Padya Priya - Kannada Poetry Recital - podcast cover

Padya Priya - Kannada Poetry Recital

ಪದ್ಯಪ್ರಿಯpodfollow.com
ಪದ್ಯಪ್ರಿಯ, a Kannada podcast. A poem for everyday. Why recite a poem? ‪ಭಾವಗಳ ಏರುಪೇರಿಗೆ, ಪದ್ಯಗಳು ಮುಲಾಮು! ‬
Last refreshed:
Follow this podcast in the Metacast mobile app to refresh it and see new episodes.
Download Metacast podcast app
Podcasts are better in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episodes

ಕೊನೇ ಶಬ್ದ - ಕವನ ವಾಚನ

ಕೊನೇಶಬ್ದ ಕವಿತೆಯ ಕೊನೇ ಶಬ್ದ ಎಲ್ಲೋ ನೋಡುತಿದೆ ಕಿಟಕಿ ಸೀಟಿನ ಮಗುವಿನಂತೆ ಅದಕೆ ಒಳಗಿದ್ದೂ ಹೊರಗೆ ನೋಡುವ ಭಾಗ್ಯವಿದೆ ಕೆಲವರು ಅನ್ನುತ್ತಾರೆ ಅಲ್ಲೇ ಮುಗಿಯುವುದು ಎಲ್ಲ ಅಥವಾ ಅಲ್ಲಿಂದಲೇ ಆರಂಭ ಪೂರ್ಣಗೊಳಿಸಲಾಗದು ಕವಿತೆಯನ್ನು ಕಠೋರವಾಗಿ ತ್ಯಜಿಸಿ ಮುಂದರಿಯಬೇಕು ಪರ್ವತಾರೋಹಿಗಳು ಕೈಲಾಗದ ಸಹಯಾತ್ರಿಯನ್ನು ಹಿಂದೆ ಬಿಟ್ಟಂತೆ ಬಾಡಿಗೆಗೆ ಬಂದ ಶಬ್ದಗಳು ತಮ್ಮ ಕೆಲಸ ತಾವು ಮಾಡಿಕೊಂಡು ಸುಮ್ಮನಿದ್ದರೆ ಚೆನ್ನು ತುಂಬ ದೂರ ನಡೆದು ಬಂದಿವೆ ಅವು ನಾಲಿಗೆಯ ಮೇಲೆ ಹಳೆಯ ತಿರುವುಗಳನ್ನು ಹೊಸ ಕನಸಿನಲ್ಲಿ ಕಂಡಿವೆ ಬಾವಿಯಲ್ಲಿ ಬಿದ್ದ ಕೊಡದಂತೆ ಯುಗಾಂತರಗಳ ನಂತರ ಮನಸಿನಲ್ಲಿ ಎದ್ದಿವೆ ಸಿಕ್ಕಂತೆ ನೀರವ ತೀರದಲ್ಲೊಂದು ಸಂಜೆ ಬೆ...

Jun 25, 20203 min

ಮಲೆಗಳಲ್ಲಿ ಮದುಮಗಳು - ಕವನ ವಾಚನ

ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ; ಯಾವುದೂ ಯಃಕಶ್ಚಿತವಲ್ಲ! ಇಲ್ಲಿ ಯಾವುದಕ್ಕೂ ಮೊದಲಿಲ್ಲ; ಯಾವುದೂ ತುದಿಯಿಲ್ಲ; ಯಾವುದೂ ಎಲ್ಲಿಯೂ ನಿಲ್ಲುವುದು ಇಲ್ಲ; ಕೊನೆಮುಟ್ಟುವುದೂ ಇಲ್ಲ! ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ! ಇಲ್ಲಿ ಎಲ್ಲಕ್ಕೂ ಇದೆ ಅರ್ಥ; ಯಾವುದೂ ಅಲ್ಲ ವ್ಯರ್ಥ; ನೀರೆಲ್ಲ ಊ ತೀರ್ಥ! https://www.quora.com/Which-are-your-favourite-lines-from-a-Kannada-novel/answer/Subrahmanya-Hegde...

Jun 24, 202045 sec

ಬದುಕು ಮಾಯೆಯ ಮಾಟ - ಕವನ ವಾಚನ

ಬದುಕು ಮಾಯೆಯ ಮಾಟ ಮಾತು ನೊರೆ-ತೆರೆಯಾಟ ಜೀವಮಾನದ ತುಂಬ ಗುಂಭ ಮುನ್ನೀರು ಕರುಣೋದಯದ ಕೂಡ ಅರುಣೋದಯವು ಇರಲು ಎದೆಯು ತುಂಬುತ್ತಲಿದೆ ಹೊಚ್ಚ ಹೊನ್ನೀರು. ನಿಜದಲ್ಲೆ ಒಲವಿರಲಿ ಚೆಲುವಿನಲಿ ನಲಿವಿರಲಿ ಒಳಿತಿನಲೆ ಬಲವಿರಲಿ ಜೀವಕೆಳೆಯಾ ದೇವ ಜೀವನಕೇಂದ್ರ ಒಬ್ಬೊಬ್ಬನೂ ಇಂದ್ರ ಏನಿದ್ದರೂ ಎಲ್ಲ ಎಲ್ಲೆ ತಿಳಿಯಾ. ಆತನಾಕೆಯ ನಮ್ಮ ಜೀವನೌಕೆಯ ತಮ್ಮ ಧ್ರುವ ಮರೆಯದಂತೆ ನಡೆಸುತ್ತಲಿರಲಿ ಈ ನಾನು ಆ ನೀನು ಒಂದೆ ತಾನಿನ ತಾನು ತಾಳಲಯ ರಾಗಗಳು ಸಹಜ ಬರಲಿ. Meaning: http://sallaap.blogspot.com/2013/04/blog-post_30.html?m=1 Sung by MD Pallavi: https://www.instagram.com/p/CBs3np0AWbz/...

Jun 23, 20202 min
For the best experience, listen in Metacast app for iOS or Android