Programme Dated 31-10-2022
Episode description
ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
31-10-2022 ಕಾರ್ಯಕ್ರಮಗಳ ವಿವರ
ಸಮಯ: ಬೆಳಗ್ಗೆ 7.00-10.00; ಸಂಜೆ 6.00-8.00
* ಪ್ರದೇಶ ಸಮಾಚಾರ
* ಭಕ್ತಿಗೀತೆಗಳು
* ಗೀತಾಮೃತಬಿಂದು - 49
ವಾಚನ: ಸುಬುದ್ದಿ ದಾಮೋದರ್ ದಾಸ್
ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು
* ಇಂದು ರಾಷ್ಟ್ರೀಯ ಐಕ್ಯತಾ ದಿನ ಈ ದಿನದ ಮಹತ್ವವನ್ನು ತಿಳಿಸುವವರು ಬಸವರಾಜ ಯರಗುಪ್ಪಿ
* ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶೇಣಿ ಸಂಸ್ಮರಣೆ - ಹರಿಕಥಾ ಸಪ್ತಾಹದ ಅಂಗವಾಗಿ ಶೇಣಿ ಸಂಸ್ಮರಣೆಯನ್ನು ಪ್ರಸ್ತುತಪಡಿಸಿದ ಅಡಿಕೆ ಪತ್ರಿಕೆ ಉಪಸಂಪಾದಕರಾದ ನಾ.ಕಾರಂತ ಪೆರಾಜೆ ಅವರ ಮಾತುಗಳು
* ವಿ.ಎನ್. ಭಾಗ್ವತ ಬರಬಳ್ಳಿ ಅವರಿಂದ ಜೀವನ ಪಾಠ ಕಲಿಕಾ ಆಧಾರಿತ ಕಥೆ
* ಭಾರತ ದೇಶದ ಪ್ರಧಾನಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿ ಅವರಿಂದ ಮನ್ ಕೀ ಬಾತ್ ಧ್ವನಿಸಂಗ್ರಹದ ಕನ್ನಡ ಅವತರಣಿ
* ಮಧುರಗಾನ
https://play.google.com/store/apps/details?id=atc.vvs
https://play.google.com/store/apps/details?id=qrcodescanner.barcodescanner.qrscanner.qrcodereader
