Programme Dated 06-10-2022
Oct 09, 2022•1 hr 57 min
Episode description
ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
06-10-2022 ಕಾರ್ಯಕ್ರಮಗಳ ವಿವರ
ಸಮಯ: ಬೆಳಗ್ಗೆ 7.00-10.00; ಸಂಜೆ 6.00-8.00
* ಪ್ರದೇಶ ಸಮಾಚಾರ
* ದಾಸರಪದಗಳು
ಗಾಯನ: ಶ್ರೀ ಶ್ರೀ ವಿದ್ಯಾಭೂಷಣ ತೀರ್ಥ ಸ್ವಾಮೀಜಿ
* ಮಾರುಕಟ್ಟೆಧಾರಣೆ
* ಗೀತಾಮೃತಬಿಂದು - 25
ವಾಚನ: ಸುಬುದ್ದಿ ದಾಮೋದರ್ ದಾಸ್
ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು
* ದೇಶರಕ್ಷಣೆ ನಮ್ಮ ಹೊಣೆ 20 ನೇ ಸರಣಿ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜೆರೋಮ್ ಮಸ್ಕರೇನಸ್ ಅವರೊಂದಿಗಿನ ಯೋಧ ವೃತ್ತಿಯ ಅನುಭವದ ಮಾತುಕತೆ
ಸಂದರ್ಶನ : ದೀಕ್ಷಿತಾ
ಸಂಯೋಜನೆ: ಶ್ರೀಮತಿ ಶಂಕರಿ ಶರ್ಮ
* ಮಧುರಗಾನ
https://play.google.com/store/apps/details?id=atc.vvs
https://play.google.com/store/apps/details?id=qrcodescanner.barcodescanner.qrscanner.qrcodereader
For the best experience, listen in Metacast app for iOS or Android
