Programme Dated 11-10-2022 - podcast episode cover

Programme Dated 11-10-2022

Oct 11, 20222 hr 17 min
--:--
--:--
Download Metacast podcast app
Listen to this episode in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episode description

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 

11-10-2022 ಕಾರ್ಯಕ್ರಮಗಳ ವಿವರ

ಸಮಯ: ಬೆಳಗ್ಗೆ 7.00-10.00; ಸಂಜೆ 6.00-8.00


* ಪ್ರದೇಶ ಸಮಾಚಾರ


* ಭಕ್ತಿಗೀತೆಗಳು 


* ಮಾರುಕಟ್ಟೆಧಾರಣೆ


* ಗೀತಾಮೃತಬಿಂದು - 30

ವಾಚನ: ಸುಬುದ್ದಿ ದಾಮೋದರ್ ದಾಸ್

ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು  


* ಕೃಷಿಲೋಕದಲ್ಲಿ ಅಡಿಕೆಗೆ ಬಾಧಿಸುವ ಬೇರುಹುಳ, ಮೈಟ್, ತಿಗಣೆ ಮತ್ತು ಇನ್ನಿತರ ಕೀಟಗಳ ನಿರ್ವಹಣೆ ಕುರಿತು ಡಾ. ರಾಜಕುಮಾರ್ ಅವರಿಂದ ಮಾಹಿತಿ


* ಶಾಸ್ತ್ರೀಯ ಸಂಗೀತ ಕಚೇರಿ

ಹಾಡುಗಾರಿಕೆ: ಸಿರಿ ಶರ್ಮ, ವಯಲಿನ್: ಧನಶ್ರೀ ಶಬರಾಯ, ಮೃದಂಗ: ವಿ. ಬಾಲಕೃಷ್ಣ ಹೊಸಮನೆ


* ಹಿನ್ನೆಲೆ ಧ್ವನಿಯ ಮುಂದಾಳು ಆಗುವುದು ಹೇಗೆ ? ಈ ವಿಚಾರದಲ್ಲಿ ಖ್ಯಾನ ಹಿನ್ನೆಲೆ ಧ್ವನಿ ಕಲಾವಿದ ದೇವರಾಜ್ ಬಿ.ವಿ. ಅವರಿಂದ ವಿಚಾರ ಮಂಥನ (ಭಾಗ-2)


* ಮಧುರಗಾನ 


 https://play.google.com/store/apps/details?id=atc.vvs


https://play.google.com/store/apps/details?id=qrcodescanner.barcodescanner.qrscanner.qrcodereader

 http://www.radiopanchajanya.com

For the best experience, listen in Metacast app for iOS or Android