Programme Dated 27-10-2022
Oct 29, 2022•2 hr 12 min
Episode description
ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
27-10-2022 ಕಾರ್ಯಕ್ರಮಗಳ ವಿವರ
ಸಮಯ: ಬೆಳಗ್ಗೆ 7.00-9.30; ಸಂಜೆ 6.00-8.00
* ಪ್ರದೇಶ ಸಮಾಚಾರ
* ಭಕ್ತಿಗೀತೆಗಳು
* ಮಾರುಕಟ್ಟೆಧಾರಣೆ
* ಗೀತಾಮೃತಬಿಂದು -46
ವಾಚನ: ಸುಬುದ್ದಿ ದಾಮೋದರ್ ದಾಸ್
ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು
* ದೇಶರಕ್ಷಣೆ ನಮ್ಮ ಹೊಣೆ 23 ನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಯುತ ಜಯಂತ ಬೇಕಲ್ ಅವರೊಂದಿಗಿನ ಅನುಭವದ ಮಾತುಕತೆ
ಸಂದರ್ಶನ : ಚಿತ್ತಾರ ಪಟೇಲ್
ಸಂಯೋಜನೆ: ಶ್ರೀಮತಿ ಶಂಕರಿ ಶರ್ಮ
* ಇತ್ತೀಚೆಗೆ ನಡೆದ ದೇವಿಸ್ತುತಿ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ ಸುಬ್ರಹ್ಮಣ್ಯದ ಸಂಧ್ಯಾ ಎಚ್. ಅವರಿಂದ ಭಕ್ತಿಗೀತೆ
* ವಿ.ಎನ್. ಭಾಗ್ವತ ಬರಬಳ್ಳಿ ಅವರಿಂದ ಜೀವನಪಾಠ ಕಲಿಕಾ ಆಧಾರಿತ ಕಥೆ
* ಮಧುರಗಾನ
https://play.google.com/store/apps/details?id=atc.vvs
https://play.google.com/store/apps/details?id=qrcodescanner.barcodescanner.qrscanner.qrcodereader
For the best experience, listen in Metacast app for iOS or Android
