Kannada podcast | Waarakkondu Kathe - podcast cover

Kannada podcast | Waarakkondu Kathe

Abhishek S Dpodcasters.spotify.com
This is a Kannada podcast to tell stories and critique. ಬೋರಾದ್ರೆ ಮೆಸೇಜ್ ಮಾಡಿ ಬೈದ್ ಬಿಡಿ.
Last refreshed:
Follow this podcast in the Metacast mobile app to refresh it and see new episodes.
Download Metacast podcast app
Podcasts are better in Metacast mobile app
Don't just listen to podcasts. Learn from them with transcripts, summaries, and chapters for every episode. Skim, search, and bookmark insights. Learn more

Episodes

Jocelyn Bell Kathe

ಹೆಣ್ಣು ಒಬ್ಬಳು housewife ಆಗಬೇಕು ಅಂತ expect ಮಾಡೋ ಕಾಲದಲ್ಲಿ ಕಷ್ಟಗಳನ್ನ ಮೀರಿ astrophysicist ಆಗಿ ಸಾಧಿಸಿದ ಒಬ್ಬ true feminist iconರ ಕಥೆ.

Aug 08, 202110 minSeason 1Ep. 13

Duško Popov kathe

James Bond character ಬರೆಯಲು ಸ್ಪೂರ್ತಿಯಾದ real James Bond ಕಥೆ. ಇನ್ನೂ ತಿಳಿಯಲು ಇಷ್ಟವಿದ್ದಲ್ಲಿ ಇವರ ಆತ್ಮಕಥನ 'spy/counterspy' ಪುಸ್ತಕವನ್ನು ಓದಿ.

Jul 18, 202112 minSeason 1Ep. 12

Edward Mukuka Nkoloso Kathe

Afronauts(African astronauts) ಅನ್ನೋ ಪದವನ್ನ coin ಮಾಡಿದ ಎಲ್ಲೆ ಇಲ್ಲದ ಹುಚ್ಚು ಕನಸುಗಾರನ ಕಥೆ.

Jul 04, 20218 minSeason 1Ep. 11

Stanislav Petrov Kathe

Nuclear war ಆಗೋದನ್ನ ತಡೆದ ವ್ಯಕ್ತಿಯ ಬಗ್ಗೆ ಒಂದು ಕಥೆ.

Jun 27, 20216 minSeason 1Ep. 10

Vasishtha Narayan Singh Kathe

ಈ ಮಹಾನ್ವ್ಯಕ್ತಿ ಕಥೆನಾ ತುಂಬಾ simple ಆಗಿ ಹೇಳಿ ಮುಗ್ಸಿದೀನಿ ಅದಕ್ಕೆ ಕ್ಷಮೆ ಇರಲಿ ಇವರು Einsteinರ theory of relativityನ oppose ಮಾಡಿದ ಕಥೆ ಬಗ್ಗೆ ದಾಖಲೆ ಇಲ್ದೆ ಇರೋದರಿಂದ ಅದನ್ನ ಹೇಳೋಕಾಗಲಿಲ್ಲ ಕ್ಷಮಿಸಿ. ಇವರ ಬಗ್ಗೆ ಸಾಧ್ಯವಾದರೆ ಓದಿ.

Jun 20, 20216 minSeason 1Ep. 9

Red Baron Kathe

80 confirmed kills ಹೊಂದಿದ ವಿಶ್ವದ ಮೊದಲನೇ celebrity fighter pilot ಬಗ್ಗೆ ಒಂದು ಕಥೆ.

Jun 13, 20219 minSeason 1Ep. 8

Kao Kathe

ವಿಶ್ವ ಕಂಡ ಅತ್ಯದ್ಭುತ spymaster ಬಗ್ಗೆ ಒಂದು ಕಥೆ, ಅವರ ಬಗ್ಗೆ ಜಾಗೃತಿ ಮೂಡಿಸೋ ಸಣ್ಣ ಪ್ರಯತ್ನ.

Jun 06, 20219 minSeason 1Ep. 7

Huduga Hudugi kathe

High school ನಲ್ಲಿ ಶುರುವಾಗೋ adolescent sexism ಬಗ್ಗೆ ಈ ಕಥೆ, ಹಾಗೆ ಅದರ long term ಪರಿಣಾಮಗಳು, ಹೇಗೆ ಇದು communication skills ಮೇಲೆ ಪ್ರಭಾವ ಬೀರುತ್ತೆ, ಇದನ್ನ ಒಂದೇ ಕಥೆಯಲ್ಲಿ ಹಿಡಿಯೋ ಪ್ರಯತ್ನ ಕಥೆಯ concept suggest ಮಾಡಿದ ಸ್ನೇಹಿತ Nithish Nayak ಅವರಿಗೆ ಧನ್ಯವಾದಗಳು.

May 30, 20217 minSeason 1Ep. 6

Bhoothad Kathe

ಭೂತ ಅಂದ್ರೆ ಯಾರಿಗ್ ಭಯ ಇಲ್ಲ/ಇರ್ಲಿಲ್ಲ ಹೇಳಿ? ಇದೊಂದು ಭೂತದ್ ಕಥೆ analysis. ಕೇಳಿ, ಚೆನ್ನಾಗಿಲ್ಲ ಅಂದ್ರೆ message ಮಾಡಿ ಉಗಿರಿ :D. Music credits : Ghost - Trap beat by Prod. Riddiman(youtube)

May 23, 20218 minSeason 1Ep. 5

Teachers kathe

ಎಲ್ಲರೂ teacherಸೆ, ಕೆಲವ್ರು ಮಾತ್ರ ಅದುನ್ನ ವೃತ್ತಿ ಮಾಡ್ಕೋತಾರೆ, ಹಾಗೆ ವೃತ್ತಿ ಮಾಡ್ತಿರೋ ಕೆಲವು teachers ಕಥೆ ಇದು. earphones ಹಾಕ್ಕೊಳಿ, please put on earphones.

May 16, 20218 minSeason 1Ep. 4

Jathi kathe

ಜಾತಿಯಿಂದ ತುಂಬಾ ಜನ ಕಷ್ಟ ಪಡ್ತಾರೆ, ಜಾತಿಗೋಸ್ಕರ ಮಾಡಬಾರದ್ದು ಮಾಡ್ತಾರೆ. ಹೀಗೆ ಜಾತಿಯಿಂದ ನಮಮ್ಮ ಅನುಭವಿಸಿದ ಕಷ್ಟ ಈ ಆಡಿಯೋದಲ್ಲಿ.

May 08, 20219 minSeason 1Ep. 3

Trekking Kathe

Lockdown ಅಲ್ಲಿ ತಿಂದು ಉಂಡು ಹೊಟ್ಟೆ ಬೆಳ್ಸ್ಕೊಂಡು trekking ಮಾಡಕ್ ಹೋಗಿದ್ ಅವಾಂತರ.

May 02, 202115 minSeason 1Ep. 2

Amma mattu TV serial

How your mom becomes TV serial heroine much like Soundarya turns into Naagavalli in Apthamitra

Apr 25, 20218 minSeason 1Ep. 1
For the best experience, listen in Metacast app for iOS or Android