Programme Dated 16-10-2022 - podcast episode cover

Programme Dated 16-10-2022

Oct 17, 20222 hr 3 min
--:--
--:--
Download Metacast podcast app
Listen to this episode in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episode description

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 16-10-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-10.00; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಗೀತಾಮೃತಬಿಂದು - 35 ವಾಚನ: ಸುಬುದ್ದಿ ದಾಮೋದರ್ ದಾಸ್ ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು * ದಿನವಿಶೇಷ ದಿನಮಣಿಯಲ್ಲಿ ಅ.16 ರಂದು ವಿಶ್ವ ಆಹಾರ ದಿನ ಈ ದಿನದ ಕುರಿತು ಬಸವರಾಜ್ ಎಮ್ ಯರಗುಪ್ಪಿ ಅವರಿಂದ ಪರಿಚಯ ಮಾಹಿತಿ * ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶೇಣಿ ಸಂಸ್ಮರಣೆ - ಹರಿಕಥಾ ಸಪ್ತಾಹದ ಅಂಗವಾಗಿ ಹವ್ಯಾಸಿ ಯಕ್ಷಗಾನ ಕಲಾವಿದರಿಂದ ಪ್ರಸ್ತುತಗೊಂಡ ಯಕ್ಷಗಾನ ತಾಳಮದ್ದಳೆ ಶ್ರೀರಾಮ ವನಗಮನ (ಭಾಗ-4) ಭಾಗವತರು: ಪುಂಡಿಕಾೈ ಗೋಪಾಲಕೃಷ್ಣ ಭಟ್, ಚೆಂಡೆ-ಮದ್ದಳೆ: ಮುರಾರಿ ಕಡಂಬಳಿತ್ತಾಯ, ವೇದವ್ಯಾಸ ಅರ್ಥಧಾರಿಗಳಾಗಿ: ದಶರಥ: ಪಿ.ವಿ. ರಾವ್, ಶ್ರೀರಾಮ: ನಾ ಕಾರಂತ ಪೆರಾಜೆ, ಲಕ್ಷ್ಮಣ: ಗುಡ್ಡಪ್ಪ ಬಲ್ಯ, ಕೈಕೇಯಿ: ಶುಭಾ ಜೆ.ಸಿ ಅಡಿಗ, ಮಂಥರಾ: ಕಿಶೋರಿ ದುಗ್ಗಪ್ಪ ಸಂಯೋಜನೆ: ಶ್ರೀಯುತ ಭಾಸ್ಕರ ಬಾರ್ಯ https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader http://www.radiopanchajanya.com https://anchor.fm/radio-panchajanya-908-fm-puttur
For the best experience, listen in Metacast app for iOS or Android