Programme Dated 09-10-2022
Episode description
ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
09-10-2022 ಕಾರ್ಯಕ್ರಮಗಳ ವಿವರ
ಸಮಯ: ಬೆಳಗ್ಗೆ 7.00-9.00; ಸಂಜೆ 6.00-8.00
* ಪ್ರದೇಶ ಸಮಾಚಾರ
* ಭಕ್ತಿಗೀತೆಗಳು
* ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ
ವಾಚನ: ಅನನ್ಯ
* ಗೀತಾಮೃತಬಿಂದು - 28
ವಾಚನ: ಸುಬುದ್ದಿ ದಾಮೋದರ್ ದಾಸ್
ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು
* ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶೇಣಿ ಸಂಸ್ಮರಣೆ - ಹರಿಕಥಾ ಸಪ್ತಾಹದ ಅಂಗವಾಗಿ ಹವ್ಯಾಸಿ ಯಕ್ಷಗಾನ ಕಲಾವಿದರಿಂದ ಪ್ರಸ್ತುತಗೊಂಡ ಯಕ್ಷಗಾನ ತಾಳಮದ್ದಳೆ ಶ್ರೀರಾಮ ವನಗಮನ (ಭಾಗ-3)
ಭಾಗವತರು: ಪುಂಡಿಕಾೈ ಗೋಪಾಲಕೃಷ್ಣ ಭಟ್, ಚೆಂಡೆ-ಮದ್ದಳೆ: ಮುರಾರಿ ಕಡಂಬಳಿತ್ತಾಯ, ವೇದವ್ಯಾಸ
ಅರ್ಥಧಾರಿಗಳಾಗಿ: ದಶರಥ: ಪಿ.ವಿ. ರಾವ್, ಶ್ರೀರಾಮ: ನಾ ಕಾರಂತ ಪೆರಾಜೆ, ಲಕ್ಷ್ಮಣ: ಗುಡ್ಡಪ್ಪ ಬಲ್ಯ, ಕೈಕೇಯಿ: ಶುಭಾ ಜೆ.ಸಿ ಅಡಿಗ, ಮಂಥರಾ: ಕಿಶೋರಿ ದುಗ್ಗಪ್ಪ
ಸಂಯೋಜನೆ: ಶ್ರೀಯುತ ಭಾಸ್ಕರ ಬಾರ್ಯ
https://play.google.com/store/apps/details?id=atc.vvs
https://play.google.com/store/apps/details?id=qrcodescanner.barcodescanner.qrscanner.qrcodereader
