Programme Dated 27-09-2022
Oct 01, 2022•1 hr 47 min
Episode description
ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
27-09-2022 ಕಾರ್ಯಕ್ರಮಗಳ ವಿವರ
ಸಮಯ: ಬೆಳಗ್ಗೆ 7.00-9.30; ಸಂಜೆ 6.00-8.00
* ಪ್ರದೇಶ ಸಮಾಚಾರ
* ಭಕ್ತಿಗೀತೆಗಳು
* ಮಾರುಕಟ್ಟೆಧಾರಣೆ
* ಗೀತಾಮೃತಬಿಂದು - 16
ವಾಚನ: ಸುಬುದ್ದಿ ದಾಮೋದರ್ ದಾಸ್
ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು
* ವಿವೇಕಾನಂದ ಮಹಾವಿದ್ಯಾಲಯದ ಯಶಸ್ ಕಲಿಕಾ ವಿಭಾಗದ ವಿದ್ಯಾರ್ಥಿಗಳಿಂದ ನವರಾತ್ರಿ ವಿಶೇಷ ಕಾರ್ಯಕ್ರಮ
* ರೇಡಿಯೋ ಪಾಂಚಜನ್ಯ ಮತ್ತು ಇನ್ನರ್‍ವೀಲ್ ಸಹಯೋಗದಲ್ಲಿ ನಡೆದ 1 ರಿಂದ 4ನೇ ತರಗತಿ ವಿಭಾಗದಲ್ಲಿ ನಡೆದ ಭಕ್ತಿಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಂದ ಭಕ್ತಿಗೀತೆಯ ಧ್ವನಿಸಂಗ್ರಹ
* ಕೃಷಿಲೋಕದಲ್ಲಿ ಹಲಸು ಬೆಳೆಗಳ ಮೌಲ್ಯವರ್ಧಿತ ಅನುಷ್ಠಾನದ ಕುರಿತು ಶ್ರೀಯುತ ವೆಂಕಟಕೃಷ್ಣ ಶರ್ಮ ಅವರೊಂದಿಗೆ ಸಂವಾದ
* ಖ್ಯಾತ ನಾಮರಿಂದ ಸಾಧನೆಗೆ ಸಾಧಕರ ಮಾರ್ಗದರ್ಶನ ನವೋನ್ನತಿಗೆ ದೀವಿಗೆ ಕಾರ್ಯಕ್ರಮ `ನವರಾತ್ರಿ ನವೋನ್ನತಿ’
ಪರಿಕಲ್ಪನೆ-ಪ್ರಸ್ತುತಿ: ಬಡೆಕ್ಕಿಲ ಪ್ರದೀಪ್
ಬರಹ: ಶರಧಿ ಆರ್ ಫಡ್ಕೆ, ಅತಿಥಿ: ಮಂಜಮ್ಮ ಜೋಗತಿ, ವಿಷಯ: ಜನಪದ ಮತ್ತು ಅಧ್ಯಾತ್ಮ
ಸಾಧಕರು: ಆರ್.ಜೆ. ಕಾಜಲ್, ದೇವಿಸ್ತುತಿ: ಸಂದೇಶ್ ನೀರುಮಾರ್ಗ
* ಮಧುರಗಾನ
For the best experience, listen in Metacast app for iOS or Android
