Programme Dated 08-10-2022
Oct 09, 2022•1 hr 56 min
Episode description
ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
08-10-2022 ಕಾರ್ಯಕ್ರಮಗಳ ವಿವರ
ಸಮಯ: ಬೆಳಗ್ಗೆ 7.00-10.00; ಸಂಜೆ 6.00-8.00
* ಪ್ರದೇಶ ಸಮಾಚಾರ
* ಭಕ್ತಿಗೀತೆಗಳು
* ಮಾರುಕಟ್ಟೆಧಾರಣೆ
* ಗೀತಾಮೃತಬಿಂದು - 27
ವಾಚನ: ಸುಬುದ್ದಿ ದಾಮೋದರ್ ದಾಸ್
ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು
* ವೈದ್ಯದೇವೋಭವ ಕಾರ್ಯಕ್ರಮದಲ್ಲಿ ನ್ಯಾಚುರೋಪತಿ ಡಾ. ಗೌರಿ ಶ್ಯಾಮ್ ಅವರೊಂದಿಗೆ `ಪ್ರಕೃತಿ ಚಿಕಿತ್ಸೆ’ ಕುರಿತು ಸಂದರ್ಶನ (ಭಾಗ-2)
ಸಂದರ್ಶನ: ಡಾ. ವಿಜಯ ಸರಸ್ವತಿ
* ರಾಧಾಕೃಷ್ಣ ಎರುಂಬು ಅವರಿಂದ ಸ್ವರಚಿತ ಕವನವಾಚನ
* ಮಧುರಗಾನ
https://play.google.com/store/apps/details?id=atc.vvs
https://play.google.com/store/apps/details?id=qrcodescanner.barcodescanner.qrscanner.qrcodereader
For the best experience, listen in Metacast app for iOS or Android
