AWR Kannada / ಕನ್ನಡ / Kannaḍa - podcast cover

AWR Kannada / ಕನ್ನಡ / Kannaḍa

Adventist World Radiowww.awr.org
Radio programs in Kannada / ಕನ್ನಡ / Kannaḍa for Karnataka, Kerala, Maharashtra, Andhra Pradesh, Goa, India, by Adventist World Radio
Last refreshed:
Follow this podcast in the Metacast mobile app to refresh it and see new episodes.
Download Metacast podcast app
Podcasts are better in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episodes

273 ಹಸ್ ಮತ್ತು ಜೆರೋಮ್: ಭಾಗ 06

ms@ ‘ಕರ್ತನಾದ ಯೇಸುವೇ, ನೀನು ನನ್ನನ್ನು ವಿಮೋಚಿಸಿದ್ದರಿಂದ ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸುತ್ತೇನೆ. ಹಸ್ ಹೇಳಿದರು.

Jul 11, 202529 minEp. 331

272 ಹಸ್ ಮತ್ತು ಜೆರೋಮ್: ಭಾಗ 05

ms@ ಸತ್ಯಕ್ಕೆ ಸಾಕ್ಷಿಯಾಗಿ ತನ್ನ ಜೀವವನ್ನು ತ್ಯಜಿಸುವ ಮೊದಲು ಹಸ್ ವಿಶಾಲವಾದ ವೇದಿಕೆಯಿಂದ, ಎಲ್ಲಾ ಕ್ರೈಸ್ತ ಜನರಿಗೆ ಸಾಕ್ಷಿ ನೀಡಡಬೇಕಿತ್ತು.

Jul 10, 202529 minEp. 330

271 ಹಸ್ ಮತ್ತು ಜೆರೋಮ್: ಭಾಗ 04

ms@ ಇಂಗ್ಲೆಂಡಿನಲ್ಲಿದ್ದಾಗ ವಿಕ್ಲಿಫ್‌ನ ಬೋಧನೆಗಳನ್ನು ಸ್ವೀಕರಿಸಿದ ಹಸ್ ಮತ್ತು ಜೆರೋಮ್, ಸುಧಾರಣೆಯ ಕೆಲಸದಲ್ಲಿ ಸೇರಿಕೊಂಡರು.

Jul 09, 202529 minEp. 329

270ಹಸ್ ಮತ್ತು ಜೆರೋಮ್: ಭಾಗ 03

ms@ ಅನೇಕರು ಹಸ್‌ನಿಂದ ಮೊದಲ ಸತ್ಯವೇದದ ಜ್ಞಾನವನ್ನು ಪಡೆದು ಹಿಂದಿರುಗಿದ ನಂತರ ಅವರು ತಮ್ಮ ದೇಶದಲ್ಲಿ ಸುವಾರ್ತೆಯನ್ನು ಸಾರಿದರು

Jul 08, 202529 minEp. 328

269 ಹಸ್ ಮತ್ತು ಜೆರೋಮ್: ಭಾಗ 02

ms@ ಕ್ರಿಸ್ತನ ಗುರುವಿನ ಸೌಮ್ಯತೆ ಮತ್ತು ನಮ್ರತೆ ಮತ್ತು ಪೋಪ್‌ನ ಹೆಮ್ಮೆ ಮತ್ತು ದುರಹಂಕಾರದ ನಡುವಿನ ವ್ಯತ್ಯಾಸದಿಂದ ಪ್ರಭಾವಿತರಾದರು,

Jul 07, 202529 minEp. 327

268 ಹಸ್ ಮತ್ತು ಜೆರೋಮ್: ಭಾಗ 01

ms@ ಜಾನ್ ಹಸ್ ತಾಯಿ, ಶಿಕ್ಷಣ ಮತ್ತು ದೇವರ ಭಯವೇ ಎಲ್ಲಾ ಆಸ್ತಿಯಲ್ಲಿ ಅತ್ಯಮೂಲ್ಯವೆಂದು ,ಆ ಭಾಗ್ಯವನ್ನು ಪಡೆಯಲು ಅವನಿಗೆ ಕಲಿಸಿದಳು.

Jul 06, 202529 minEp. 326

267ಜಾನ್ ವಿಕ್ಲಿಫ್: ಭಾಗ 05

ms@ ದೇವರು ವಿಕ್ಲಿಫ್‌ಗೆ ತನ್ನ ಕೆಲಸವನ್ನು ನೇಮಿಸಿದ್ದನು. ಅವನ ಬಾಯಿಗೆ ಸತ್ಯದ ಮಾತುಗಳನ್ನು ಹಾಕಿದನು,

Jul 05, 202529 minEp. 325

266 ಜಾನ್ ವಿಕ್ಲಿಫ್: ಭಾಗ 04

ms@ ಜಾನ್ ವಿಕ್ಲಿಫ್ ಹೇಳಿದರು, ಸತ್ಯವು ನಿಮಗಿಂತ ಪ್ರಬಲವಾಗಿದೆ ಮತ್ತು ನಿಮ್ಮನ್ನು ಜಯಿಸುತ್ತದೆ.

Jul 04, 202529 minEp. 324

265 ಜಾನ್ ವಿಕ್ಲಿಫ್: ಭಾಗ 03

ms@ ಜಾನ್ ವಿಕ್ಲಿಫ್ ಅವರ ಜೀವನದ ಶ್ರೇಷ್ಠ ಕೆಲಸವೆಂದರೆ ಸತ್ಯವೇದವನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸುವುದಾಗಿತ್ತು.

Jul 03, 202529 minEp. 323

264 ಜಾನ್ ವಿಕ್ಲಿಫ್: ಭಾಗ 02

ms@ ವಿಕ್ಲಿಫ್ ಅವರು ದೋಷದ ತೀವ್ರ ಶೋಧಕರಾಗಿದ್ದರು ಮತ್ತು ರೋಮ್ನ ಅಧಿಕಾರದಿಂದ ಮಂಜೂರಾದ ಅನೇಕ ದುರುಪಯೋಗಗಳ ವಿರುದ್ಧ ಅವರು ನಿರ್ಭಯವಾಗಿ ಹೊಡೆದರು.

Jul 02, 202529 minEp. 322

263 ಜಾನ್ ವಿಕ್ಲಿಫ್: ಭಾಗ 01

ms@ ಸುಧಾರಣೆಯ ಮೊದಲು ಕೆಲವು ಸಮಯಗಳಲ್ಲಿ ಬೈಬಲ್‌ನ ಕೆಲವೇ ಪ್ರತಿಗಳು ಅಸ್ತಿತ್ವದಲ್ಲಿದ್ದವು,

Jul 01, 202529 minEp. 321

262 ವಾಲ್ಡೆನ್ಸೀಯರು: ಭಾಗ 07

ms@ ಲೂಥರನು ಹುಟ್ಟುಲು ಅನೇಕ ಶತಮಾನಗಳ ಮುಂಚೆಯೇ ವಾಲ್ಡೆನ್ಸೀಯರು ಅನೇಕ ದೇಶಗಳಲ್ಲಿ ದೇವರಿಗಾಗಿ ಸಾಕ್ಷಿ ನೀಡಿದರು.

Jun 30, 202529 minEp. 320

260 ವಾಲ್ಡೆನ್ಸೀಯರು: ಭಾಗ 05

ms@ "ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ" ಎಂಬ ವಾಕ್ಯವನ್ನು ವಾಲ್ಡೆನ್ಸೀಯರು ಪದೇ ಪದೇ ಹೇಳುತ್ತಿದ್ದರು.

Jun 28, 202529 minEp. 318

258 Tವಾಲ್ಡೆನ್ಸೀಯರು: ಭಾಗ 03

ms@ : ಪವಿತ್ರ ಗ್ರಂಥಗಳ ಭಾಷಾಂತರವನ್ನು ಪಡೆದ ಯುರೋಪಿನ ಜನರಲ್ಲಿ ವಾಲ್ಡೆನ್ಸೀಸ್ ಮೊದಲಿಗರಾಗಿದ್ದರು.

Jun 26, 202529 minEp. 316

257 ವಾಲ್ಡೆನ್ಸೀಯರು: ಭಾಗ 02

ms@ ಕತ್ತಲೆಯ ಯುಗಗಳಲ್ಲಿ ದೇವರ ಜನರ ಇತಿಹಾಸವು ರೋಮ್‌ನರ ಕಾಲದ ಪ್ರಾಬಲ್ಯವನ್ನು ಪರಲೋಕದಲ್ಲಿ ಬರೆಯಲಾಗಿದೆ,

Jun 25, 202529 minEp. 315

255 ಧರ್ಮಭ್ರಷ್ಟತೆ: ಭಾಗ 05

ms@ ನೀನು ನಿನ್ನ ದೇವರ ನ್ಯಾಯಪ್ರಮಾಣವನ್ನು ಮರೆತು ಬಿಟ್ಟಿದ್ದರಿಂದ ನಾನು ಸಹ ನಿನ್ನ ಮಕ್ಕಳನ್ನು ಮರೆತು ಬಿಡುವೆನು.

Jun 22, 202529 minEp. 312

253 ಧರ್ಮಭ್ರಷ್ಟತೆ: ಭಾಗ03

ms@ಹಿಂದೆಂದಿಗಿಂತಲೂ ಹೆಚ್ಚಿನ ಕೋಪದಿಂದ ನಿಷ್ಠಾವಂತರ ಮೇಲೆ ಶೋಷಣೆ ಪ್ರಾರಂಭವಾಯಿತು ಮತ್ತು ಪ್ರಪಂಚವು ವಿಶಾಲವಾದ ಯುದ್ಧಭೂಮಿಯಾಯಿತು.

Jun 21, 202529 minEp. 311

252 ಧರ್ಮಭ್ರಷ್ಟತೆ: ಭಾಗ 02

ms@ ಅವನು ಮಹೋನ್ನತನಿಗೆ ವಿರೋಧವಾಗಿ ಕೊಚ್ಚಿಕೊಂಡು ಮಾತುಗಳನ್ನಾಡಿ ಪರಿ ಶುದ್ಧರನ್ನು ಬಾಧಿಸಿ, ಕಾಲನಿಯಮಗಳನ್ನು ಬದಲಾಯಿ ಸುವದಕ್ಕೆ ಯೋಚಿಸುವನು;

Jun 20, 202529 minEp. 310

251ಧರ್ಮಭ್ರಷ್ಟತೆ: ಭಾಗ 01

ms@ ಯಾವನೂ ನಿಮ್ಮನ್ನು ಯಾವ ವಿಧದಲ್ಲಿಯೂ ಮೋಸಗೊಳಿಸದಿರಲಿ; ಯಾಕಂದರೆ ಮೊದಲು ಭ್ರಷ್ಟತೆಯು ಉಂಟಾಗಿ ನಾಶನ ಮಗನಾದ ಆ ಪಾಪದ ಮನುಷ್ಯನು ಬಾರದ ಹೊರತು ಆ ದಿನವು ಬರುವದಿಲ್ಲ;

Jun 19, 202529 minEp. 309

250 ಮೊದಲನೆಯ ಶತಮಾನಗಳಲ್ಲಿ ಹಿಂಸೆ: ಭಾಗ 03

ms@ ನಾನು ಭೂಮಿಯ ಮೇಲೆ ಸಮಾಧಾನವನ್ನು ಕಳುಹಿಸುವದಕ್ಕಾಗಿ ಬಂದೆನೆಂದು ನೆನಸಬೇಡಿರಿ; ಖಡ್ಗ ವನ್ನಲ್ಲದೆ ಸಮಾಧಾನವನ್ನು ಕಳುಹಿಸುವದಕ್ಕೆ ನಾನು ಬಂದಿಲ್ಲ;

Jun 18, 202529 minEp. 308

248 ಮೊದಲನೆಯ ಶತಮಾನಗಳಲ್ಲಿ ಹಿಂಸೆ: ಭಾಗ 01

ms@ ಆಗ ನಿಮ್ಮನ್ನು ಸಂಕಟಪಡಿ ಸುವದಕ್ಕಾಗಿ ಒಪ್ಪಿಸುವರು; ಮತ್ತು ನಿಮ್ಮನ್ನು ಕೊಲ್ಲು ವರು. ಇದಲ್ಲದೆ ನನ್ನ ಹೆಸರಿನ ನಿಮಿತ್ತವಾಗಿ ಎಲ್ಲಾ ಜನಾಂಗಗಳವರು ನಿಮ್ಮನ್ನು ಹಗೆ ಮಾಡುವರು.

Jun 16, 202529 minEp. 306

243 ಯೆರುಸಲೇಮಿನ ನಾಶನ: ಭಾಗ 05

ms@ ಇವುಗಳನ್ನೆಲ್ಲಾ ನೀವು ನೋಡುತ್ತೀರಲ್ಲಾ. ಎಲ್ಲಾ ಕೆಡವ ಲ್ಪಡದು ಕಲ್ಲಿನ ಮೇಲೆ ಕಲ್ಲು ಒಂದು ಇಲ್ಲಿ ಬಿಡಲ್ಪ ಡುವದಿಲ್ಲ .

Jun 07, 202529 minEp. 297

246 ಯೆರುಸಲೇಮಿನ ನಾಶನ: ಭಾಗ 04

ms@: ಸೈನ್ಯಗಳು ಯೆರೂಸಲೇ ಮನ್ನು ಮುತ್ತಿಗೆ ಹಾಕುವದನ್ನು ನೀವು ನೋಡುವಾಗ ಅದು ಹಾಳಾಗುವ ಕಾಲವು ಸವಿಾಪಿಸಿದೆ ಎಂದು ತಿಳಿದುಕೊಳ್ಳಿರಿ.

Jun 06, 202529 minEp. 296

244 ಯೆರುಸಲೇಮಿನ ನಾಶನ: ಭಾಗ 02

ms@ ಅವರು ನಿನ್ನನ್ನೂ ನಿನ್ನೊಳ ಗಿರುವ ನಿನ್ನ ಮಕ್ಕಳನ್ನೂ ನೆಲಸಮ ಮಾಡುವರು; ಮತ್ತು ನಿನ್ನಲ್ಲಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಇರದಂತೆ ಮಾಡುವರು;

Jun 04, 202529 minEp. 294

243 ಯೆರುಸಲೇಮಿನ ನಾಶನ: ಭಾಗ - 1

ms@ಇವುಗಳನ್ನೆಲ್ಲಾ ನೀವು ನೋಡುತ್ತೀರಲ್ಲಾ. ಎಲ್ಲಾ ಕೆಡವ ಲ್ಪಡದು ಕಲ್ಲಿನ ಮೇಲೆ ಕಲ್ಲು ಒಂದು ಇಲ್ಲಿ ಬಿಡಲ್ಪ ಡುವದಿಲ್ಲ

Jun 03, 202529 minEp. 293
For the best experience, listen in Metacast app for iOS or Android