Programme Dated 29-09-2022 - podcast episode cover

Programme Dated 29-09-2022

Oct 01, 20222 hr 40 min
--:--
--:--
Download Metacast podcast app
Listen to this episode in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episode description

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 

29-09-2022 ಕಾರ್ಯಕ್ರಮಗಳ ವಿವರ

ಸಮಯ: ಬೆಳಗ್ಗೆ 7.00-10.00; ಸಂಜೆ 6.00-8.00


* ಪ್ರದೇಶ ಸಮಾಚಾರ


* ಭಕ್ತಿಗೀತೆಗಳು 


* ಮಾರುಕಟ್ಟೆಧಾರಣೆ


* ಗೀತಾಮೃತಬಿಂದು - 18

ವಾಚನ: ಸುಬುದ್ದಿ ದಾಮೋದರ್ ದಾಸ್

ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು  


* ದೇಶರಕ್ಷಣೆ ನಮ್ಮ ಹೊಣೆ 19 ನೇ ಸರಣಿ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ಯಾಮ್ ಪ್ರಸಾದ್ ದೇವಸ್ಯ ಅವರೊಂದಿಗಿನ ಯೋಧ ವೃತ್ತಿಯ ಅನುಭವದ ಮಾತುಕತೆ 

ಸಂದರ್ಶನ : ತೇಜಸ್ವಿ ರಾಜೇಶ್   

ಸಂಯೋಜನೆ: ಶ್ರೀಮತಿ ಶಂಕರಿ ಶರ್ಮ


* ರೇಡಿಯೋ ಪಾಂಚಜನ್ಯ ಮತ್ತು ಇನ್ನರ್‍ವೀಲ್ ಸಹಯೋಗದಲ್ಲಿ 1 ರಿಂದ 4ನೇ ತರಗತಿ ವಿಭಾಗದಲ್ಲಿ ನಡೆದ ಭಕ್ತಿಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಂದ ಭಕ್ತಿಗೀತೆಯ ಧ್ವನಿಸಂಗ್ರಹ- ಅನನ್ಯ, ವಿವೇಕಾನಂದ ಸಿಬಿಎಸ್‍ಇ ಆಂಗ್ಲಮಾಧ್ಯಮ ಶಾಲ ನೆಹರೂ ನಗರ, ಪುತ್ತೂರು


* ಖ್ಯಾತ ನಾಮರಿಂದ ಸಾಧನೆಗೆ ಸಾಧಕರ ಮಾರ್ಗದರ್ಶನ ನವೋನ್ನತಿಗೆ ದೀವಿಗೆ ಕಾರ್ಯಕ್ರಮ `ನವರಾತ್ರಿ ನವೋನ್ನತಿ’

ಪರಿಕಲ್ಪನೆ - ನಿರ್ಮಾಣ - ನಿರೂಪಣೆ : ಬಡೆಕ್ಕಿಲ ಪ್ರದೀಪ್, 

ಬರಹ : ಶರಧಿ ಆರ್. ಫಡ್ಕೆ, ಅತಿಥಿಗಳು: ಮಂಡ್ಯ ರಮೇಶ್, 

ವಿಷಯ: ಅಭಿನಯ ಮತ್ತು ಅಧ್ಯಾತ್ಮ, ಸಾಧಕರು: ಎನ್. ಮಂಗಳಾ, 

ದೇವಿ ಸ್ತುತಿ: ಶಮಿತಾ ಮಲ್ನಾಡ್


* ಪುತ್ತೂರು ತಾಲೂಕು 21ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹೊಂದಿರುವ ಡಾ. ಶ್ರೀಧರ ಎಚ್.ಜಿ. ಅವರ ಸಾಹಿತ್ಯ ಬದುಕಿನ ಪಯಣದ ಜೀವನಾಮೃತ ಕಾರ್ಯಕ್ರಮ (ಭಾಗ- 2)

ಸಂದರ್ಶನ: ಡಾ. ಗೀತಾಕುಮಾರಿ ಮತ್ತು ಭವ್ಯಾ ಪಿ.ಆರ್.


* ಮಧುರಗಾನ 


https://play.google.com/store/apps/details?id=atc.vvs


https://play.google.com/store/apps/details?id=qrcodescanner.barcodescanner.qrscanner.qrcodereader

 http://www.radiopanchajanya.com

For the best experience, listen in Metacast app for iOS or Android