ನಮ್ಮ ರೇಡಿಯೋ, ನಮ್ಮ ಊರು. FM Radio & The City.
ಎಫ್ ಎಂ ರೇಡಿಯೋಗೆ ಮತ್ತೆ ಬೆಂಗಳೂರು ನಗರಕ್ಕೆ ಒಂದು ಅನ್ಯೋನ್ಯ ಸಂಬಂಧವಿದೆ. ಟಿವಿ, ಇಂಟರ್ನೆಟ್ ಮಾಧ್ಯಮಗಳ ಮಧ್ಯೆ ಕಳೆದುಹೋಗುವಂತಹ ಸನ್ನಿವೇಶದಲ್ಲಿ, ಎಫ್ ಎಂ ನಿಂದ ರೇಡಿಯೋ ಒಂದು ಹೊಸ ಚೇತನವನ್ನು ಪಡೆದುಕೊಂಡಿತು. ಈ ಮಾಧ್ಯಮದ ಸಾಮರ್ಥ್ಯವನ್ನು ಜನರು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆಯೆ? ಇದರ ದೀರ್ಘ ಕಾಲಿಕ ಪ್ರಸ್ತುತತೆ ಏನು? ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಯವರು, ರೇಡಿಯೋ ಸಿಟಿ ಎಫ್. ಎಮ್., ವಸಂತಿ ಹರಿಪ್ರಕಾಶ್ ಜೊತೆ ರೇಡಿಯೋವಿನ ಇತಿಹಾಸ, ಪರಿಹಾಸ, ಮತ್ತು ಭವಿಷ್ಯದ ಬಗ್ಗೆ ಚರ್ಚಿಸುತ್ತಾರೆ. What makes FM radio unique in its relationship with a city? How can radio as a mediu...
