Programme Dated 04-10-2022 - podcast episode cover

Programme Dated 04-10-2022

Oct 05, 20222 hr 19 min
--:--
--:--
Download Metacast podcast app
Listen to this episode in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episode description

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 04-10-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-10.00; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಗೀತಾಮೃತಬಿಂದು - 23 ವಾಚನ: ಸುಬುದ್ದಿ ದಾಮೋದರ್ ದಾಸ್ ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು * ರೇಡಿಯೋ ಪಾಂಚಜನ್ಯ ಮತ್ತು ಇನ್ನರ್‍ವೀಲ್ ಸಹಯೋಗದಲ್ಲಿ 1 ರಿಂದ 4ನೇ ತರಗತಿ ವಿಭಾಗದಲ್ಲಿ ನಡೆದ ಭಕ್ತಿಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಂದ ಭಕ್ತಿಗೀತೆಯ ಧ್ವನಿಸಂಗ್ರಹ- ಸಹನಾಲಕ್ಷ್ಮೀ, ವಿವೇಕಾನಂದ ಕನ್ನಡ ಮಾಧ್ಯಮ ತೆಂಕಿಲ * ಖ್ಯಾತ ನಾಮರಿಂದ ಸಾಧನೆಗೆ ಸಾಧಕರ ಮಾರ್ಗದರ್ಶನ ನವೋನ್ನತಿಗೆ ದೀವಿಗೆ ಕಾರ್ಯಕ್ರಮ `ನವರಾತ್ರಿ ನವೋನ್ನತಿ’ ಪರಿಕಲ್ಪನೆ - ನಿರ್ಮಾಣ - ನಿರೂಪಣೆ : ಬಡೆಕ್ಕಿಲ ಪ್ರದೀಪ್, ಬರಹ : ಶರಧಿ ಆರ್. ಫಡ್ಕೆ, ಅತಿಥಿಗಳು: ಡಾ. ವಸುಂಧರಾ ಭೂಪತಿ, ವಿಷಯ: ಆರೋಗ್ಯ ಮತ್ತು ಅಧ್ಯಾತ್ಮ, ಸಾಧಕರು: ಡಾ. ಗೌರಿ ಪೈ, ದೇವಿ ಸ್ತುತಿ: ರಜತ್ ಹೆಗ್ಡೆ * ಶಾಸ್ತ್ರೀಯ ಸಂಗೀತ ಕಚೇರಿ ಹಾಡುಗಾರಿಕೆ: ಸಿರಿ ಶರ್ಮ, ವಯಲಿನ್: ಧನ್ಯಶ್ರೀ ಶಬರಾಯ, ಮೃದಂಗ: ವಿ. ಬಾಲಕೃಷ್ಣ ಹೊಸಮನೆ * ಕೃಷಿಲೋಕದಲ್ಲಿ ಇರ್ದೆ ಬಾಳೆಗುಳಿಯ ಗೌರೀಶ್ವರ ಅವರೊಂದಿಗೆ ಅಣಬೆ ಕೃಷಿಯ ಅನುಭವದ ಸಂದರ್ಶನ * ಮಧುರಗಾನ https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader http://www.radiopanchajanya.com https://anchor.fm/radio-panchajanya-908-fm-puttur
For the best experience, listen in Metacast app for iOS or Android