Programme Dated 22-09-2022 - podcast episode cover

Programme Dated 22-09-2022

Sep 23, 20221 hr 59 min
--:--
--:--
Download Metacast podcast app
Listen to this episode in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episode description

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 22-09-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಗೀತಾಮೃತಬಿಂದು - 11 ವಾಚನ: ಸುಬುದ್ದಿ ದಾಮೋದರ್ ದಾಸ್ ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು * ದೇಶರಕ್ಷಣೆ ನಮ್ಮ ಹೊಣೆ 18 ನೇ ಸರಣಿ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ. ಸುಂದರ ಗೌಡ ನಡುಬೈಲು ಅವರೊಂದಿಗಿನ ಯೋಧ ವೃತ್ತಿಯ ಅನುಭವದ ಮಾತುಕತೆ ಸಂದರ್ಶನ : ದಿವ್ಯಶ್ರೀ ಸಂಯೋಜನೆ: ಶ್ರೀಮತಿ ಶಂಕರಿ ಶರ್ಮ * ವಿ.ಎನ್. ಭಾಗ್ವತ ಬರಬಳ್ಳಿ ಅವರಿಂದ ಜೀವನ ಪಾಠ ಕಲಿಕಾ ಆಧಾರಿತ ಕಥೆ * ಮಧುರಗಾನ https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader http://www.radiopanchajanya.com https://anchor.fm/radio-panchajanya-908-fm-puttur
For the best experience, listen in Metacast app for iOS or Android