Programme Dated 23-09-2022
Sep 23, 2022•2 hr 11 min
Episode description
ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
23-09-2022 ಕಾರ್ಯಕ್ರಮಗಳ ವಿವರ
ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00
* ಪ್ರದೇಶ ಸಮಾಚಾರ
* ಭಕ್ತಿಗೀತೆಗಳು
* ಮಾರುಕಟ್ಟೆಧಾರಣೆ
* ಗೀತಾಮೃತಬಿಂದು - 12
ವಾಚನ: ಸುಬುದ್ದಿ ದಾಮೋದರ್ ದಾಸ್
ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು
* ವಾರದ ಅತಿಥಿ ಕಾರ್ಯಕ್ರಮದಲ್ಲಿ ಜಿಲ್ಲಾ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ ಪಡೆದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಹರೀಶ್ ಶಾಸ್ತ್ರಿ ಅವರೊಂದಿಗೆ ಸಂದರ್ಶನ
ಸಂದರ್ಶನ: ಅರುಣ್ ಕಿರಿಮಂಜೇಶ್ವರ
* ಭಾಲಾವಳಿಕಾರ್ ಸಾರಸ್ವತ ಬ್ರಾಹ್ಮಣ ಮಿತ್ರ ಮಂಡಳಿ ಮಂಚಿ ಇವರಿಂದ ಕೊಂಕಣಿಯಲ್ಲಿ ವೈವಿದ್ಯಮಯ ಕಾರ್ಯಕ್ರಮ
ಭಾಗವಹಿಸುವವರು: ಡಾ. ವಾರಿಜ, ಅನಸೂಯ, ಉಷಾ ಉದಯಶಂಕರ್, ಗೀತಾ ಮೋಹನ್, ಗಿರಿಜಾ ಶಂಕರ್, ಶಂಕರ ನಾಯಕ್, ಪ್ರಶಾಂತ ಎ.
* ಮಧುರಗಾನ
https://play.google.com/store/apps/details?id=atc.vvs
https://play.google.com/store/apps/details?id=qrcodescanner.barcodescanner.qrscanner.qrcodereader
http://www.radiopanchajanya.com
https://anchor.fm/radio-panchajanya-908-fm-puttur
For the best experience, listen in Metacast app for iOS or Android
