Programme Dated 02-10-2022
Oct 03, 2022•2 hr 18 min
Episode description
ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
02-10-2022 ಕಾರ್ಯಕ್ರಮಗಳ ವಿವರ
ಸಮಯ: ಬೆಳಗ್ಗೆ 7.00-10.00; ಸಂಜೆ 6.00-8.00
* ಪ್ರದೇಶ ಸಮಾಚಾರ
* ಭಕ್ತಿಗೀತೆಗಳು
* ಮಾರುಕಟ್ಟೆಧಾರಣೆ
* ಗೀತಾಮೃತಬಿಂದು - 21
ವಾಚನ: ಸುಬುದ್ದಿ ದಾಮೋದರ್ ದಾಸ್
ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು
* ವಿವೇಕಾನಂದ ಮಹಾವಿದ್ಯಾಲಯದ ಯಶಸ್ ಕಲಿಕಾ ವಿಭಾಗದ ವಿದ್ಯಾರ್ಥಿಗಳಿಂದ ನವರಾತ್ರಿ ವಿಶೇಷ ಕಾರ್ಯಕ್ರಮ
* ರೇಡಿಯೋ ಪಾಂಚಜನ್ಯ ಮತ್ತು ಇನ್ನರ್‍ವೀಲ್ ಸಹಯೋಗದಲ್ಲಿ 1 ರಿಂದ 4ನೇ ತರಗತಿ ವಿಭಾಗದಲ್ಲಿ ನಡೆದ ಭಕ್ತಿಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಂದ ಭಕ್ತಿಗೀತೆಯ ಧ್ವನಿಸಂಗ್ರಹ- ವಿಧಾತ್ರಿ, ವಿವೇಕಾನಂದ ಸಿಬಿಎಸ್‍ಇ ಆಂಗ್ಲಮಾಧ್ಯಮ ಶಾಲೆ ನೆಹರೂನಗರ ಪುತ್ತೂರು
* ಖ್ಯಾತ ನಾಮರಿಂದ ಸಾಧನೆಗೆ ಸಾಧಕರ ಮಾರ್ಗದರ್ಶನ ನವೋನ್ನತಿಗೆ ದೀವಿಗೆ ಕಾರ್ಯಕ್ರಮ `ನವರಾತ್ರಿ ನವೋನ್ನತಿ’
ಪರಿಕಲ್ಪನೆ - ನಿರ್ಮಾಣ - ನಿರೂಪಣೆ : ಬಡೆಕ್ಕಿಲ ಪ್ರದೀಪ್,
ಬರಹ : ಶರಧಿ ಆರ್. ಫಡ್ಕೆ, ಅತಿಥಿಗಳು: ಪ್ರವೀಣ್ ಗೋಡ್ಕಿಂಡಿ, ವಿಷಯ: ಕಲೆ ಮತ್ತು ಅಧ್ಯಾತ್ಮ
ಸಾಧಕರು: ಶಶಿಕಲಾ ದಾನಿ, ದೇವಿಸ್ತುತಿ: ಲಕ್ಷ್ಮೀ ನಾಗರಾಜ್
* ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶೇಣಿ ಸಂಸ್ಮರಣೆ - ಹರಿಕಥಾ ಸಪ್ತಾಹದ ಅಂಗವಾಗಿ ಹವ್ಯಾಸಿ ಯಕ್ಷಗಾನ ಕಲಾವಿದರಿಂದ ಪ್ರಸ್ತುತಗೊಂಡ ಯಕ್ಷಗಾನ ತಾಳಮದ್ದಳೆ ಶ್ರೀರಾಮ ವನಗಮನ
ಭಾಗವತರು: ಪುಂಡಿಕಾೈ ಗೋಪಾಲಕೃಷ್ಣ ಭಟ್, ಚೆಂಡೆ-ಮದ್ದಳೆ: ಮುರಾರಿ ಕಡಂಬಳಿತ್ತಾಯ, ವೇದವ್ಯಾಸ
ಅರ್ಥಧಾರಿಗಳಾಗಿ: ದಶರಥ: ಪಿ.ವಿ. ರಾವ್, ಶ್ರೀರಾಮ: ನಾ ಕಾರಂತ ಪೆರಾಜೆ, ಲಕ್ಷ್ಮಣ: ಗುಡ್ಡಪ್ಪ ಬಲ್ಯ, ಕೈಕೇಯಿ: ಶುಭಾ ಜೆ.ಸಿ ಅಡಿಗ, ಮಂಥರಾ: ಕಿಶೋರಿ ದುಗ್ಗಪ್ಪ
ಸಂಯೋಜನೆ: ಶ್ರೀಯುತ ಭಾಸ್ಕರ ಬಾರ್ಯ
https://play.google.com/store/apps/details?id=atc.vvs
https://play.google.com/store/apps/details?id=qrcodescanner.barcodescanner.qrscanner.qrcodereader
http://www.radiopanchajanya.com
https://anchor.fm/radio-panchajanya-908-fm-puttur
For the best experience, listen in Metacast app for iOS or Android
