Programme Dated 03-10-2022 - podcast episode cover

Programme Dated 03-10-2022

Oct 05, 20221 hr 58 min
--:--
--:--
Download Metacast podcast app
Listen to this episode in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episode description

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 03-10-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-10.00; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಗೀತಾಮೃತಬಿಂದು - 22 ವಾಚನ: ಸುಬುದ್ದಿ ದಾಮೋದರ್ ದಾಸ್ ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು * ವಿವೇಕಾನಂದ ಮಹಾವಿದ್ಯಾಲಯದ ಯಶಸ್ ಕಲಿಕಾ ವಿಭಾಗದ ವಿದ್ಯಾರ್ಥಿಗಳಿಂದ ನವರಾತ್ರಿ ವಿಶೇಷ ಕಾರ್ಯಕ್ರಮ * ರೇಡಿಯೋ ಪಾಂಚಜನ್ಯ ಮತ್ತು ಇನ್ನರ್‍ವೀಲ್ ಸಹಯೋಗದಲ್ಲಿ 1 ರಿಂದ 4ನೇ ತರಗತಿ ವಿಭಾಗದಲ್ಲಿ ನಡೆದ ಭಕ್ತಿಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಂದ ಭಕ್ತಿಗೀತೆಯ ಧ್ವನಿಸಂಗ್ರಹ- ಪ್ರಸ್ತುತಿ, ವಿವೇಕಾನಂದ ಸಿಬಿಎಸ್‍ಇ ಆಂಗ್ಲಮಾಧ್ಯಮ ಶಾಲೆ ನೆಹರೂನಗರ, ಪುತ್ತೂರು * ಖ್ಯಾತ ನಾಮರಿಂದ ಸಾಧನೆಗೆ ಸಾಧಕರ ಮಾರ್ಗದರ್ಶ£ತಿÀ ನವೋನ್ನತಿಗೆ ದೀವಿಗೆ ಕಾರ್ಯಕ್ರಮ `ನವರಾತ್ರಿ ನವೋನ್ನತಿ’ ಪರಿಕಲ್ಪನೆ - ನಿರ್ಮಾಣ - ನಿರೂಪಣೆ : ಬಡೆಕ್ಕಿಲ ಪ್ರದೀಪ್, ಬರಹ : ಶರಧಿ ಆರ್. ಫಡ್ಕೆ, ಅತಿಥಿಗಳು: ಪಾದೆಕಲ್ಲು ವಿಷ್ಣುಭಟ್, ವಿಷಯ: ಅಧ್ಯಾಪನ ಮತ್ತು ಅಧ್ಯಾತ್ಮ ಸಾಧಕರು: ಕೃಷ್ಣಿ ಶಿರೂರ್ * ಕಲಾಮಹತಿ ಹದಿನೆಂಟನೇ ಸರಣಿ ಕಾರ್ಯಕ್ರಮದಲ್ಲಿ ಮಧ್ವಾಧೀಶ ವಿಠಲದಾಸ ನಾಮಾಂಕಿತರಾದ ಶ್ರೀಯುತ ಶ್ರೀರಾಮಕೃಷ್ಣ ಕಾಟುಕುಕ್ಕೆ ಅವರ ಕಲಾ ಬದುಕಿನ ಅನುಭವನದ ಮಾತುಕತೆ (ಭಾಗ-3) * ಮಧುರಗಾನ https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader http://www.radiopanchajanya.com https://anchor.fm/radio-panchajanya-908-fm-puttur
For the best experience, listen in Metacast app for iOS or Android