Programme Dated 19-10-2022 - podcast episode cover

Programme Dated 19-10-2022

Oct 22, 20221 hr 47 min
--:--
--:--
Download Metacast podcast app
Listen to this episode in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episode description

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 

19-10-2022 ಕಾರ್ಯಕ್ರಮಗಳ ವಿವರ

ಸಮಯ: ಬೆಳಗ್ಗೆ 7.00-10.00; ಸಂಜೆ 6.00-8.00


* ಪ್ರದೇಶ ಸಮಾಚಾರ


* ದಾಸರಪದಗಳು


* ಮಾರುಕಟ್ಟೆಧಾರಣೆ


* ಗೀತಾಮೃತಬಿಂದು - 38

ವಾಚನ: ಸುಬುದ್ದಿ ದಾಮೋದರ್ ದಾಸ್

ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು  


* ಧರ್ಮ, ವಿಜ್ಞಾನ ಮತ್ತು ಯುವಜನತೆ ಈ ಕುರಿತು ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ವರದರಾಜಚಂದ್ರಗಿರಿ ಅವರಿಂದ ಭಾಷಣ


* ಪುಟಾಣಿ ನಿಹಾರಿಕಾ ಅವರಿಂದ ಭಾವಗೀತೆ `ಮೋಡ ಕವಿದ ಹಾಗಿದೆ’


* ಬಾನುಲಿಗಳ ಬಾನಂಗಳ ಕುರಿತು ಮಂಗಳೂರು ಆಕಾಶವಾಣಿಯ ಪ್ರಸರಣ ಅಧಿಕಾರಿ ಲತೀಶ್ ಪಾಲ್ದಾನೆ ಅವರಿಂದ ವಿಚಾರಗೋಷ್ಠಿ (ಭಾಗ-3)


* ಮಧುರಗಾನ 


https://play.google.com/store/apps/details?id=atc.vvs


https://play.google.com/store/apps/details?id=qrcodescanner.barcodescanner.qrscanner.qrcodereader

 http://www.radiopanchajanya.com

For the best experience, listen in Metacast app for iOS or Android