ದೇವೆSep 22, 2024•29 min•Ep. 39