Programme Dated 28-09-2022
Episode description
ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
28-09-2022 ಕಾರ್ಯಕ್ರಮಗಳ ವಿವರ
ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00
* ಪ್ರದೇಶ ಸಮಾಚಾರ
* ಭಕ್ತಿಗೀತೆಗಳು
* ಮಾರುಕಟ್ಟೆಧಾರಣೆ
* ಗೀತಾಮೃತಬಿಂದು - 17
ವಾಚನ: ಸುಬುದ್ದಿ ದಾಮೋದರ್ ದಾಸ್
ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು
* ವಿವೇಕಾನಂದ ಮಹಾವಿದ್ಯಾಲಯದ ಯಶಸ್ ಕಲಿಕಾ ವಿಭಾಗದ ವಿದ್ಯಾರ್ಥಿಗಳಿಂದ ನವರಾತ್ರಿ ವಿಶೇಷ ಕಾರ್ಯಕ್ರಮ
* ರೇಡಿಯೋ ಪಾಂಚಜನ್ಯ ಮತ್ತು ಇನ್ನರ್‍ವೀಲ್ ಸಹಯೋಗದಲ್ಲಿ ನಡೆದ 1 ರಿಂದ 4ನೇ ತರಗತಿ ವಿಭಾಗದಲ್ಲಿ ನಡೆದ ಭಕ್ತಿಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಂದ ಭಕ್ತಿಗೀತೆಯ ಧ್ವನಿಸಂಗ್ರಹ
* ಖ್ಯಾತ ನಾಮರಿಂದ ಸಾಧನೆಗೆ ಸಾಧಕರ ಮಾರ್ಗದರ್ಶನ ನವೋನ್ನತಿಗೆ ದೀವಿಗೆ ಕಾರ್ಯಕ್ರಮ `ನವರಾತ್ರಿ ನವೋನ್ನತಿ’
ಪರಿಕಲ್ಪನೆ - ನಿರ್ಮಾಣ - ನಿರೂಪಣೆ : ಬಡೆಕ್ಕಿಲ ಪ್ರದೀಪ್,
ಬರಹ : ಶರಧಿ ಆರ್. ಫಡ್ಕೆ,
ಅತಿಥಿಗಳು: ನಾ. ಸೋಮೇಶ್ವರ,
ವಿಷಯ: ವಿಜ್ಞಾನ ಮತ್ತು ಅಧ್ಯಾತ್ಮ,
ಸಾಧಕರು: ಜಯಲಕ್ಷ್ಮಿ ವೆಂಕಟನಾರಾಯಣನ್,
ದೇವಿ ಸ್ತುತಿ: ಗಣೇಶ್ ಕಾರಂತ್
* ಪುತ್ತೂರು ತಾಲೂಕು 21ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹೊಂದಿರುವ ಡಾ. ಶ್ರೀಧರ ಎಚ್.ಜಿ. ಅವರ ಸಾಹಿತ್ಯ ಬದುಕಿನ ಪಯಣದ ಜೀವನಾಮೃತ ಕಾರ್ಯಕ್ರಮ
ಸಂದರ್ಶನ: ಡಾ. ಗೀತಾಕುಮಾರಿ ಮತ್ತು ಭವ್ಯಾ ಪಿ.ಆರ್.
* ಮಧುರಗಾನ
https://play.google.com/store/apps/details?id=atc.vvs
https://play.google.com/store/apps/details?id=qrcodescanner.barcodescanner.qrscanner.qrcodereader
