Programme Dated 26-09-2022 - podcast episode cover

Programme Dated 26-09-2022

Oct 01, 20222 hr 40 min
--:--
--:--
Download Metacast podcast app
Listen to this episode in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episode description

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 

26-09-2022 ಕಾರ್ಯಕ್ರಮಗಳ ವಿವರ

ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00

 

* ಪ್ರದೇಶ ಸಮಾಚಾರ


* ಭಕ್ತಿಗೀತೆಗಳು 


* ಮಾರುಕಟ್ಟೆಧಾರಣೆ


* ಗೀತಾಮೃತಬಿಂದು - 15

ವಾಚನ: ಸುಬುದ್ದಿ ದಾಮೋದರ್ ದಾಸ್

ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು 


* ವಿವೇಕಾನಂದ ಮಹಾವಿದ್ಯಾಲಯದ ಯಶಸ್ ವಿಭಾಗದ ವಿದ್ಯಾರ್ಥಿಗಳಿಂದ ನವರಾತ್ರಿ ವೈವಿಧ್ಯ ವಿಶೇಷ ಕಾರ್ಯಕ್ರಮ


* ರೇಡಿಯೋ ಪಾಂಚಜನ್ಯ ಮತ್ತು ಇನ್ನರ್‍ವೀಲ್ ಸಹಯೋಗದಲ್ಲಿ ನಡೆದ 1 ರಿಂದ 4ನೇ ತರಗತಿ ವಿಭಾಗದಲ್ಲಿ ನಡೆದ ಭಕ್ತಿಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದ ಮುಂಡೂರು ಹಿ.ಪ್ರಾ. ಶಾಲಾ ವಿದ್ಯಾರ್ಥಿ ಅಭಿರಾಮ್ ಕೆ. ಅವರಿಂದ ಭಕ್ತಿಗೀತೆ


* ವಿ.ಎನ್ . ಭಾಗ್ವತ ಬರ್ಬಳ್ಳಿ ಅವರಿಂದ ಜೀವನ ಪಾಠ ಕಲಿಕಾ ಆಧಾರಿತ ಕಥೆ 


* ಕಲಾಮಹತಿ ಹದಿನೆಂಟನೇ ಸರಣಿ ಕಾರ್ಯಕ್ರಮದಲ್ಲಿ ಮಧ್ವಾಧೀಶ ವಿಠಲದಾಸ ನಾಮಾಂಕಿತರಾದ ಶ್ರೀಯುತ ಶ್ರೀರಾಮಕೃಷ್ಣ ಕಾಟುಕುಕ್ಕೆ ಅವರ ಕಲಾ ಬದುಕಿನ ಅನುಭವನದ ಮಾತುಕತೆ (ಭಾಗ-2)


* ಖ್ಯಾತ ನಾಮರಿಂದ ಸಾಧನೆಗೆ ಸಾಧಕರ ಮಾರ್ಗದರ್ಶನ ನವೋನ್ನತಿಗೆ ದೀವಿಗೆ ಕಾರ್ಯಕ್ರಮ `ನವರಾತ್ರಿ ನವೋನ್ನತಿ’

ಪರಿಕಲ್ಪನೆ-ಪ್ರಸ್ತುತಿ:  ಬಡೆಕ್ಕಿಲ ಪ್ರದೀಪ್  

ಬರಹ: ಶರಧಿ ಆರ್ ಫಡ್ಕೆ, ಅತಿಥಿ: ಗಂಗಾವತಿ ಪ್ರಾಣೇಶ್, ವಿಷಯ: ಅನುಭವ ಮತ್ತು ಅಧ್ಯಾತ್ಮ

ಸಾಧಕರು: ಗೀತಾ ಸಿದ್ದಿ, ದೇವಿಸ್ತುತಿ: ಸಿಂಚನ್ ದೀಕ್ಷಿತ್


* ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಂದ ಮನ್ ಕೀ ಬಾತ್ ಕನ್ನಡ ಅವತರಣಿ ಕಾರ್ಯಕ್ರಮ


* ಮಧುರಗಾನ 


https://play.google.com/store/apps/details?id=atc.vvs


https://play.google.com/store/apps/details?id=qrcodescanner.barcodescanner.qrscanner.qrcodereader

 http://www.radiopanchajanya.com

For the best experience, listen in Metacast app for iOS or Android